ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೬ ಶ್ರೀಮದ್ರಾಮಾಯಣವು [ಸರ್ಗ ೧೮. - ಹೀಗಿದ್ದರೂ ಈ ವಿಭೀಷಣನು ಈಗ ಪ್ರಪತ್ತಿಯನ್ನು ಮಾಡಿದುದು ಕೇವಲಕ್ಷ ದ್ರಪ್ರಯೋಜನಕ್ಕಾಗಿಯೇ ಅಲ್ಲವೆ? “ರಾಜ ೦ ಪ್ರಾರಯಮಾನಶ್ಯ ಬುದ್ದಿ ವೂಲ್ವಮಿ ಹಾಗತ ” ಎಂದು ನಿಮ್ಮ ಹನುಮಂತನೇ ಹೇಳಿದನಲ್ಲವೆ ಎಂದರೆ, ಹಾಗಲ್ಲ (ತವಾ ಸೀ ತಿಚ ಯಾಚತೇ ಅನನ್ಯ ಪ್ರಯೋಜನವಾಗಿಯೇ ಬಂದಿರುವನು ಇಲ್ಲಿನ ಚಕಾರವು ಅವ ಧಾರಣಾರಕವು ಒಂದುವೇಳೆ ಹನುಮಂತನು ಹಿಂದೆ ತಾನು ರಾವಣನ ಕೈಗೆ ಸಿಕ್ಕಿ ಬಿದ್ದಾಗ, ವಿಭೀಷಣನು ರಾವಣನಿಗೆ ದತವದವು ಕೂಡದೆಂದು ಹೇಳಿ, ತನ್ನ ಕೊಲೆ ಯನ್ನು ತಪ್ಪಿಸಿ ಕಾವಾಡಿದ ಉಪಕಾರಕ್ಕೆ ಪ್ರತ್ಯುಪಕಾರರಾಗಿ ಈಗ ಅವನಿಗೆ ರಾಜ್ಯ ವನ್ನು ಕೊಡಬೇಕೆಂದು ಹೇಳಿರಬಹುದೇನೊರತು, ವಿಭೀಷಣನು ತಾನಾಗಿ ಆ ಮಾ ತನ್ನು ಹೇಳಿದವನಲ್ಲ, 'ಕ್ಯಾ ವುತ್ರಾಂಶ್ಯ ಎಂದೂ, 'ಪರಿತ್ಯಕ್ಕಾ ಮಯಾ ಲಂಕಾ ಮಿತ್ರಾಣಿಚ ಧನಾ ಚ ಭವತ೦ಮೇರಾಜ್ಯಂಚ ಜೀವಿತಂ ಚಸು ಸಚ ಎಂದೂ,ತ ಸರಸ್ವವನೋ, ಒತ್ತೆಯಿಟ್ಟು 'ನಿನ್ನವನೇ ನಾನೆಂದು” ಬಂದಿರುವನು ಮತ್ತು ತ ವಾಸ್ಮಿ ಎ೦ನು ನಾಗೆಂದು ಸ್ವಾತಂತ್ರ್ಯವನ್ನೂ ತೋರಿಸಿದವನಲ್ಲ ! ತಾನು ರಾವಣನ ಕದಯವನೆಂದು ಇತರ ವಾರತಂತ್ರ್ಯವನ್ನೂ ತೋರಿಸಿದವನಲ್ಲ ನಾನು ನಿನ್ನೆ ವನೇ ಎಂದು ಇಲ್ಲಿಗೆ ಬಂದಿರುವನು (ತವ ಸಿ ) ಅಹಂ ಒಹ್ ಸಿ” ಎಂಬಂತೆ ಸಾಮಾನಾ ಧಿಕರಣ್ಯದಿಂದ ಹೇಳಿದರೂ ಶೇಷಶೇ ಭಾವವು ಸಿದ್ಧಿಸುವುದಲ್ಲವೆ? ತಗಿಲ್ಲದೆ ವ್ಯಧಿಕ ರಣರಾಗಿಯೇ ಹೇಳಿರುವುದೇಕ ? ಎಂದರೆ, ಸಾ ಮಾನಾಧಿಕರಸ್ಯದಿಂದ ಬೇವಾತ್ಮರಿಗೆ ಸ್ವರ ಕ್ಯಾಕ ವ ತಿರುವದರಿಂದ ಭ್ರಮನುಂಟ ಗೆಬಹುವೆ :ದೂ, ಈ ಐಕ್ಯವಿಲ್ಲ ವೆಂಬುದನ್ನು ವೂಲ್ಯ ಪರಗಳಿಂದಲೂ, ಪ್ರಮಾಣಾಂತರಗಳಿಂದಲೂ ಉಪಪಾದಿಸಬೇ ಕಾಗಿ ಬರುವುದೆಂದೂ ಏಸಿ, ದಪರಮಾತ್ಮ ಛೇದನ ವ್ಯಕ"- 1 ತಿಳಿಯುವುದಕ್ಕಾ ಗಿಯ ಹೀಗೆ ಪೀಳಿಸುವನೆಂದು ಗ್ರಾಹ್ಯವು ಆದರ ಸ್ವಗವಾನಗು • ದ ಶ ಸತ್ವವು • ಶ್ರೀಮತೇ ನಾರಾಯಣಾಯ' ಎಂದ,'ಸಹ ವೈದೇಹ ಅಸಂಸತ್ಯ೦ಕರಿಷ್ಯಾಮಿ') ಎಂದೂ, ಅವರಿಬ್ಬರ ಕೇರ ವೆಯಲ್ಲಿಯೇ ಅಲ್ಲವೆ ! ನಿಲ್ಲದೆ ಪ್ರತಿ ಕೆ ರಾ ಗಿ ನಿನ್ನಲ್ಲಿ ಮಾತ್ರ ಶ ಸತ್ಯವನ್ನವಲಂಬಿಸಿದರೆ ಏಕಾಯನವಾಗುವುದಿಲ್ಲವೆ ? ಎ೦ದರ ಹಿಂದೆ -“ವಿತ್ರಾಳ ಪತಕ, ' ಎಂಬಲ್ಲಿ 'ಮಾತ್ರಾಚಪರಿತ್ಯಕ ...' ಎಂದು ನಕ್ಕಸಮು ಚ್ಯ ರಾದಂತೆ ಇಲ್ಲಿ ಯ ' ತವಾತಿಚ' ಎಂಬುದು ವೈದೇತಾಸ್ಮಿಎಂ ದು ಅನುಕ್ಖಸಮುಚ್ಚಯವಾಗಿ ಮಿಥುನವಿಷಯದಲ್ಲಿಯೇ ಅಪೇಕ್ಷಿತವೆಂದು ಭಾವವು, ಆದರೆ, ಈ ದರಗಳೆಲ್ಲವನ್ನೂ ಬಲ್ಲ ವಿಭೀಷಣನು ಸರೈವಿಷಯದಲ್ಲಿಯೂ ನಿನಗೆ ಪರ ತಂತ್ರನಾಗಿ ನೀನು ನಡೆಸಿದಂತೆಯೇ ಹೋಗಬೇಕಾಗಿರುವಾಗ, ಹೀಗೆ ನಿನ್ನನ್ನು ನಿರ್ಬಂ