ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


M ಅ. ೬.] ದ್ವಿದತಕ್ಕಂಧರ, ಭಗವಂತನ ಪ್ರೇರಣೆಯಿಂದ ವಿಭಾಗಿಸಿಟ್ಟರು. ಹೀಗೆ ನಡೆದು ಬರುತ್ತಿರು ವಾಗ, ವೈವಸ್ವತಮನ್ವಂತರದಲ್ಲಿ, ಇದಕ್ಕೆ ಹಿಂದಿನ ದ್ವಾಪರಯುಗಕ್ಕೆ ಮೊದಲು ಯುಗಸಂಧಿಯಲ್ಲಿ, ಬ್ರಹ್ಮ ರುದ್ರಾದಿದೇವತೆಗಳು ಧರಕ್ಷ 'ಸಾರವಾಗಿ ಶ್ರೀವಿಷ್ಣುವನ್ನು ಪ್ರಾಥಿಸಲು, ಆ ಭಗವಂತನೇ ಪರಾಶರ ಮುನಿಗೆ ಸತ್ಯವತಿಯಲ್ಲಿ ಕೃಷ್ಣರಾಯನನಾಗಿ ತನ್ನ ಅಂಶ೩ಂದ ಅವತರಿಸಿದನು. ನಾನಾವಿಧರಗಳು ಒಂದೇರಾಶಿಯಾಗಿ ಕಲೆತಿದ್ದಾಗ, ಆ ರಾತಿಯಲ್ಲಿ ಬೇರೆಬೇರೆ ಜಾತಿಯ ರತ್ನಗಳನ್ನಾರಿಸಿ, ಬೇರೆಬೇರೆ ಸರಗಳನ್ನು ಮಾಡುವಂತೆ, “ ವ್ಯಾಸಮುನಿಯ, ಒಂದೇ ರಾತ್ರಿಯಾಗಿದ್ದ ವೇದದಲ್ಲಿಯ ಕು,ಯಜಸ್ಸು,ಸಾಮ, ಆಫಣಗಳೆಂಬ ಬೇರೆಬೇರೆ ನಾಲ್ಕ ಸಂಹಿತೆಗಳನ್ನು ಪ್ರತ್ಯೇಕಿಸಿದನು. ಈ ನಾಲ್ಕಸಂಹಿತೆಗಳನ್ನೂ ಬೇರೆಬೇರೆಯಾಗಿ ತನ್ನ ನಾ ಲ್ಯುಮಂ ತಿಷ್ಯರಿಗೆ ಉಪದೇಶಿಸಿದರು. ಇವುಗಳಲ್ಲಿ ಮಕ್ಕುಗಳ ಸಮುದಾ ಯರೂಪವಾದುದರಿಂದ ( ಬಚ”ವೆನಿಸಿಕೊಂಡ ಮುದವನ್ನು ಪೈಲನಿ ಗೂಸಿಗದವೆಂದು ಹೇಳಲ್ಪಡುವ ಯಜುಸ್ಸಂಹಿತೆಯನ್ನು ವೈಶಂಪಾಯನನಿ ಗೂ,ಸಾಮವೇದಗಳರುವ ಛಂದೋಗೆ ಸಂಹಿತೆಯನ್ನು ಜೈಮಿನಿಗೂ, ಆಧ ದ್ವಾಂಗಿರಸವೆಂಬ ನಾಲ್ಕನೆಯ ಸಂಹಿತೆಯನ್ನು ಸುಮಂತುವೆಂಬವನಿಗೂ ಉಪದೇಶಿಸಿದನು. w+ ಯಗೈದವಿಭಾಗಗಳು. www ಪೈಲನು ತಾನು ಕಲಿತ ಋಕ್ಸಂಹಿತೆಯನ್ನು ಎರಡಾಗಿ ವಿಭಾ ಗಿಸಿ, ಇಂದ್ರಪ್ರಮಿತಿ, ಬಾಷ್ಕಲರೆಂಬ ತನ್ನ ಇಬ್ಬರು ಶಿಷ್ಯರಿಗೆ ಉಪ ದೇಶಿಸಿದನು. ಇವರಲ್ಲಿ ಬಾಷ್ಕಲನು,ತಾನು ಕಲಿತ ಸಂಹಿತೆಯನ್ನು ನಾಲ್ಕಾಗಿ ವಿಭಾಗಿಸಿ, ಜೋಧ್ಯ, ಯಾಜ್ಞವಲ್ಕ, ಪರಾಶರ, ಅಗ್ನಿ ಮಿತ್ರರೆಂಬ ತನ್ನ ನಾಲ್ವರು ಶಿಷ್ಯರಿಗೆ ಉಪದೇಶಿಸಿದನು. ಇಂದ್ರಪ್ರಮಿತಿಯೆಂಬವನು ತನಗೆ ಉಪನ್ಮವಾದ ಸಂಹಿತೆಯನ್ನು ತನ್ನ ಶತ್ರನಾದ ಮಂಡೂಕ್ಯಯಷಿಗೆ ಉಪದೇಶಿಸಿದನು. ಈ ಮಂಡೂಕೇಯನು ಅದನ್ನು ವೇದಮಿತ್ರನೆಂಬ ಶಿಷ್ಯನಿಗೆ ಉಪದೇಶಿಸಿದನು. ಆ ವೇದಮಿತ್ರನು ಸೌಭರಿ ಮೊದಲಾದ ತಿಂಗೆ ಹೇಳಿದನು. ಮಾಂಡೂಕೇಯನ ಶತ್ರನಾದ ಏಕಲನ್ನುತನ್ನ ಕ