ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# 0 ೨೧೫೪ ಶ್ರೀಮದ್ರಾಮಾಯಣವು {ಸರ್ಗ ೧೭. ವನು. * 4: ಎಲೈ ವಾನರೋತ್ತಮರೆ ' ನಮ್ಮ ರಾಕ್ಷಸಕ.ಲಕ್ಕೆ ಪ್ರ ಭುವನದ ರಾವಣನೆಂಬ ರಾಕ್ಷಸನೊಬ್ಬನುಂಟು * ಅವನು ಬಹಳ ದು ರಾರ್ಗನು. ಅವನಿಗೆ ನಾನು ಒಡಹುಟ್ಟಿದ ತಮ್ಮನು. ನನಗೆ ವಿಭೀಷ ಮತ್ತು, “ಆಕಿಂಚನೈಕಶರಣಾ ಕೇಚಿದ್ಘಾಗ್ಯಾಧಿಕಾ ಪುನಃ 1 ಮಾಮೇವ ಶರಣಂ ಪ್ರಾಪ್ತ ಮಾಮೇವಾಂತೇ ಸವಶ್ರುತೇ' ಎಂದು ಲಕ್ಷಿತಂತ್ರದಲ್ಲಿ ಹೇಳಿರುವಂತೆ, ರಾ ಮನನ್ನು ಕುರಿತು ಇಂತಹ ಆರ್ತಸ್ವರವನ್ನುಚ್ಛರಿಸುವ ಮಹಾಭಾಗ್ಯಕ್ಕೆ ಪಾತ್ರನಾದ ವನು ಈ ಮಹಾತ್ಮನೊಬ್ಬನೇ ಎಂಬುದಕ್ಕಾಗಿ (ಮಹಾ೯) ಎಂಬ ಶಬ್ದವು.

  • ಇಲ್ಲಿ ರಾವಣ ನಾಮ ದುರ ರಾಕ್ಷಸೋ ರಾಕ್ಷಸೇಶ್ವರ ! ತಸ್ಕಾಹ ಮನುಜೋ ಭಾತಾ ವಿಭೀಷಣೆ ಇತಿಶ್ರುತ ?'ಎಂದು ಮೂಲವು, ವಿಶೇಷಾರವು, -೪ ದುಮೊದಲು ಐದುಶ್ಯಕಗಳಿಂದ, ವಿಭೀಷಣನು, ಶರಣಾಗತಿಗೆ ಅಂಗವಾದ ಸೈನಿಕರ್ಷ ತನ್ನು ಎಂದರೆ ತನ್ನ ಹೀನತೆಯನ್ನು ತೋರಿಸಿ, ಶರಣಾಗತಿಯನ್ನು ಮಾಡುವನು. ಅದ ರಲ್ಲಿ ಈ ಮೊದಲನೆಯ ಶ್ಲೋಕದಿಂದ ಪ್ರತಿಕೂಲನಾದ ರಾವಣನಿಗೆ ತಾನು ಇದುವರೆಗೆ ಶೇಷಭೂತನಾಗಿದ್ದುದರಿಂದ ತನಗುಂಟಾದ ನಿಕರ್ಷವೊಂದು, ಅವನೊಡನೆ ತನಗೆ ಜನ ಸಿದ್ದವಾದ ಭ್ರಾತೃತ್ವ ಸಂಬಂಧದ ನಿಕರ್ಷವೊಂದು! ತನಗೆ ಸಹಜನ್ಯವಾದ ನಿಕರ್ಷ ವೊಂದು, ಈ ಮೂರನ್ನೂ ಹೇಳುವನು (ರಾವಣೋನಾಮ)ಸಮಸ್ತ ಲೋಕಗಳನ್ನೂ ಳಾಡಿಸತಕ್ಕವನೆಂಬ ಅವನ ಹೆಸರೇ ಕೂರವಾಗಿರುವುದು, ಇದರಮೇಲೆ (ದುರ: ) ಅವನ ನಡತೆಯೂ ಕರವು(ರಾಕ್ಷಸ )ಪೂರಕ ದೋಷಗಳಾದರೂ ಆಗಂತುಕಗ ಉಾಗಿ ಬಂದುವಲ್ಲ ಜಾತಿಸಿದ್ದವಾಗಿಯೇ ಬಂದಿರುವುವ.ಆತ ಮಜಾತಿಯವನಲ್ಲಿ ದುರಾಚಾ ರಗಳನ್ನು ಕಂಡಾಗ, ಅವನ ಕುಲದ ಮೇಲೆ ಯನ್ನತಿ ಹೇಳಿ, ಆ ಕೆಟ್ಟ ನಡತೆಯನ್ನು ತ ಕ್ಷಿಸಿದರೂ ತಪ್ಪಿಸಬಹುದು, ಹೀನಜಾತಿಯವನಿಗೆ ಇಂತಹ ಕೂರಕೃತ್ಯಗಳಲ್ಲವೂ ಕು ಲಧರ ವಾದುದರಿಂದ, ಅವುಗಳನ್ನು ಪರಿಹರಿಸುವುದಕ್ಕೆ ಹೇಗೆ ಸಾಧ್ಯವಲ್ಲವೆಂದು ಭಾವ ವು, (ರಾಕ್ಷಸೇಶ್ವರ }ತಾನು ಕೂರನಾಗಿರುವುದಲ್ಲದೆ ಕೂರರಾದ ಅನೇಕ ಪರಿಚರರೆ ಡನೆಯೂ ಕೂಡಿದವನು (ತಸ್ಯಾಹಂ) ಇಂತಹ ರಾವಣನಿಗೆ ನಾನು ಸಂಬಂಧಪಟ್ಟವ ನು ಎಂದರೆ ಅವನಿಗೆ ಶೇಷಭೂತನಾಗಿದ್ದವನು ಆದಮೇಲೆ (ಅನುಜ ಭ್ರಾತಾ) ಅ ವನು ಹುಟ್ಟಿದ ಗರ್ಭದಲ್ಲಿಯೇ ಹುಟ್ಟಿದವನು, ಇದರಮೇಲೆ (ಅನುಜ , ಅವನ ತಮ್ಮ ನು, ಒಂದುವೇಳೆ ನಾನೇ ಅಕ್ಕನಾಗಿದ್ದರೆ, ಅವನ ಆಜ್ಞಾಧೀನನಾಗಿರದೆ ಸ್ವತಂತ್ರನಾ ಗಿರಬಹುದಾಗಿತ್ತು, ಆಗ ನಾನೂ ಕುಬೇರನಂತೆ ಅವನ ದೋಷಕ್ಕೆ ಭಾಗಿಯಾಗುತ್ತಿರ ಲಿ ಹಗಿಲ್ಲದೆ ನಾನು ಅವನಿಗೆ ತಮ್ಮ ನಾದುದರಿಂದಲೇ ಅವನ ದುರಾರ್ಗಕ್ಕೆ