ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘܦܦ ಶ್ರೀಮದ್ರಾಮಾಯಣವು [ಸರ್ಗ. ೧೯. ವನ್ನೇ ಕೆಳಕ್ಕೆ ತಗ್ಗಿಸಿ,ತಾನು ಇಳಿಯಬೇಕಾದ ಸ್ಥಳವನ್ನು ಕಣ್ಣಿಟ್ಟು ನೋ ಡುತ್ತ ಮೆಲ್ಲಗೆ ಕೆಳಕ್ಕಿಳಿದನು. *ಶರಣಾಗತಿಧಮ್ಮದಲ್ಲಿ ಸ್ಥಿರಬುದ್ಧಿಯುಳ್ಳ ಆ ವಿ ಭೀಷಣನು, ಕೆಳಕ್ಕಿಳಿದೊಡನೆ, ತನ್ನ ಅನುಚರರಾದ ನಾಲ್ವರು ರಾಕ್ಷಸರೋ ಡನೆ ಶರಣಾರ್ಥಿಯಾಗಿ ರಾಮನ ಪಾದಗಳಮೇಲೆಯೂ ಬಿದ್ದನು ಆಮೇಲೆ ಆತನು ರಾಮನನ್ನು ಕುರಿತು ಥಯುಕ್ತವಾಗಿಯೂ, ಕಾಲೋಚಿತವಾಗಿ ಯೂ, ಸಂತೋಷಜನಕವಾಗಿಯೂ ಇರುವ ಮಾತಿನಿಂದ (ಸ್ಟಾವಿ' ನಾನು ರಾವಣನ ತಮ್ಮನು. ಆತಸಿಂದ ತಿರಸ್ಕೃತನಾಗಿ ಇಲ್ಲಿಗೆ ಬಂದಿರುವೆನು ನೀನು ಸಮಸ್ತಲೋಕಗಳಿಗೂ ರಕ್ಷಕನಾದುದರಿಂದ, ನಾನೂ ನಿನ್ನಲ್ಲಿಯೇ ಮರೆ ಹೊಕ್ಕಿರುವೆನು ಈಗ ನಾನು ನನಗೆ ವಾಸಸ್ಥಾನವಾದ ಲಂಕೆಯನ್ನೂ , ನನ್ನ ಮಿತ್ರರನ್ನೂ, ನನ್ನ ಸಮಸ್ತಧನಗಳನ್ನೂ ಪರಿತ್ಯಜಿಸಿ, ನೀನೇ ಗತಿಯಂದು ಬಂದಿರುವೆನು ಇನ್ನು ನನ್ನ ರಾಜ್ಯವೂ, ನನ್ನ ಸುಖವೂ ನಿನ್ನ ಧೀನಗಳು "ಎಂದ ನು ಹೀಗೆ ವಿಭೀಷಣನು ಹೇಳಿದ ಮಾತುಗಳನ್ನು ಕೇಳಿ, ರಾಮನೂ ಉಪಚಾರ

  • ಇಲ್ಲಿ ಧರಾತನೆಂದರೆ ಸ‌ವಸ್ಟ್‌ಗಳಲ್ಲಿಯ ಶರಣಾಗತಿಧರ್ಮದಿಂದ ಮನ ಸ್ಸು ಕದಲದೆ ಅದರಲ್ಲಿಯೇ ನೆಲೆನಿಂತಿ ಎನೆಂದರವು, ತಾನು ವಾನರರದೃಷ್ಟಿಗೆ ಬಿದ್ದು ದುಮೊದಲು, ಈ ಕಡೆಯವರು ತನ್ನನ್ನು ಕುರಿತು ಕ್ರಮವಾಗಿ ' ವಧ್ಯತಾಮ್ 'ಶಂಕ್ಯತಾಮ್ನತ್ಯಜೇಯ ?” “ಆನೆಯ್ಯನಮ್ ಅಸ್ಮಾ ಭಿಸ್ತು ಲೋಭವತು' ಎಂದು ಹೇಳಿದ ಈ ಸರಾವಸ್ಥೆಗಳಲ್ಲಿಯೂ ವಿಕಾರವಿಲ್ಲದೆ ಒಂದೇ ದ್ರವ್ಯ ವ್ಯವಸಾಯ ದಿಂದ ಏಕರೂಪವಾಗಿದ್ದ ದನೆಂದು ಭಾವವ

↑ ಇಲ್ಲಿ 'ಪರಿತ್ಯಕಾ ಮಯಾಲಂಕಾ ಮಿತ್ರಾಣಿ ಚ ಪನಾನಿಚ ( ಭವದತಂ ಮೇ ರಾಜ್ಯಂಚ ಜೀವಿತ೦ಚ ಸುವಾಸಿಚ' ಎಂದು ಮೂಲವು ಇದರಿಂದ ವಿಭೀಷಣನು ಸೋನಾಧಿಕಸಂಬಂಧಗಳೆಲ್ಲವನ್ನೂ ಶೈವನಾಗಿ ಬಿಟ್ಟು ಬಂದು ವಾಗಿ ಸೂಚಿತವು ಇಲ್ಲಿ ಹೇಳಿರುವ ಲಂಕಾಮಿತ್ರನಾದಿಗಳೇ ಮುಮುಕ್ಷನಿಗೆ ಶಾಸ್ತ್ರಸಿದ್ದವಾಗಿ ತ್ಯಾಜ್ಯಗಳಾದ ಪ್ರಾವ್ಯಾಭಾಸಗಳಲ್ಲಕ ಉಪಲಕ್ಷಣಗಳು ರಾಜ್ಯವೆಂಬುದು ಪರಿಗ್ರಹಗಳಿಗೆಲ್ಲಾ ಉಪಲಕ್ಷಕವು ಜೀವಿತ ವೆಂಬುದು ಧಾರಕ ಪೋಷಕ ಭೋಗ್ಯಗಳಿಗೆ ಉಪಲಕ್ಷಣವು. ಸುಖವೆಂಬುದು ಐಹಿಕಾಮುಷ್ಠಿಕಸುಖಗಳೆಲ್ಲಕ್ಕೂ ಉಪಲಕ್ಷಣವು, ಇವೆಲ್ಲವೂ ಭಗ ವತ್ಪಾದಸೇವೆಯೊಂದರಲ್ಲಿಯೇ ಅಂತ ರ್ಭೂತವೆಂದು ಭಾವವು “ಸಂಬಂಧೇಪಿ ನ ಸಂ ಬಂಧ ಆತನ ಪ್ರಾಣಕಾಯಿ | ಪತ್ರಮಿತ್ರ ಕಳತ್ರಾದಿ ಸಂಬಂಧ ಕೇನಹೇತು