ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ | ಯುದ್ಧಕಾಂಡವು. ೨೨೦೧ - -


---

- - - - - - - - - ನ ಶರಣಾಗತಿಯಲ್ಲಿ ಪೂರ್ಣವಾಗಿಯೇ ಸಿದ್ಧಿಸಿರುವುವು. ಇದರಂತೆಯೇ ಆನುಕೂಲ್ಯ ಸಂಕಲ್ಪವೇ ಮೊದಲಾದ ಅರು ಪ್ರಪಂಗಗಳ ಉಂಟೆಂದು ಹಿಂದೆಯೇ ಸೂಚಿ ಸಲ್ಪಟ್ಟಿರುವುದು ಆದುದರಿಂದ ಈ ವಿಭೀಷಣನು ಸಲಕ್ಷಣ ವಾಗಿಯೂ, ಸಾಂಗವಾಗಿ ಯ ಇರುವ ಪ್ರಪತ್ನಿಯನ್ನೇ ಮಾಡಿರುವನೆಂದು ಸಿದ್ದವು ಹೀಗೆ ಸಲgತವಾಗಿಯೂ ಸಾಂಗವಾಗಿಯ ಪ್ರಪತ್ತಿಯನ್ನು ಮಾಡಿ, ಅದಕ್ಕೆ ದವಾಗಿ ಬೇರ ಪ್ರಯೋಜನಾ೦ತರಗಳಲ್ಲಿ ದೃಷ್ಟಿಯಿಡದೆ ನನ್ನನೆ ನಂಬಿ ಬಂದವನಿ ಗೆ ಸಕಲಭ ಯ ದೃಷ್ಟಿಯನ ಮಾಡಬೇಕೆಂಬುದೇ ನನ್ನ ಗ್ರಹವೆಂದು ಈ ಶ್ಲೋಕ ದಿಂದ ಹೇಳುವದು ಹೇಗೆಂದರೆ (ಸಕೃದೇವ ಪ್ರಸನ್ನಾ ಯ) ಸಕ್ರಸನ್ನನಾಗಿರುವ ವನಿಗೆ ಎಂದರೆ, ಸಲಕ್ಷಣವಾದ ಪ್ರಪತ್ತಿಯನ್ನು ಮಾಡಿದವರಿಗೆ೦ದರವು ಸಕೃತೊಂದರೆ “ಆವ್ರತ್ರಿಗಸಕ್ರರಪದೇಶಾತ” ಎಂದೂ 'ಅನೇಕಜನ್ಮ ಸಂಸಿದ್ದ ಎಂದೂ, ಭಕ್ತಿ ಯಂತ ಸ್ವರೂಪನಿಷತ್ತಿಯಾಗಲಿ, ಫಲನಿಷ್ಪತ್ತಿಯಾಗಲಿ ಚಿರಕಾಲಸಾಧ್ಯವಾಗಿಲ್ಲದೆ, “ತ ಯಂ ಸಕೃದಚ್ಯಾರೋ ಭವತಿ ಎಂದೂ' ಉವಾಯೋSಯಂ ಚತುರಸ್ನೇ ಪೂಕ್ಕಶೀಘ್ರಮಾದಯಃ” ಎಂದೂ ಆ ಸ್ವರೂಪವನಿ ಹೃತಿಗಳೆರಡೂ ಒಂದೇ ಸಾರಿಯಾಗಿರುವುದೆ೦ದರವು ಪ್ರಪತಿಗ ವು ವೃತ್ತಿಯೇ ಇಲ್ಲವೆಂದು ಏನಕಾರಾಗೃವು ಅಥೆ (ಪ್ರಸನ್ಮಾ ಹೈ) ಅಂತದ ಪ್ರಪತಿಯನ್ನು ಮಾಡಿದವನಿಗೆಮಾತ್ರವೇ ಎಂದರೆ 'ಮಂತ್ರ ವ್ಯೂಹೇ ನಯ' ಚರೇ ಯುಕೆ ಭವಿತುಮರ್ಹತಿ” ಎಂದು ಕರ, ಯೋಗನಿಸ ಸಾದ ನಿನಗೂ ನಾನು ಅಷ್ಟು ದಶನೆಲ್ಲ 'ಚಂಬ ವಾ೦ ಸ್ಮಥ ಸಂಪ್ರೇಕ್ಷೆ ಶಾ ಸ್ಯಬುದ್ಮಾ ವಿಚಕ್ಷಣ” ಎಂಬಂತ ಜ್ಞಾನಯೋಗನಿಷ್ಟರಾದ ಜಾಂಬ ದದಾದಿಗಳಿಗೂ ನಾನು ಅಷ್ಟು ಸುಲಭವಲ್ಲ ** ಭಕ್ತಿಶ್ಯ ನಿಯತಾ ನೀರ' ಎಂದು ಭಕ್ತಿ ಯೋಗನಿಷ್ಠನಾದ ಹನುಮಂತನಿಗೂ ನಾನು ಅಷ್ಟು ಸುಲಭದ್ದಲ್ಲಿ ಈ ವಿಭೀ ಷಣನಂತೆ (ರಾಘವಂ ಶರಣಂ ಗತ 3?ಎಂಬುವಾಗಿ ಪ್ರಸಕ್ತಿಯನ್ನು ಮಾಡದವನೋ ನಿನೇ ನಾನು ಒಲಿಯತಕ್ಕವನೆಂದು ಭಾವವ ಕರ ಜ್ಞಾನಭಕ್ತಿಗಳಿಗಿಂತಲೂ ಪ್ರಸ ತ್ರಿಯೇ ಭಗವದನುಗ್ರಹಲಾಭಕ್ಕೆ ಸುಲಭವಾಯವಂದು ಮುಖ್ಯ ತಾತ್ಸರವು ಪ್ರಪತ್ರಪಾಯವೆಂದರೆ, ಭಗವಂತನೇ ಉಪಾಯವಾಗುವನೆಂದರ್ಥವು ಪ್ರಪತ್ತಿಯೆಂದರೆ, 'ತ್ಯಮೇವೋವಾಯಭೂತೋ ಮೇ ಭವೇತಿ ಪ್ರಾರನಾಮತಿಃ | ಶರ ಣಾಗತಿ” ಎಂದು ಚೇತನನು ಭಗವಂತನನ್ನೇ ಉಪಾಯವಾಗಿರಬೇಕೆಂದು ಪ್ರಾದ್ಧಿ ಸುವ ಜ್ಞಾನರೂಪವಾದುದು ಪ್ರಾರನಾದ ಒಬ್ಬಪರಮಚೇತನನೆನಿಸಿದ ಭಗವಂತ 139