ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೭] ಯುದ್ಧಕಾಂಡವು. ೨೧೫೧ ಇನ್ನೂ ಧರಿಸಿದವನಾಗಿ, ಬೇರ ನಾಲ್ಕು ಮಂದಿ ರಾಕ್ಷಸರೊಡನೆ ನಮ್ಮ ಕಡೆಗೆ ಬರುತ್ತಿರುವನು. ನಮ್ಮನ್ನು ಕೊಲ್ಲುವುದಕ್ಕಾಗಿಯೇ ಬರುವಂತಿದೆ. ಇದರಲ್ಲಿ ಸಂದೇಹವಿಲ್ಲ!” ಎಂದನು. *ಸುಗ್ರೀವನು ಹೇಳಿದ ಈ ಮಾತನ್ನು ಕೇ -- -- - ಷ8) ಇದೊ' ಇವನ ಆಕಾರದಲ್ಲಿಯೇ ಬೇರೆಯವರನ್ನು ಹಿಂಸಿಸುವುದಕ್ಕೆ ಬೇಕಾದ ದುಹಾಕವು ಕಾಣುವುದು ಇದರಮೇಲೆ (ಸಾಯುವೋಪೇತ:) ಆ ವಿಧವಾದ ಸಹಜಕ್ರಕ್ಕೆ ಅನುಕೂಲಗಳಾದ ಹಿಂಸಾಪರಿಕರಗಳೆಲ್ಲವೂ ಇವನಲ್ಲಿ ತುಂಬಿರುವು ವು (ಹಿಂದ'ಉತ್ಸವಾತ ಗದಾಪಾಣಿ ”ಎಂಬುದಾಗಿ ಒಂದುಗಡೆಯನ್ನು ಮಾತ್ರವೇಹಿಡಿ ದು ಮೇಲೆ ಹಾರಿದು ವಾಗಿ ಹೇಳಿರುವಾಗ, ಇಲ್ಲಿ ಸಾಯುವೋಪೇತತ್ವವು ಹೇಗೆ ಎಂ ದರೆ, ಸುಗ್ರೀವನಿಗೆ ರಾಮಲ್ಲಿರುವ ಪ್ರೇಮಾಂಧತ್ವದಿಂದ, ಅನುಕೂಲನಾಗಿಬಂದ ವಿಭೀ ಷಣನಲ್ಲಿಯೂ ಪ್ರತಿಕೂಲಭಾವವು ತೆರಿದಂತೆ, ಅವನು ಹಿಡಿದಿದ್ದ ಒಂದಾಯುಧ ವೇ ಅನೇಯಕಾಯುಧಗಳಂತಯ ತೆರಿತೆಂದು ಗ್ರಹಿಸಬಹುದು, ಅಥವಾ ಅವನು ಆ ಒಂದಾಯುಧವನ್ನು ಕೈಯಲ್ಲಿ ಹಿಡಿದಿದ್ದ ಚಾತುರವನ್ನು ನೋಡಿದರೆ ಅವನಿಗೆ ಸಮ ಸ್ನಾಯುಧಗಳಲ್ಲಿಯಪರಿಶ್ರಮವಿದ್ದಂತೆ ತೋರುತಿತೆಂದೂ ಎಣಿಸಬಹುದು ಅಥವಾ ಸ್ವಾಮಿಯಾದ ರಾಮನನ್ನು ಪೀಡಿಸಿ ವಶೀಕರಿಸುವುದಕ್ಕೆ ತಕ್ಕ ಬ್ರಹ್ಮಾಸ್ತ್ರದಂತಿರುವ ಶರಣಾಗತಿಯು ಅವನ ಕೈಯಲ್ಲಿರುವುದೆಂಬ ಭಾವದಿಂದ ಹಾಗೆ ಹೇಳಿರಬಹುದು ಅಥ ವಾ ಗದೆಯೊಂದೇ ಸಾಯುಧಗಳಿಗೂ ಉಪಲಕ್ಷಕವೆಂದು ಕೆಲವರ ಅಭಿಪ್ರಾಯವು ) (ಚತುರ್ಭಿಸ ಹ ರಾಕಸ್ಸ :) ನಾಮಂದಿ ರಾಕಸರೊಡನೆ, 'ಆಹಾ!ಆತನ ತಂತ್ರವ ನ್ನು ನೋಡಿದಿರಾ ದೊಡ್ಡ ಸೇನೆಯೊಡನೆ ಬಂದರ ಇದಿರಾಗಿ ನಿಂತು ಯುದ್ಧಮಾಡಿ ಜಯಿಸಬೇಕಾಗುವುದು ಒಂಟಿಯಾಗಿ ಬಂದರೆ ತಪ್ಪಿಸಿಕೊಂಡು ಹೋಗುವುದುಕಮ್ಮ ವ ಆದುದರಿಂದಲೇ, ಮಿತವಾದ ಸೈನ್ಯದೊಡನೆ ಬಂದಿರುವ' 'ನೆಂದು ಹೇಳಿದುದಾಗಿ ಬಾ ವವು (ಆರ್ಸ್ಕಾ ಹಂತ ಮಭೋತಿ) ನಮ್ಮೆಲ್ಲರನ್ನೂ ಕೊಲ್ಲುವುದಕ್ಕಾಗಿಯೇ ಬರುತ್ತಿರುವ ನು ನಮ್ಮಲ್ಲಿ ಯಾರನ್ನಾದರೂ ಕೆಲವರನ್ನು ಕೊಂದರೆ, ಉಳಿದವರು ಬದುಕಿ ಕೊಳ್ಳಬಹುದು, ನಮ್ಮೆಲ್ಲರಿಗೂ ಮೂಲಭೂತನಾದ ರಾಮನನ್ನೇ ಕೊಲ್ಲಬೇಕೆಂದು ಬಂ ದವನಾದುದರಿಂದ, ಇವನ ಆಗಮನವು ರಾಮವಧದಿಂದ ಏಕಕಾಲದಲ್ಲಿ ಸರನಾಶಕ್ಕೆ ಹೇತುವಾಗಬಹುದೆಂದು ಭಾವವು ↑ ಇಲ್ಲಿ 'ಸುಗ್ರೀವಸ್ಯ ವಚಶ್ಯು ತ್ಯಾ ಸರೈ ತೇ ವಾನರೋತ್ತಮಾಃ |ಸಾಲಾನು ದಮ್ಯ ಶೈಲಾಂಶ್ಚ ಇದಂ ವಚನಮಬ್ರುರ್ವ”ಎಂದು ಮಲವು ವಿಶೇಷಾರವ? (ಸುಗ್ರಿ