ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ ] ಯುದ್ದಕಾಂಡವು ೨೧೯೩ ಕೂಡ, ಆಗಲೇ ತನ್ನ ಭಾರೆಯನ್ನು ಕೊಂದು ಮಹಾಪರಾಧವನ್ನು ಮಾಡಿದ ನುಸರಿಸಿ, ಈಗ ನಾನು, ನನ್ನ ಪತ್ನಿಯನ್ನ ಪಹರಿಸಿದ ಆ ರಾವಣನೇ ಸಾಕ್ಷಾತ್ತಾಗಿ ಬಂದರ ಪರಿಗ್ರಹಿಸಿ ರಕ್ಷಿಸಬೇಕಾದುದೇ ನ್ಯಾಯವು (ಆಗತಂ) ಆ ಪಾರಿವಾಳವು ತಾನಿದ್ದ ಮರದ ಕೆಳಕ್ಕೆ ಆ ಬೇಡನು ಬಂದು ನಿಂತುದನ್ನೇ ಅವನನ್ನು ರಕ್ಷಿಸುವುದಕ್ಕೆ ಹೇತುವಾಗಿ ಗ್ರಹಿಸಿತೇಹೊರತು ಆ ಬೇಡನು ವೃಕದೇವತೆಯನ್ನು ಕುರಿತು, 'ಶರಣು” ಎಂದು ಹೇಳಿದ ಮಾತಾದರೂ ಅದರ ಕಿವಿಗೆ ಬೀಳಲಿಲ್ಲ ಈ ವಿಭೀಷಣನಂತೆ ದೈನ್ಯ. ಸೂಚಕವಾದ ಒಂದು ಮಾತನ್ನಾದರೂ ಆ ಬೇಡನು ಕವೋತದಮುಂದೆ ಆಡಿದವ ನಲ್ಲ ಹಾಗಿದ್ದರೂ ಪಾರಿವಾಳವು ಅವನನ್ನು ರಕ್ಷಿಸಿರುವಾಗ, ಹೀಗೆ ನಮ್ಮಲ್ಲಿ ಶರಣಾ ಗತನಾಗಿಯೇ ಬಂದು ದೈನ್ಯದಿಂದ ಬೇಡುವವನನ್ನು ನಾವು ಪರಿಗ್ರಹಿಸದಿರುವುದುಂಟೆ? (ವಾನರಶ್ರೇಷ್ಠ ವ್ಯಾಘವಾನರಸಂವಾದವನ್ನಾದರೂ ನೀನು ಕೇಳಿಲ್ಲವೆ ! ಅದರಲ್ಲಿ ಸಾಮಾನ್ಯವಾದ ಒಂದು ಕಪಿಯು ತನ್ನಲ್ಲಿ ಮಹಾಪರಾಧಿಯಾಗಿದ್ದ ರೂ ಮರೆಬಿದ್ದವ ನನ್ನು ರಕ್ಷಿಸಲಿ - ವೆ' ವನರ ಶ್ರೇಷ್ಠನಾದ ನೀನು, ಇದು ನಿನಗೆ ಸ್ವಚಾ ತಿಧರ ವೆಂಬುದ ನಾ ದರ ಭಾವಿಸಿ ಇವರನ್ನು ರಕ್ಷಿಸಬೇಕಲ್ಲದೆ, ಒಂದುವೇಳೆ ನಾನು ಇದಕ್ಕೆ ಸ್ಪದಿದ್ದ ರೂ ನೀನೇ ನನ್ನನ್ನು ತಿದ್ದಬೇಕಲ್ಲವೆ? (ಕಿ೦ಪನರ ದ್ವಿಧೋ ಜನ ) ಒಂದು ತಿರಸ್ಟಂ ತುವಿನ ಅನುಷ್ಠಾನವೇ ಹೀ ಇರುವಾಗ, ಶರಣಾಗತರಕ್ಷಣೆಯಲ್ಲಿ ಪ್ರಸಿದ್ದವಾದ ರಘು ವಂಶದಲ್ಲಿ ಹುಟ್ಟಿದ ನನ್ನ ವಿಷಯದಲ್ಲಿ ಹೇಳಬೇಕಾದುದೇನು? (ಮಲ್ಟಿಧ ಷಷ್ಟಿರ ರ್ಪಸಹಸ್ರಾಣಿ ಲೋಕಸ, ಡರತಾ ಹಿತಂ” ಎಂಬಂತೆ ಅರುವತ್ತು ಸಾವಿರ ವರುಷಗಳ ವರೆಗೆ ಲೋಕರಕ್ಷಕದಲ್ಲಿಯೇ ದೀಕ್ಷಿತನಾದ ದಶರಥನಿಗೆ ಮಗನಾಗಿ, ವಸಿಷ್ಠ ವಿಶ್ವಾಮಿ ತ್ರರಿಗೆ ಶಿಷ್ಯನಾಗಿ, ಮಹಾಯೋಗಿಯೆನಿಸಿಕೊಂಡ ಜನಕನೊಡನೆಯ ಸಂಬಂಧವನ್ನು ಬೆಳೆಸಿದವನಾಗಿ “ರಾಮೋ ವಿಗ್ರಹರ್ವಾ ಧರ” ಎಂಬಂತೆ ಧರಮೂರ್ತಿಯೆಂದು ಲೋಕಪ್ರಸಿದ್ಧನಾದ ನಾನೇ ಹೀಗೆ ಮರೆಹೊಕ್ಕು ಬಂದವನನ್ನು ನಿಗ್ರಹಿಸಿಬಿಟ್ಟಪಕ್ಷದಲ್ಲಿ, ಇನ್ನು ಲೋಕವೆಂತದಾಗುವುದು? (ಕಿ೦ವನರದ್ವಿಧೋಜನ ) ಸುಗ್ರಿವಾ ! ಇನ್ನು ಹೆಚ್ಚಾಗಿ ಹೇಳಿದುದರಿಂದೇನು 'ದೋಷೋ ಯದ್ಯಪಿ ತಸ್ಯ ಸ್ವಾ6' ಎಂದು ದೋಷ ವಿದ್ದರೂ ಶರಣಾಗತನನ್ನು ಬಿಡಬಾರದೆಂದು ನಾನು ಹೇಳಿದ ಅತಿಶಯವನ್ನ ಈ ತಿರ ಕಂತುವೇ ಮೊದಲೇ ಸಾಧಿಸಿಬಿಟ್ಟಿರುವುದು ಇನ್ನು ಮೇಲೆ ನಾನೂ ಅದನ್ನೇ ಮಾಡಿ ದರೂ, ಈ ತಿರಕ್ಕು ಮಾಡಿದುದನ್ನೇ ನಾನೂ ಪುನ ಮಾಡಿದಂತಾಗುವುದೇಕೊರತು ಅದರಿಂದ ನನಗೇನೂ ಮೇಲೆಯಿಲ್ಲವೆಂದೂ ಭಾವವು - ರಾಮನು ಈ ಮೇಲಿನ ಇತಿಹಾಸವನ್ನು ಉದಾಹರಿಸಿದುದರ ಮುಖಭಾವವೆ ನೆಂದರೆ'-ಸಹಜವಾದ ಅಜ್ಞಾನವುಳ್ಳ ಒಂದು ಪಾರಿವಾಳವು, ತನಗೆ ಸಾಕ್ಷಾತೃತು