ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿರಲು, ಕೋಪದಿಂದ ಬಾಣಪ್ರಯೋಗಕ್ಕೆ ತೊಡಗಿದುದು, ಲಕ್ಷಣನು ಬೇಡವೆಂದು ತಡೆದುದು ೨೨೨೩ ೨೨೩೧ ೨9೪೨ ೨೨. ರಾಮನು ಬ್ರಹ್ಮಾಸ್ತ್ರವನ್ನು ಬಿಡುವುದಕ್ಕೆ ಯತ್ನಿಸಿದಮೇಲೆ, ಸ ಮುದ್ರನು ಪ್ರತ್ಯಕ್ಷನಾಗಿ ಸೇತುವನ್ನು ಕಟ್ಟುವುದಕ್ಕಾಗಿ ನಳನನ್ನು ನಿಯೋಗಿಸಿ, ರಾಮನು ಹೊಡಿದ್ದ ಬ್ರಹ್ಮಾಸ್ತವ ನ್ನು ತನ್ನಲ್ಲಿದ್ದ ದುಮುಕುಲ್ಯದ ಮೇಲೆ ಬಿಡುವಂತೆ ಪ್ರಾ ರ್ಧಿಸಿದ್ದು ರಾಮನು ನಲನಿರ್ಮಿತವಾದ ಸೇತುವಿನಿಂದ ಸಮುದ್ರವನ್ನು ದಾಟಿ ಸುವೇಲಾಪ್ರಾಂತ್ಯದಲ್ಲಿ ಸೈನ್ಯವನ್ನಿ ಳಿಸಿದುದು, ದೇವತೆಗಳ ಸೂತ್ರವು. ೨೩, ಶ್ರೀರಾಮನು ಯುದ್ಧ ಸೂಚಕಗಳಾದ ಮಹೋತ್ಪಾತಗಳನ್ನು ಕಂಡು ಅವುಗಳನ್ನು ಲಕ್ಷ್ಮಣನಿಗೆ ತೋರಿಸಿದುದು ೨೪, ರಾಮನು ಸೇನೆಯನ್ನು ಗರುಡವ್ಯೂಹವಾಗಿ ನಿಲ್ಲಿಸಿದುದು, ಅ ತಲಾಗಿ ಶುಕನು ರಾವಣನಬಳಿಗೆ ಹೋದಮೇಲೆ, ರಾಮನ ನ್ನು ಗೆಲ್ಲುವುದಸಾಧ್ಯವೆಂದು ಅವನಿಗೆ ತಿಳಿಸಿ, ಸೀತಯನ್ನು ರಾಮನಿಗೊಪ್ಪಿಸುವಂತೆ ಹಿತವನ್ನು ಹೇಳಿದುದು ೨೫ ತಿರುಗಿ ರವಣನು ಶುಕಸಾರಣರೆಂಬ ಚಾರರಿಬ್ಬರನ್ನು ಕಳು ಹಿಸಿದ ದು ವಿಭೀಷಣನು ಅವರನ್ನು ಹಿಡಿದು ರಾಮನಿಗೊ ಪ್ಪಿಸಿದುದು ರಾಮನು ಅವರಲ್ಲಿ ಕರುಣೆಯಿಂದ ಅವರಿಗೆ ವಾನರಸೈನ್ಯವೆಲ್ಲವನ್ನೂ ತೋರಿಸಿ ಅವರನ್ನು ಬಿಡಿಸಿ ಕಳು ಹಿಸಿದುದ | ಅವರು ತಾವು ಹೋಗಿಬಂದ ವೃತ್ತಾಂತವನ್ನು ರಾವಣನಿಗೆ ತಿಳಿಸಿದುದು. ಲಾ ೨ ೨೪೫ ೨೨೫೧ ೨೫ ರಾವಣನು ದಾನರಸೇನೆಯನ್ನು ನೋಡುವುದಕ್ಕಾಗಿ ಲಂಕೆ ಯಲ್ಲಿ ಮಹೋನ್ನತವಾದ ಒಂದು ಉಪ್ಪರಿಗೆಯನ್ನೇರಿದು ದು ಅಲ್ಲಿ ಸಾರಣನು ರಾವಣನಿಗೆ ವಾನರಸೇನೆಯಲ್ಲಿದ್ದ ಯೋಧಪತಿಗಳನ್ನು ಬೇರೆಬೇರೆಯಾಗಿ ತೋರಿಸಿ, ೧೧ವರವರ ಬಲಪರಾಕ್ರಮಾದಿಗಳನ್ನೂ ತಿಳಿಸಿದುದು. ೨೨೫೬