ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- -.. - .... - -- -- - ಸರ್ಗ ೧೩.} ಯುದ್ಧಕಾಂಡವು. ೨೧೫೩ ಲೋಚಿತವಾದ ಉಪಾಯಗಳನ್ನು ಚೆನ್ನಾಗಿ ತಿಳಿದ ಮಹಾಪ್ರಾಜ್ಞನಾ ದುದರಿಂದ, ತಾನು ಆಕಾಶದಲ್ಲಿದ್ದಂತೆ ಮೇ ಕೆಳಗಿದ್ದ ಸವನ , ಇತರ ವಾವರ ರನ್ನೂ ನೋಡಿ, ಗಂಭೀರವಾದ ಆಚ ಸ್ವರದೊಡನೆ ಹೇಳು ಪರಿಕರವನ್ನೂ ನೋಡಿ, ತನ್ನ ಆಯೆಲ್ಲವೂ ತೋರುವಂತೆ ದೊಡ್ಡ ಕಂಠ ಸ್ವನಿಯಿಂದ ಈಮಾತನ್ನು ಹೇಳುವನ) (ಉ ಕಚಚ ಹೇಳಿ ಮ ಹೇಳಿದನೆಂಬುದರಿಂದ,ರಾಮನು ತ ಇನ್ನು ಸ್ವೀಕರಿಸುವುದಕ್ಕೆ ತನ್ನ ಆಗಮನವೇ ಸಾಕಾಗಿದ್ದರೂ, ಬಾಯಿಂದಲೂ ಹೇಳ ತೊಡಗಿದನೆಂದು ಭಾವವ, 'ಪದ್ಮಾ ,ಮಭಿಗ ರಾಬ್ಸೈ” ಹಿಂದೆ ಗುಹನು ತನ್ನಲ್ಲಿಗೆ ನಡೆದುಬಂದುದೇ ತನಗೊಂದ ಭಾರ ವಾಗಿ ಎಣಿಸಿದ ರಾಮನಿಗೆ, ಶಕ ನಾಗತರಾಗಿ ಬಂದ ವರು ಬಾಯಿಬಿಟ್ಟ ಪ್ರಾರ್ಥಿಸಿದರೆ, ಉರಿಯುವ ಹುಣ್ಣಿಗೆ ಉಸ್ಪೆರೆದಂತಲ್ಲವ?(ಮಹಾ ಪ್ರಾಜ್ಞ ) ಪ್ರಾಜ್ಞನೆಂದರೆ ಹೇಯೋವಾದೇಯಗಳನ್ನು ತಿಳಿದವನು ಮಹಾಪ್ರಾಜ್ಯ ನೆಂದರೆ ಅವುಗಳನ್ನು ತಿಳಿಯುವುದು ಮಾತ್ರವಲ್ಲದೆ, ಹೇಯವನ್ನು ಬಿಟ್ಟು ಉಪಾ ದೇಯವನ್ನು ಪಡೆ ಯತ್ನಕ್ಕೆ ಮಾರ್ಗವನ್ನೂ ತಿಳಿದನೆಂದು ಭಾವವು ಇಲ್ಲಿ ವಿಭೀಷ ಣನು, ರಾವಣನ ದುಸ್ಸಭಾವವನ್ನೂ, ರಾಮನ ಮೇಲೆ ಯನ್ನೂ ತಿಳಿದು, ರಾವಣ ನನ್ನು ಬಿಟ್ಟು ರಾಮನನ್ನು ಮರೆಹುಗಬೇಕೆಂಬ ನಿಶ್ಚಯಜ್ಞಾನವುಳ್ಳವನೆಂದರನು (Aರೇನ ಮಹತಾ) ಕೇಳಿದವರಿಗೆಲ್ಲಾ ಮನಸ್ಸು ಕರಗುವಂತ ದೊಡ್ಡ ಆರ ಸ್ವರ ದಿಂದ, (ಸುಗ್ರೀವಲ ತಾಂಶ್ಚ ಸಂಪ್ರೇಕ್ಷ) ತನ್ನನ್ನು ಕೊಲ್ಲುವುದಕ್ಕಾಗಿ ನಿಂತಿರುವ ಸುಗ್ರೀವನನ್ನೂ, ಅವನ ಕಡಯವಾನರರನ್ನೂ ನೋಡಿ, ಎಂದರೆ, ಅವರಿಂದಲೇ ತನಗೆ ವರುಷಕಾರಾಗಬೇಕಾದುದರಿಂದ ಆ ರಾಮಭಕ್ತರೇ'ತನಗೆ ಮುಖೇಶ್ಯರೆಂದೆ ಣಿಸಿದುದಾಗಿ ಭಾವವು, ಭಕ್ತರಾದವರು ಯಾವ ತಪ್ಪನ್ನು ಮಾಡಿದರೂ 'ಜ್ಞಾನೀತಾ ಡ್ರೈವಮೇಮತಂ” ಎಂಬುದಾಗಿ ಅವರೇ ತನಗೆ ಆತ್ಮನಂತೆ ಧಾರಕರೆಂದು ಭಗವಂತ ನೇ ಹೇಳಿಕೊಂಡಿರುವುದರಿಂದ, ಆ ಭಗವದಾಜ್ಞೆಯನ್ನು ಮೀರಿ ಹೋಗ.ವುದಕ್ಕಿಲ್ಲದೆ ಭಗವಂತನ ಬಹುಮಾನಕ್ಕೆ ಪಾತ್ರರಾದ ಆ ಭಕ್ತರನ್ನೇ ಗೌರವದೃಷ್ಟಿಯಿಂದ ನೋಡಿ ದುದಾಗಿಭಾವವು.ಅಥವಾ ಮಹ ಪ್ರಾಜ್ಞನೆಂಬುದಕ್ಕೆ ರಾಜನು ಎಷ್ಟೇಕೃಪಾಳುವಾಗಿದ್ದ ರೂ ಅವನಿಗೆ ಅಂತರಂಗಭೂತರಾದವರ ಪರುಷಕಾರದಿಂದಲೇ ಅವನಲ್ಲಿ ಶರಣುಹುಗ ಬೇಕೆಂಬ ಪರಿಜ್ಞಾನವನೂ, ವಾನರರು ಹೀಗ ತನ್ನಲ್ಲಿ ಪ್ರತಿಕೂಲತೆಯನ್ನು ತೋರಿ ಸುವುದೂ ರಾಮನಲ್ಲಿರುವ ಭಕ್ತಿಶಯದಿಂದಲೇ ಹೊರತು ತನ್ನ ದ್ವೇಷಬುದ್ಧಿಯಿಂ ದಲ್ಲವೆಂಬ ಪರಿಜ್ಞಾನವನ್ನೂ , ರಾಮನ ಅಂಗೀಕಾರಕ್ಕಿಂತಲೂ ರಾಮಭಕ್ಕರ ಅಂಗೀಕ್ ರವೇ ತನಗೆ ಪರಮಶರುವಾರ ವೆಂಬ ಪರಿಜ್ಞಾನವನ್ನೂ ಹೊಂದಿದವನೆಂದು ಭಾವವು. 186