ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬ ] ಯುದ್ಧಕಾಂಡವು. ೨೬೧ ರನೇ ಮೊದಲಾದವರನ್ನೂ ವಿಪತ್ತಿನಿಂದ ತಪ್ಪಿಸಿದನೆಂಬ ಪ್ರಸಿದ್ದಿಯೆಲ್ಲವೂ ಈಗ ತನ್ನ ನ್ನು ರಕ್ಷಿಸದೆ ಹೋಗುವುದರಿಂದ ಕಂದಿ ಹೋಗುವುದೆಂದು ಯಾವನಿಗಾಗಿ ಹನುಮಂತ ನೋಡನೆ ಹೇಳಿಕಳುಹಿಸಿದನೋ, ಆ ರಾಘವನಿಗೇ ಈಗ ನನ್ನ ನೋ ಜ್ಞಾಪಿಸಿದಿ! (ಮಹಾ ತನೇ ದ ರ್ಆನಾ೦ ಮರಣಾದ್ಭಯಮ ಎಂಬಂತೆ ಕನಲರರನಕ್ಕಾಗಿ ಭಯಪಡುವ ಏಮ್ಮ ಹಾಗಿಲ್ಲದೆ, “ಉತ್ತಮಾನಾಂತು ಮರಾನಾ ಮರಮಾನಾತ್ಸಲೆ೦ ಭಯಂ” ಎಂಬಂತೆ ಶರಣಾಗತ ಪರಿತ್ಯಾಗದಿಂದ ತಾನು ಲೋಕಾಪವಾದಕೊಳಗಾಗೆ ಬಾರದೆ೦ದು ಬಹಳವಾಗಿ ಭಯಪಡುವ ಆ ಮ ಕ ಸ ಭಾವವುಳ್ಳವನಿಗೆ ತಿಳಿಸಿರಿ! (ಮುಹ ತ ನೇ) ವೈಹಿಕ ಶಿಖಾಮಣಿ ಯಾದ ವಿಶ್ವಾಮಿತ್ರನು ಯಾವನನ್ನು ಕುರಿತು 'ಅಹಂ ವೀ ಮಹೇನಂ” ಎಂದು ಮWತ್ರ ರಾಗಿ ಹೇಳಿರುವನೋ ಆ ಲಾ ಮನಿಗೆ ನನ್ನ ನ ೬೮೦ ' “ಹೀಗೆ ನೀನೇ ಮಹಾತ್ಮನೆಂದು ಅವನ ಮಹತ್ವವನ್ನು ಹೊಗಳುವಯಲ್ಲವ? ಒರತದಂತೆ ಮಹತವು ಇ ಆತನು ಪರ ರಾಣುವಂತಿರುವ ನಿನಗೆ ಸುಲಭನಾಗದನ? ಎಂದರೆ (ಸರ್ಕ ರಣ್ಯಾಯ ; ಅವನ ಸೌಲಭ್ಯಕ್ಕೆ ಅವರಿವರಂಬ ಭೇದವೇ 'ಇಲ್ಲ “ಕೌಸಲ್ಯಾ ಲೋಕಭ ರ್ತಾರಂ ಸುನವೇ ಯಂ ಮನಸಿನೀ” ಎಂಬಂತ ಲೋರ್ಭಣಕ್ಕಾಗಿಯೇ ಕಸಿಯು ಆತನನ್ನು ಹಡದಿರುವಾಗ ಆ ಸಾಲೂಕಗಳಲ್ಲಿ ನಾನೂ ಒಬ್ಬನಲ್ಲವ ? (ಸರಿ ಕ ಶರಣ್ಯಾಯ ) ಸಪ್ರಲೋಕೈಕವೀರಸ್ಯ ದಶಕಂರಕುಲದ್ದಿ ಷ ” ಎಂಬಂತೆ ಭೂರ್ಭು ವರಾದಿ ಸಮಸ್ತ ಲೋಕಗಳಿಗೂ ಶರಣ್ಯನಾದ ಮನು ನನಗೂ ಶ~ಣ್ಯನಾಗನೆ ಸರ ಲೋಕ ಶರೆ ನ್ಯಾಯ ದೇವರನುಷ್ಯ ಸ್ಥಾವರಯೋಪಿಗಳೆಂದೂ,ಧಾರ್ಥಿಗಳಿಂದ, ಕಾಮಾರ್ಥಿಗಳೆಂದೂ ಅನುಕೂಲಪ್ರತಿಕಲರೆಂದೂ, ಉತ್ಮಸಕೃಷ್ಟರೇ, ಬೇರೆಬೇರೆ ಭೇದಗಳುಳ್ಳ ಸರಜನಕ ಶರಣ್ಯನಾದ ಆ ರಾಮನಿಗೆ ನಾನೊಬ್ಬನು ಬಾಹ್ಯನೆ? ನಾನು ಯಾರೆಂದು ಕೇಳುವಿ : ” (ಎಭೀ ೩ಣಂ “ವಿರೋಧಿಭಯಂಕ ರನಾದವನು, ನಿ - ಶತ್ರುಗಳಾದ ರಾವಣಾದಿಗಳಿಗೆ ಭಯವನ್ನು ಹುಟ್ಟಿಸಿ, ನಿಮಗೆ ಅ ನುಕೂಲನಾಗಿಯ ಬಂದವನು' ಅಥವಾ ಹೇಗೆ ನಾನು ಅನುಕೂಲನಾಗಿ ಬಂದವನೆಂದು ತಿಳಿಸುವಷ್ಟು ನಂಬಿಕೆಯು ನಿಮಗಿಲ್ಲದಿದ್ದರೆ (ವಿಭೀಷಣಂ, 'ಉತ್ಪಪಾತಗದಾ ಪಾಣಿ” ಎಂಬಂತ ಒಬ್ಬನು ಕೈಯ್ಯಲ್ಲಿ ಗದೆಯನ್ನು ಹಿಡಿದು ಭಯಂಕರ ಸ್ವರೂಪದಿಂದ ಬಂದು ನಿಂತಿರುವನೆಂJ• ದರೂ ಹಳಿರಿ ಹೇಗಿದ್ದರೂ (ಅಪಸ್ಸಿತಂ “ದುರಾಕಾರೆಪಿಸಾಶೀ ಕೃತಘೋ ನಾಸ್ತಿಕ ಪುರಾ | ಸಮಾಶ್ರಯೇದಾದಿದೇವಂ ಶ್ರದ್ಧಯಾ ಶರಣಂಯದಿ | ನಿರ್ದೋಷಂ ವಿ ತಂ ಜಂತುಂ” ಎಂಬಂತೆ, ಎಷ್ಟೇ ದುರಾಚಾರವುಳ್ಳವನಾಗಿದ್ದರು, ಆದಿದೇವನಾದ ಶ್ರೀಮನ್ನಾರಾಯಣನನ್ನು ಶ್ರದ್ಧೆಯಿಂದಾಶ್ರಯಿಸಿದ ಮಾತ್ರಕ್ಕೆ ನಿರ್ದೇ