ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೯ ] ಯುದ್ದ ಕಾಂಡವ ೨೪ ೫: ಸಹಿಸಲಾರದ ನಾಚಿಕೆಯ 1ಂದಾಯಿತು ಅವನ ಕೊಬ್ಬು ಮುರಿಯಿತು ಅವನ ಣೆ ತಹವೆಲ್ಲವೂ ಅಡಗಿ ಹೋಯಿತು ಮೊದಲೇ ಅವನ ಕೈಯಲ್ಲಿದ್ದ ಮಹಾಧನುಸ್ಸು ಮುರಿದುಬಿದ್ದಿತು ಅವನ ರಥಾಶ್ಯಗಳೂ ಸತ್ತು ಬಿದ್ದವು ಸಾರಥಿಯ ಸಂಹೃತನಾದನು ಅವನ ಸಾವಯವಗಳೂ ಬಾಣಪೀಡಿತ ತಗಳಾದುವ್ರ ತಲೆಯಲ್ಲಿದ್ದ ಕಿರೀಟಗಳೂ ಕಳಚಿಬಿದ್ದು ವು ತನಗುಂಟಾದ ಇಷ್ಟೊಂದು ದುರವಸ್ಥೆಗಳಿಗಾಗಿ ರಾವಣನು,ಬಹಳ ನಾಚಿ ನವನಾಗಿ, ಹಿಂತಿ ಗುಗಿ ಲಂಕಾಫಯನ್ನು ಪ್ರವೇತಿ ಸಿದನು ಬಲಾ ಢನಾಗಿಯೂ, ದೇವದ•। ನವಶತ್ರವಾಗಿಯೂ ಇದ್ಯ ಆ ರಾಕ್ಷ ಸೇಂದ್ರವು ತಲಾಗಿ ಲಂಕೆಗೆ ಹಿಂತಿ ರುಗಿದಮೇಲೆ, ಇತ್ತಲಾಗಿ ರಾಮನು ಲಕ್ಷಣನೊಡನೆ ಸೇರಿ, ಆ ರಣರಂಗದಲ್ಲಿ ಬಾಣಪ್ರಹಾರದಿಂದ ನೋಂದು ಮಲಗಿದ ವಾನರರ ಬಳಿಗೆ ಬಂದು, ಅವೆ ರವರ ಮೈಯಲ್ಲಿ ನಾಟಿದ ಬಾಣದಲಗುಗಳನ್ನು ಕಿತ್ತು,ಅವರ ಬಾಧೆಯನ್ನು ನಿವಾರಿಸುತ್ತ ಬಂದನು ದೇವೇಂದ್ರಶತವಾದ ಆ ರಾವಣನಿಗೆ ಈ ಪರಾ ಭವವಂ ದುದನ್ನು ನೋಡಿ ಸಮಸ್ತದೇವಾಸುರೂ, ಸಮಸ್ತಭೂ ತಗ ಇಳೂ, ದಕಡಿಗೋವತೆಗಳೂ, ಜಲಚರಪಾಣಿಗಳೂ, ಸಕಲಮುಸಿಗಳೂ, ಮಕೊರಗರ, ಭೂಚರಪ್ರಾಣಿಗಳೂ ಸಮುದ್ರವಾಸಿಗಳಾದ ಜಂತುವ ರ್ಗಗಳೂ ಪರಮಸಂತೋಷವನ್ನು ಹೊಂದಿರುವು ಇಲ್ಲಿಗೆ ಇವಬತ್ತ ನೆಯ ಸರ್ಗ ವು