ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಖರ್ಗೆ, ೩೦.} ಅಯೋಧ್ಯಾಕಾಂಡವು, ೪೮ #ರಾಮಾ ! ನಿನ್ನಲ್ಲಿರತಕ್ಕ ಸಾರವೆಲ್ಲವೂ ದೇಹಸೌಂದಯ್ಯವೊಂದೇಹೊರತು ಬೇರೊಂದೂ ಇಲ್ಲವೆಂದೇ ನನಗೆ ತೋರಿರುವುದು. ಲೋಕವೆಲ್ಲವೂ ಈ ಸೌಂ

  • ಇದಕ್ಕೆ “ಕಿಂತ್ಪಾಮನ್ಯತ ವೈದೇಹಃ ಪಿತಾ ಮೇ ಮಿಥಿಲಾಧಿಪ:| ರಾಮ ಜಾಮಾ ತರಂ ಪ್ರಾಪ್ಯ ಯಂ ಪುರುಷನಿಗ್ರಹಂ” ಎಂದು ಮೂಲವು. ಇದರೊಳಗಿನ ವಿಶೇ ಪಾರಗಳೇನೆಂದರೆ :-

(ರಾಮ) ಎಲೈ ರಾಮನೆ! ನೀನು ಸ್ಕಂದರಾತಿಶಯದಿಂದಲೇ ಜನಗಳನ್ನು ಮೋ ಹಗೊಳಿಸುವವನು. ಹೆಸರನ್ನು ಕೇಳಿದಾಗಲೇ ನಿನ್ನ ಸ್ಥಿತಿಯು ಚೆನ್ನಾಗಿ ವ್ಯಕ್ತವಾಗುವ ದು, ಹೊರಕ್ಕೆ ಕಾಣಿಸುವ ನಿನ್ನ ರೂಪವಿಶೇಷವನ್ನು ಮಾತ್ರ ನೋಡಿ, ನಿನ್ನಲ್ಲಿ ಸಾರವೇ ನೂ ಇಲ್ಲದುದನ್ನೂ ತಿಳಿದು, ವಸಿಷ್ಠನು ನಿನಗೆ “ರಾಮ” ನೆಂದು ಹೆಸರಿಟ್ಟುಬಿಟ್ಟ ನು. ಆ ವಿಧವಾದ ಅಂತಾರವುಳ್ಳವನೆಂದು ಸೂಚಿಸುವುದಕ್ಕಾಗಿಯೇ ನಿನ್ನ ತಮ್ಮನಿ ಗೆ ಶತ್ರನೆಂದು ಹೆಸರಿಟ್ಟಿರುವನು. ಆದುದರಿಂದಲೇ “ರಾಮ, ಇತ್ಯಭಿರಾಮೇಣ ವ ಪಷಾ ತಸ್ಯ ಚೇದಿತ & {ನಾಮಧೇಯಂ ಗುರುಶ್ಚಕ್ರೇ ಜಗತ್ ಥಮಮಂಗಳon”ಎಂ ಬುದಾಗಿ,ನಿನ್ನ ದೇಹಸೌಂದರಕ್ಕಾಗಿಯೇ ಈ ಹೆಸರು ನಿನಗೆ ಇಡಲ್ಪಟ್ಟಿರುವುದೆಂದು ವ್ಯ ಕವಾಗಿದೆ.ಆದರೆ ಜಗತ್ತಿಗೆಲ್ಲಾ ಮಂಗಳಕರನೆಂದು ಹೇಳಲ್ಪಟ್ಟಿದ್ದರೂ, ನೀನು ಆ ಜಗ ತಿನಲ್ಲಿ ಅಡಗಿರುವ ನನಗೆ ಮಾತ್ರ ಅಮಂಗಳಕರನಾಗಿ ಪರಿಣಮಿಸಬಹುದೇ? ಮತು (ರಾ ಮ)ಸಹಸ್ರನಾಮತಸ್ತುಲ್ಯಂ ರಾಮನಾಮ” ಎಂಬಂತೆ, ವಿಷ್ಣುವಿನ ಸಹಸ್ರನಾಮಗಳಿ ಗ ರಾಮನಾಮವೊಂದೇ ಸಮಾನವೆಂದೂ, ಅವುಗಳ ಶಕ್ತಿಯೆಲ್ಲವೂ 'ರಾಮ'ಎಂಬ ಈ ಎರಡಕ್ಷರಗಳಲ್ಲಿಯೇ ಆಡಗಿರುವುದೆಂದೂ ಹೇಳುವರು.ಹೀಗಿದ್ದರೂ ಆಹೆಸರು ನಿನ್ನ ನ್ನು ಕೈಹಿಡಿದ ನನಗೇ ಈ ಅವಸ್ತೆಯುಂಟಾಗಬಹುದೆ? (ವೈದೇಹ: ವಿದೇಹವಂಶದಲ್ಲಿ ಹುಟ್ಟಿದವನು, “ಕರ ಕೈವ ಹಿ ಸಂಸಿದ್ದಿ ಮಾಸ್ಥಿತಾ ಜನಕಾದಯ;” ಎಂಬುದಾಗಿ ಕರೆ ದಿಂದಲೇ ಜನಕಾದಿಗಳು ಸಿದ್ದಿಯನ್ನು ಹೊಂದಿರುವರಲ್ಲವೆ? ಹೀಗೆ ಜನಕವಂಶೀಯರು ಕ ರಕಲಾಪಗಳನ್ನು ಬಿಡದಂತೆಯೇ ಮೋಕ್ಷಸಿದ್ದಿಗೆ ಪ್ರಯತ್ನಿಸುವರಾದುದರಿಂದಲೂ, ಆ ಕರಗಳನ್ನು ಸಹಧರಚಾರಿಣಿಯರಾದ ಪತ್ನಿಯರೊಡನೆಯೇ ನಡೆಸುವರಾದುದರಿಂದ ಲೂ,ಅವರು ಪ್ರ ಯೋಗವನ್ನು ಎಂದಿಗೂ ಅನುಭವಿಸಿದವರಲ್ಲವು.ಇಂತವರಿಗೆ ಹನಿ ನ್ಯ ಮಾರ್ಗವು ಎಂದಿಗೂ ಸರಿಬಿಡಲಾರದು. ಮತ್ತು (ವೈದೇಹ:) ವಿದೇಹವಂಶದಲ್ಲಿ ಹು .ಟಿದುದು ಮೊದಲು ಯಾರೂ ದುಃಖವೆಂಬುದನ್ನೆ ಕಂಡವರಲ್ಲ, ಈಗ ನಾನೊಬ್ಬಳು ಲ್ಲಿ ಹುಟ್ಟಿದುದರಿಂದ ನನ್ನ ಈ ಅವಸ್ಥೆಯನ್ನು ನೋಡಿ ಅವರು ದು:ಖಕರಬೇಕಾಗುವ ಇದೆ? (ಮಿಥಿಲಾಧಿಪಃ, ನೀನು ನನ್ನನ್ನಗಲಿ ಹೋದರೆ, ನನ್ನ ತಂದೆಯು ಮಾತ್ರ