ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೮ ೨೩೨೪ ೨೩೩೮ ರಾವಣನು ರಾಮನ ಮಾಯಾತಿರಸ್ಸನ್ನು ಸೀತೆಗೆ ತೋರಿಸಿದು - ದು, ಸೀತೆಯ ವ್ಯಸನವು ರಾವಣನು ಕೋಟೆಯಮೇಲೇರಿ ವಾನರಸೈನ್ಯವನ್ನು ನೋಡುತ್ತಿ ರುವಾಗ, ಸುಗ್ರೀವನು ಮೇಲೆಹಾರಿ ಅವನ ಕಿರೀಟವನ್ನು ತನ್ನ ಕಾಲಿನಿಂದೊದೆದು ಕೆಡಹಿದುದು ಅಂಗದನ ರಾಯಭಾರವು ಅಂಗದನನ್ನು ಹಿಡಿದುಕಟ್ಟುವಂತೆ ರಾ ವಣನು ತನ್ನ ದೂತರಿಗೆ ನಿಯೋಗಿಸಿದುದು ಅಂಗದನು ತಪ್ಪಿಸಿಕೊಂಡು ಹೋದುದು, ರಾತ್ರಿಯುದ್ದವು, ಇಂದ್ರಜಿತ್ತಿನ ನಾಗಪಾಶದಿಂದ ರಾಮಲಕ್ಷ ಣರು ಮೂರ್ಛಹೊಂದಿದುದು, ವಿಭೀಷಣನು ಸುಗ್ರಿ ವಾದಿಗಳಿಗೆ ಧೈಲ್ಯವನ್ನು ಹೇಳಿ ಸಮಾಧಾನಪಡಿಸಿದದು ೨೨೬೫ ಗರುತ್ಮಂತನು ರಾಮಲಕ್ಷ್ಮಣರಬಳಿಗೆ ಬಂದುದು. ಇವನನ್ನು ಕಂಡೊಡನೆ ರಾಮಲಕ್ಷ್ಮಣರ ದೇಹವನ್ನು ಬಂಧಿಸಿದ್ದ ಸರ್ಪಗಳೆಲ್ಲವೂ ಭಯದಿಂದ ಬಿಟ್ಟು ಹೋದುದು ರಾಮಲಕ್ಷ್ಮಣರು ಗರುತ್ಮಂತನನ್ನು ನೋಡಿ ನೀನು ಯಾರೆಂದು ಕೇಳಿದುದು ಗರುಡನು ರಾಮನಿಗೂ ತನಗೂ ಇರತಕ್ಕೆ ಸಂಬಂಧವನ್ನು ತಿಳಿಸಿದುದು ಲಕ್ಷಣನು ರಾವಣಶಕ್ತಿ ತಾಡಿದನಾಗಿ ಮೂರ್ಛಹೆಂದಿದುದು ರಾಮರಾವಣಯುದ್ಧವು ೨೪೪೩ ರಾಮನು ರಾವಣನ ರಥವನ್ನೂ, ಸಾರಥಿಯನ್ನೂ ಭಂಗಿಸಿ, ಅವ ನ ಕಿರೀಟಗಳನ್ನು ಕೆಳಕ್ಕೆ ಕೆಡಹಿ, ಅವನ ದುಸ್ಸಿ ತಿಗಾ ಗಿ ಮರುಕಗೊಂಡು, ಲಂಕೆಗೆ ಹೋಗಿ ತಿರುಗಿ ಯುದ್ಧ ಸನ್ನದ್ಧನಾಗಿಬರುವಂತೆ ಹಿತವಾದವನ್ನು ಹೇಳಿ ಕಳು ಹಿಸಿದುದು. ೨೩೮೫ ೨೩೮೬ ೨೪೪೮