ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಅ ಸಗ ೪೯.] ಯುದ್ಧಕಾಂಡವು ೨೩೭೯ ಒಂದೇಸಲಕ್ಕೆ ಐನೂರುಬಿಲ್ಲುಗಳನ್ನು ಹಿಡಿದು ಬಾಣವನ್ನು ಪ್ರಯೋಗಿಸುವು ದಕ್ಕೆ ತಕ್ಕ ಸಹಸ್ರಭುಜಗಳುಳ್ಳ ಕಾರ್ತವೀರಾರ್ಜುನನಿಗಿಂತಲೂ ಬಾಣಪ್ರ ಯೋಗಚಾತುರದಲ್ಲಿ ಈ ಲಕ್ಷ ಇನೇ ಹೆಚ್ಚೆಂದು ಹೇಳಬಹುದು ಈತ ನಿಗೆ ಎರಡೇ ಕೈಗಳಿದ್ದರೂ, ಸಹಸ್ರಭುಜವುಳ್ಳ ಕಾರ್ತವೀರನು ತನ್ನ ಸಾ ವಿರತೋಳುಗಳನ್ನೂ ಉಪಯೋಗಿಸಿ, ಐನೂರುಬಾಣಗಳನ್ನು ಪ್ರಯೋಗಿ, ಸುವಷ್ಟು ಕಾಲದಲ್ಲಿ, ಈತನೂ ಆಷ್ಟು ಬಾಣಗಳನ್ನು ಬಿಡಬಲ್ಲನಾದುದರಿಂದ ಶಸ್ತ್ರಾಸ ಪ್ರಯೋಗಗಳಲ್ಲಿ ಕಾರ್ತವೀರನಿಗಿಂತಲ ಈ ಅಕ್ಷಣವೇ ವೆ ಲೆನಿಸಿರುವನು ಆಯೋಂ! ಯಾವನು ತನ್ನ ಬಾಣಗಳಿಂದ ಮಹಾತ್ಮ ನಾದ ಇಂದ್ರನ ಬಾಣಗಳನ್ನೂ ತಡೆಯಬಲ್ಲನೋ, ಅಂತಹ ವೀರಾಗ್ರಣಿಯಾದ ಲ ಕಣನು, ಸಕ್ಕೋತಮವಾದ ಸುಖಶಯೆಯ್ಯನ್ತಿ ಮಗತಕ್ಕವನಾಗಿರು ವಾಗಲೂ, ಈಗ ಬರೀನೆಲದಮೇಲೆ ಮಲಗಿರುವಲ್ಲಾ! ನಾನು ವಿಭೀಷಣಸಿಗೆ, ರಾಕ್ಷಸರಾಜ್ಯದಲ್ಲಿ ಪಟ್ಟವನ್ನು ಕಟ್ಟುವುದಾಗಿ ಬಾಯಿಬಿ ಟ್ಯು ಹೇಳಿದೆನು ಆ ಕಾರವನ್ನೂ ನಡೆಸದೆ ಹೋದೆ - ಈ ನನ್ನ ಮಿಥಾ ಪ್ರತಿಜ್ಞೆಯಕೂಡ ಮುಂದೆ ನನ್ನ ನ್ನು ದಹಿಸದೆ ಬಿಡದು ಎಲೆ ಸುಗ್ರೀ ವಾ' ನೀನಾದರೂ ಈ ಕ್ಷಣವೇ ಇಲ್ಲಿಂದ ಹೊರಟು ಕಿಷಿಧೆಗೆ ಹೋಗಿ ಸೇರಿಬಿಡು. ನಾವಿಬ್ಬರೂ ಇಲ್ಲದಿರುವುದನ್ನು ನೋಡಿ, ಬಲಾಢನಾದ ರಾ ವಣನು,ನಿನ್ನನ್ನು ಬೆನ್ನಟ್ಟಿಕೊಂಡು ಬರುವನು. ನಿನಗಿಂತಲೂ ಅವನು ಬಲಾ ಥ್ಯನು ಆದುದರಿಂದ ನೀನು ಈ ಅಂಗದನನ್ನೂ ಸಂಗಡ ಕರೆದುಕೊಂಡು, ಈ ಸಮಸ್ತವಾನರಸ್ಯೆಗಳೊಡನೆಯೂ, ಸುಕೃಜನಗಳೊಡನೆ ಯ ೧, ನಲಸೀಲಾದಿವಾನರಯೂಥಪತಿಗಳೊಡನೆಯೂ ಕೂಡಿ, ಈಗ ನೀವು ಬಂ ದ ದಾರಿಯಿಂದಲೇ ಸಮುದ್ರವನ್ನು ದಾಟಿ ಹೋಗು ಈ ಹನುಮಂತನು ಯುದ್ದದಲ್ಲಿ ನನಗಾಗಿ ಬೇರೊಬ್ಬರಿಂದ ಸಾಧ್ಯವಾಗದ ಎಷ್ಟೊ ಕಾರ್ ವನ್ನು ನಡೆಸಿರುವನು ಋಕ್ಷರಾಜನಾದ ಈ ಜಾಂಬವಂತನೂ, ಗೋಲಾ ಗೂಲಾಧಿಪತಿಯಾದ ಈ ಗವಾಕ್ಷನೂ, ನನಗಾಗಿ ಈ ಯುದ್ಧದಲ್ಲಿ ಎಷ್ಟೋ ಸಾಹಸಗಳನ್ನು ನಡೆಸಿರುವರು ಇವರ ಪ್ರೀತಿಗಾಗಿ ನಾನು ಬಹಳಸಂತೋ ಪಪಟ್ಟೆನು ಯುವರಾಜನಾದ ಈ ಅಂಗದನೂ, ಮೈಂದನೂ, ದ್ವಿವಿದನೂ ಈ ಕೇಸರಿಯೂ, ಸಂಪಾತಿಯೂ, ನನಗಾಗಿ ಎಷೋಭಯ೦ಕರಿಯ, ಬ