ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆನಂದ ಕರ್ಣಾಟಕ ಗ್ರಂಥರತ್ನಮಾಲೆ, ನಂ. ೨. ಶ್ರೀ, ವ್ಯಾಸಮಹರ್ಷಿ ಪ್ರಣೀತ ಶ್ರೀಮದ್ಭಾಗವತವು ಕರ್ಣಾಟಕವಚನವು ಏಕಾದಶ ದ್ವಾದಶ ಸ್ವಂಧಗಳು. ಶ್ರೀಮದ್ಯದುಶೈಲನಿವಾಸರಸಿಕ ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರವಿರಚಿತವು. ಮ ದ್ರಾ ಸು ಆನಂದಮುದ್ರಾಕ್ಷರಶಾಲೆಯಲ್ಲಿ ಮುದ್ರಿತವಾಗಿ, ಆರ್. ವೇಂಕಟೇಶ್ವರಕಂಪನಿಯವರಿಂದ ಪ್ರಕಟಿಸಲ್ಪಟ್ಟಿದೆ. 1919 (AL RIGHTS RESERVED).