ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆವತಾರಿಕ.] ಅಯೋಧ್ಯಾಕಾಂಡವು. ೨೧ ದರೆ, ಭಗವದ್ಭಕ್ತರಲ್ಲಿರಬೇಕಾದ ದೃಢಾಭಿಮಾನವನ್ನು, ಶತ್ರುಘ್ನುನ ಆ ನುಷ್ಠಾನದಿಂದ ಚೇತನರಿಗೆ ಬೋಧಿಸುವುದಕ್ಕಾಗಿ, ಈ ಕಾಂಡದ ಪ್ರಥಮ ಶ್ಲೋಕವನ್ನು ಗಚ್ಛತಾ ಮಾತುಲಕುಲಂ ಭರತೇನ ತದಾನಭುಃ | ಶತ್ರು ಪ್ರೊ ನಿತ್ಯ ಶತ್ರುಘ್ನ ನೀತಃ ಪ್ರೀತಿಪುರಸ್ಕೃತ” ಇತ್ಯಾದಿವಾಕ್ಯಗಳಿಂದ ಆರಂಭಿಸಿರುವರು.