ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೨೧.] ಅಯೋಧ್ಯಾಕಾಂಡವು. ಇರುವುವು. ಇವೆಲ್ಲಕ್ಕೂ ಧರವೇ ಆಧಾರವು. ಇದರಲ್ಲಿ ಸ್ವಲ್ಪವೂ ಸಂದೇಹ ವಿಲ್ಲ! ಕೈಹಿಡಿದ ಹೆಂಡತಿಯು ತನಗನುಕೂಲಳಾಗಿ ಧರವನ್ನೂ, ಪ್ರಿಯ ಳಾಗಿದ್ದು ಕಾಮವನ್ನೂ, ಸತ್ಪುತ್ರಸಂತಾನವನ್ನು ಪಡೆದು, ಆ ಮಕ್ಕಳ ಭಾ ಗ್ಯವಶದಿಂದ ಅರವನ್ನೂ ಸಾಧಿಸಿಕೊಡುವಂತೆಯೇ, ಧರವೊಂದನ್ನು ಬಿಡದೆ ಅನುಷ್ಠಿಸುತಿದ್ದ ಪಕ್ಷದಲ್ಲಿ,ಸೌಖ್ಯಪ್ರದಗಳಾದ ಅರಕಾಮಗಳೆಂಬುರುಷಾ ರಗಳು ತಾವಾಗಿ ಸಿದ್ಧಿಸುವುವು.ಯಾವ ಕಾರದಲ್ಲಿ ಧಾರಕಾಮಗಳೆಂಬ ಮೂರುಪುರುಷಾರಗಳೂ ಸಂಬಂಧಿಸಿಲ್ಲವೋ, ಆಕಾರಕ್ಕೆ ಪ್ರವರ್ತಿಸಬಾರ ದು.ಧಮ್ಮವನ್ನು ಬಿಟ್ಟು, ಕೇವಲ ಆರಕಾಮಗಳನ್ನುಂಟುಮಾಡತಕ್ಕ ಕಾರಗಳಿ ಗೂ ಪ್ರವರ್ತಿಸಬಾರದು. ಲೋಕದಲ್ಲಿ ಕೇವಲ ಅರಸರಾಯಣನಾದವನು, ಜನಗಳಲ್ಲಿ ವಿರೋಧವನ್ನು ಸಂಪಾದಿಸಬೇಕಾಗುವುದು. ಕೇವಲಕಾಮಪರಾ ಯಣತ್ವವೂ ಪ್ರಶಸ್ತವೆನಿಸುವುದಿಲ್ಲ! ದಶರಥನು ನಮಗೆ ತಂದೆಯುಮಾತ್ರ ವಲ್ಲ. ಆತನೇ ಆಚಾರನು! ಆತನೇ ರಾಜನು! ಮತ್ತು ವಯಸ್ಸಿನಿಂದಲೂ ನಮಗೆ ಪೂಜ್ಯನು. ಆತನು ಕೋಪದಿಂದಲೋ, ಸಂತೋಷದಿಂದಲೋ, ಅಥವಾ ಕಾಮದಿಂದಲೋ, ತಾನು ಮಾಡಿದ ಪ್ರತಿಜ್ಞೆಯನ್ನು ಕಾಪಾಡಬೇ ಕೆಂಬ ಧವನ್ನನುಸರಿಸಿ, ಈ ಕಾಠ್ಯವನ್ನು ನಿಯಮಿಸಿರುವಾಗ, ಕೂರ ಸ್ವಭಾವವಿಲ್ಲದ ಯಾವ * ಪ್ರತ್ರನುತಾನೇ ಅದನ್ನು ನಡೆಸದಿರುವನು? ಅದು ದರಿಂದ ತಂದೆಯ ಆಜ್ಞೆಯನ್ನು ಆತನ ಮನಸ್ತಪ್ತಿಯಾಗುವಂತೆ ಲೋಪ ಲ್ಲವೆ?” ಎಂದು ಕೇಳಿದರೆ, ಇವು ಮೂರನ್ನೂ ಉಂಟುಮಾಡದೆ,ಕೇವಲಧರ ಮಾತ್ರ ಸಾಧಕವಾದ ಕಾರವನ್ನೇ ಮಾಡಬೇಕೆಂದಭಿಪ್ರಾಯವು. ಏಕೆಂದರೆ, ಅರಪರಾಯಣ ರು ದ್ವೇಷಿಸಲ್ಪಡುವುದರಿಂದಲೂ, ಕಾಮಪರಾಯಣತ್ವವು ಅಷ್ಟು ಪ್ರಶಸ್ತವಲ್ಲ ದುರಿಂದಲೂ, ಧರ ಮಾತ್ರವನ್ನು ಸಾಧಿಸುವುದೇ ಮೇಲೆಂದು ಭಾವವು.

  • 'ಜಿವತೋ ವಾಕ್ಯಕರಣಾತ್ ಪ್ರತ್ಯಂಭೂರಿಭೋಜನಾತ್ ಗಯಾಯಾಂ ಪಿಣೆ ದಾನಾಚ್ಯ ಭಿಕ ಪತ್ರಸ್ಯ ಶತ್ರತಾ”ಎಂದರೆ,ತಂದೆಯು ಬದುಕಿರುವಾಗ ಆತ ನ ಆಜ್ಞೆಯನ್ನನುಸರಿಸಿ ನಡೆಯುತ್ತಿರುವುದೂ, ಆತನು ಸತ್ತ ಮೇಲೆ ಪ್ರತಿವರ್ಷದಲ್ಲಿಯೂ ದೊಡ್ಡ ಸಂತರಣೆಯನ್ನು ಮಾಡುವುದೂ,ಗಯೆಯಲ್ಲಿ ಪಿಂಡದಾನವನ್ನು ಮಾಡುವು ದೂ, ಇವು ಮೂರುಕಾರಗಳಿಂದಲೇ ಮಗನು ಶತ್ರನೆನಿಸುವನೆಂದರು. ಈ ಸ್ಮತಿ ವಾಕ್ಯವನ್ನು ಬಿಟ್ಟು ತಪ್ಪು ದಾರಿಗೆ ಹೋಗಬಾರದೆಂದು ರಾಮನ ಅಭಿಪ್ರಾಯವು.