ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೨ ಶ್ರೀಮದ್ಭಾಗವತರ [ಅಧ್ಯಾ. ೯, ಮರೆತು, ತಮ್ಮಲ್ಲಿ ದೇವಮನುಷ್ಯಾದಿಭೇದಗಳನ್ನಾ ರೂಪಿಸಿಕೊಳ್ಳುವ ದೋ,ಅಂತಹ ನಿನ್ನ ಮಾಯೆಯನ್ನು ನನಗೆ ತೋರಿಸಬೇಕು” ಎಂದನು.ಹೀಗೆ ಮಾರ್ಕಂಡೇಯಮುನಿಯು ಆ ಭಗವಂತನನ್ನು ವಿಶೇಷವಾಗಿ ಪೂಜಿಸಿ ಪ್ರಾರ್ಥಿಸಲು, ನಾರಾಯಣನು ಮಂದಹಾಸದೊಡನೆ, ಆ ಮುನಿಗೆ ಹಾಗೆ ಯೇ ಆಗಲಿ”ಎಂದು ಅನುಗ್ರಹಿಸಿ,ಬದರಿಕಾಶ್ರಮಕ್ಕೆ ಹಿಂತಿರುಗಿ ಹೊರಟು ಹೋದನು ಇತ್ತಲಾಗಿ ಮಾರ್ಕಂಡೇಯನು, ಆ ಭಗವನ್ನಾಯೆಯನ್ನು ನೋಡಬೇಕೆಂಬ ಕುತೂಹಲದಿಂದ, ಆ ವಿಚಾರವನ್ನೇ ಮನಸ್ಸಿನಲ್ಲಿ ಚಿಂತೆ ಸುತ್ತ, ತನ್ನ ಆಶ್ರಮದಲ್ಲಿಯೇ ಇರುತ್ತಿದ್ದನು. ಪೃಥಿವಿ, ಅಪ್ಪ, ವಾಯು, ಆಕಾಶ, ಸೂರಚಂದ್ರರು, ಗೋವುಗಳು, ಬ್ರಾಹ್ಮಣರು, ಮುಂತಾದುವು ಗಳಲ್ಲಿಯೂ, ತನ್ನ ಹೃದಯದಲ್ಲಿಯೂ, ಆ ಹುಯನ್ನು ಧ್ಯಾನಿಸಿ, ಮಾನ ಸೋಪಚಾರಗಳಿಂದ ಪೂಜಿಸುತ್ತಿದ್ದನು. ಹೀಗಿರುವಾಗ ಒಮ್ಮೊಮ್ಮೆ ಆತನು ಭಕ್ತಿರಸಪ್ರವಾಹದಲ್ಲಿ ಮುಳುಗಿ ಮೈಮರೆತು, ತಾನು ನಡೆಸತಕ್ಕ ಪೂಜೆ ಯನ್ನೇ ಮರೆತುಹೋಗುತ್ತಿದ್ದನು. ಹೀಗೆಯೇ ಆತನು, ಒಮ್ಮೆ ಪಪ್ಪಭ ದ್ರಾನದೀತೀರದಲ್ಲಿ ಧ್ಯಾನಪರವಶನಾಗಿ ಕುಳಿತಿದ್ದಾಗ, ಸಂಧ್ಯಾ ಸಮಯ ದಲ್ಲಿ, ಪ್ರಚಂಡವಾದ ಶಬ್ದದೊಡನೆ ದೊಡ್ಡ ಬಿರುಗಾಳಿಯೊಂದು ಹೊರ ಟಿತು. ಆದರಹಿಂದೆ ಅತಿಭಯಂಕರಗಳಾದ ಸಿಡಿಲುಮಿಂಚುಗಳೊಡನೆ ಮೇಘಪರಂಪರೆಗಳು ಆಕಾಶವನ್ನು ಮುಚ್ಚಿ ದುವು. ಉತ್ತರಕ್ಷಣದಲ್ಲಿಯೇ ದೊಡ್ಡ ಮಳೆಯು ಸುರಿಯತೊಡಗಿ, ತೇರು ನಂತೆ ಮಹತ್ತಾದ ವರ್ಷಧಾ ರೆಯು ಬಿಳುತಿತ್ತು. ಅದರಿಂದಾಚೆಗೆ ಸಮುದ್ರಗಳೆಲ್ಲವೂ ಬಿರುಗಾಳಿಯ ಬಡಿತದಿಂದ ಉಿ ಲಕಲಗಳಾಗಿ, ಪರತಗಳಂತಿರುವ ಆಲೆಗಳನ್ನು ಆದರುಭಯಂಕರಗಳಾದ ಸುಳಿಗಳಿಂದಲೂ, ಗಂಭೀರಘೋಷದಿಂದಲೂ, ಕರವಸ್ತ್ರಗಳಿಂದಲೂ ಕೂಡಿ, ನಾಲ್ಕು ಕಡೆಯಿಂದಲೂ ಉಕ್ಕಿಬಂದು, ಚತುಸ್ಸಮುದ್ರಗಳ ಹಿಂದಾಗಿ ಕಲೆತು, ಭೂಮಿಯನ್ನು ತೇಲಾಡಿಸು ಶ್ರು. ಹೀಗೆ ಆಕಾಶವನ್ನು ಮುಟ್ಟುವಂತಿರುವ ಜಲವ, ಶ್ರೀ ಕವಾದ ಪೂರಕಿರಣಗಳೂ, ಮಿಂಚುಗಳೂ ಒಂದಾಗಿ ಸೇರಿ, ಜೀವ ತಿರನುಸ್ಥಾವರಗಳೆಂಬ ನಾಲ್ಕು ಬಗೆಯ ಜಗುಲ್ಲವನ್ನೂ ಕಟ