ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೪ ಶ್ರೀಮದ್ರಾಮಾಯಣವು [ಸರ್ಗ ೧೮ ಕಾರವೇನೆಂದರೆ ನಿತೋ ನಿತ್ಯಾನಾಂ ಎಂದೂ, 'ಅಜೋಹೈಕ ” ಎಂದೂನಹಿ ವಿಜ್ಞಾತುರ್ವಿಜ್ಞಾ ತೇರ್ವಿಪರಿಲೋಪೋ ವಿದ್ಯತೇ” ಎಂದೂ, ಆತ್ಮಗಳು ನಿತ್ಯಗಳಾದು ದರಿಂದ, ಆ ಆತ್ಯ ಧರಗಳಾದ ಜ್ಞಾನಾನಂವಾದಿಗಳೂ ನಿತ್ಯಗಳು ಹೀಗೆ ನಿತ್ಯವಾದ ಆ ತೃಕ್ಕೆ 'ತಮಸಾ ಗೂ ತಮಿ ಪ್ರಕೇತಂ ಎಂದೂ, ತಯಾ ತಿರೋಹಿತ ತ್ಯಾಚ್ಯ ಶಕ್ತಿ ಕ್ಷೇತ್ರಜ್ಞ ಸಂಜಿತಾ ಎಂದೂ, ಆತ್ಮ ಸ್ವರೂಪಕ್ಕೂ, ಆತ್ಮಧರಗಳಿಗೂ ತಿ ರೂ ವಾನವನ್ನುಂಟುಮಾಡುವ ದು ಪ್ರಕ್ರತಿನಂಸರ್ಗವ ಆ ಸಂಸರ್ಗವು ನಶಿಸಿ ಹೋದಮೇಲೆ “ ಸೈವ ರೂಪೇಣಾಭಿನಿಷ್ಟದ್ಯತೇ "ಎಂದೂ, “ ಅವಿರ್ಭೂತಸ್ವರ ಪಸು' ಎಂದೂ, 'ಪ್ರಕಾಶ್ಚಂತೇ ನ ಜನ್ಯಂತ ನಿತ್ಯಾ ವಿವಾತ್ಮನೋ ಹಿತ' ಎಂದೂ ಆ ಗುಣಗಳು ಆತ್ಮಕ್ಕೆ ಒತ್ಯಗಳಾದುದರಿಂದ, ಮೊದಲು ಮರೆಸಲ್ಪಟ್ಟಿದ್ದು, ತತ್ಕಾಲ ದಲ್ಲಿ ಪ್ರಕಾಶಿಸುವುದೇ ಹೊರತು, ಹೊಸದಾಗಿ ಹುಟ್ಟಿದುವಲ್ಲ ಮತ್ತು ಆತ್ಮದ ಸ್ವಭಾ ವಿಕಾಕಾರವೂ ವಿಸ್ಮತವಾಗಿದ್ದು ಆವಿರ್ಭವಿಸಿದುದೇಪೆರತು ಉತ್ಪಾದ್ಯವಲ್ಲದುದ ರಿಂದ ಮೋಕ್ಷೇತ್ರ ಗಳೆರಡೂ ಸತ್ಯಗಳು - ಶರಣಗತಿಯ ಮಿಯು “ಭಕ್ತಿಗೆ ಶಾಸ್ತ್ರ ವಿಹಿತಗಳಾದ ವರ್ಣಾಶ್ರಮಧ-ಗಳಾ ದರೂ ಉಂಟು ಪ್ರಪತ್ತಿ ಗಾದರೋ ಸಮ್ಪರ್ಧಾ ಪರಿತ್ಯಜ್ಯ” ಎಂದು, ಇದ್ದ ಧರಗಳನ್ನೂ ಬಿಡುವಂತೆ ಹೈ ಇಲ್ಪಟ್ಟಿರುವುದು, ಆದುದರಿಂದ ಪ್ರಪತಿಗಿಂತಲೂ ಭಕ್ತಿಯೇ ಮೇಲೆಂದು ತೋರುವು ದಲ್ಲವ?” ಎಂದರ, ಹಾಗಲ್ಲ “ಶಬ್ದ ಪ್ರಮಾಣಕೇಹ್ಯ ಯಧಾಶಬ೦ ವ್ಯವಸ್ಥಿತಿ " ಎಂದು ಶಾಸ್ತಪ್ರಮಾಣವುಳ್ಳವರಾಗಿದ್ದರೆ, ಆ ಶಾವು ಹೇಳಿದಂತೆ ಗ್ರಹಿಸತಕ್ಕ ವರಾಗಿರುವೆವು ಎಂದರೆ” ಬಹವೋ ಹಿ ಯಥಾಮಾರ್ಗಾ ವಿಶನೈಕಂ ಮಹ ಪುರಂ | ತಧಾ ಜ್ಞಾನಾನಿ ಸತ್ಕಾಣಿ ಪ್ರವಿಶಂತಿ ತಮಿಶ್ವರಂ' ಎಂಬುದಾಗಿ, ಒಂದು ಪಟ್ಟಣವನ್ನು ಪ್ರವೇಶಿಸುವುದಕ್ಕೆ ಹಲವು ದಾರಿಗಳು ಏರ್ಸ್ಪಟ್ಟಿರುವಂತೆ, ಭಗದತ್ತಾಗೆ ಹಲವು ಉವಾಯಗಳುಂಟೆಂದು ಹೇಳಿ, ಒಂದುಪಾಯವೂ ಸ್ವತ • ಅಶಕ್ತವಾದರೆ, ಅದಕ್ಕೆ ಬೇರೆ ಕೆಲವ್ರ ಸಹಕಾರಿಗಳನ್ನು ವಿಧಿಸಿ, ಯಾವ ಉವಾಯವು ಸ್ವತಃ ಶಕ್ತವಾಗಿದೆಯೋ ಅದ ಕ್ಕೆ ಬೇರ ಸಹಕಾರಿಯು ಬೇಕಾದುದಿಲ್ಲವೆಂದೂ ಶಾಸ್ತ್ರವು 2 ಧಿಸಿರುವುದು ಈ ಪ್ರ ಕಾರಭೇದದಿಂದ ಒಂದಕ್ಕೊಂದಕ್ಕೆ ವೈಲಕ್ಷಣ್ಯವೇನೂ ಬಾರದು ಅರರೆ ಸ್ವರೂಪ ನಿರೂಪಕದರಗಳೆಂದೂ ನಿರೂಪಿತ ಸ್ವರೂಪಕ್ಕೆ ವಿಶೇಷಸಮರ್ಪಕಧರ ಗಳೆಂದೂ ಎರಡು ಬಗೆಯುಂಟು ಆ ವಿಶೇಷಸಮರ್ಪಕಗಳನ್ನು ನೋಡಿದರೆ ಪ್ರಪತ್ತಿಯೇ ಮೇಲೆ ನಿಸುವುದು ಹೇಗೆಂದರೆ ಸೋ ನೈಷ್ಟವ್ಯಸ್ಸ ವಿಜಿಜ್ಞಾಸಿತವ್ಯ " ಎಂದೂ ಬ್ರಹ್ಮ ವಿದಾತಿ ಪರಂ ಚ್ಚಾತಾ ದೇವಂಮುಚ್ಯತೇ ಸರ ಪಾಪೈ 'ಎಂದೂ, 'ತಮೇವೈ