ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೯] ಯುದ್ಧಕಾಂಡವು ೨೧೦೯ ರಾಗಿ ಮದ್ಯವನ್ನು ಕುಡಿಯುತ್ * ಸ್ವಸ್ಥರಾಗಿರಬಹುದು, ನಾನೊಬ್ಬನೇ ಹೋಗಿ ಸುಗ್ರೀವನನ್ನೂ , ಲಕ್ಷಣವನ್ನೂ , ಅಂಗದನನ್ನೂ, ಹನುಮಂತನ ನ್ಯೂ , ಮತ್ತು ಯುದ್ಧದಲ್ಲಿ ಕೊಬ್ಬಿದ ಆರಾಮನನ್ನೂ ಕೊಂದು ಬರುವೆನು ಎಂದನು. ಇಲ್ಲಿಗೆ ಎಂಟನೆಯ ಸರ್ಗವು ( ನಿಕುಂಭನ ಮಾತಿನಂತೆ ಅಲ್ಲಿದ್ದ ಬೇರೆ ರಾಕ್ಷಸರ ) • ರ ಯುದೆದ್ದುಕರಾಗಿ ನಿಲ್ಲಲು, ನಿಭೀಷಣನು ( ಅವರಿಗೆ ಹಿತವಾದವನ್ನು ಹೇಳಿ ತಡೆದುದು ಹೀಗೆ ಸಿಕುಂಭಮ ಯದ್ಭಕ್ಕೆ ಮುಂಬಾಗಿ ನಿಂತಿರುವುದನ್ನು ನೋಡಿ ಅಲ್ಲಿ, ರಭಸ, ಸೂತ್ರ, ಸುಪಮ್ಮು, ಯಜ್ಞಹ, ಮಹಾಪಾರ್ಶ್ವ, ಮ ಹೋದರೆ, ಆ ಕೆತು, ದುರ್ಧಷ್ರ, ರಶ್ಮಿ ಕೇತು, ಪ್ರಹಸ್ಯ, ವಿರೂ ಸಾಕ್ಷ, ವಜ್ರದಂಷ್ಟ್ರ , ಭೂ ಮಾಕ್ಷ, ಅತಿ ಕಾಯ, ದುಮ್ಮುಖರೆಂಬ ಈ ರಾಕ್ಷಸ ರೆಲ್ಲರೂ, ಪರಿಫುಗಳನ್ನೂ, ಪಚ್ಚ ಸಗಳನ್ನೂ, ಪ್ರಾಸಗಳನ್ನೂ , ಶಕ್ತಿಗಳ ನ್ಯೂ , ಶೂಲಗಳನ್ನೂ , ಗಂಡುಗೊಡಲಿಗಳನ್ನೂ , ಧನುರ್ಬಾಣಗಳನ್ನೂ ಹರಿತವಾದ ದೊಡ್ಡಕತ್ತಿಗಳನ್ನೂ ಕೈಗೆತ್ತಿಕೊಂಡು, ಕೋಪದಿಂದ ಯು ದ್ರೋದಕರಾಗಿ ಥಟ್ಟನೆ ಮೇಲೆದ್ದು ನಿಂತರು ಹಾಗೆಯೇ ತೇಜಸ್ವಿ ಯಾಗಿ ಯೂ, ಬಲಾಢನಾಗಿಯೂ ಇದ್ದ ರಾವಣಪುತ್ರನಾದ ಇಂದ್ರಜಿತ್ತೂ ಯುದ್ಧಾತುರದಿಂದ ಮೇಲಕ್ಕೆದ್ದನು ಇವರೆಲ್ಲರೂ ತೇಜಸ್ಸಿನಿಂದ ಜ್ವಲಿಸು ವಂತೆ ರಾವಣಮುಂದೆ ನಿಂತು ಅವನನ್ನು ನೋಡಿ “ ಈಗಲೇ ನಾವೆಲ್ಲರೂ ಹೋಗಿ, ರಾಮನನ್ನೂ , ಸಗ್ರೀವನನ್ನೂ , ನಮ್ಮ ಲಂಕೆಯನ್ನು ರಹಸ್ಯ ವಾಗಿ ಪ್ರವೇಸಿತಿ ಕೆಡಿಸಿಹೋದ ನೀಚನಾದ ಆ ಹನುಮಂತನನ್ನೂ ಕೊಂ ಡು ಬರುವೆವು” ಎಂದರು. ಹೇಗೆ ಆ ರಾಕ್ಷಸರು ಆಯುಧಗಳನ್ನೆತ್ತಿಕೊಂಡು ಯುದ್ಧಕ್ಕಾಗಿ ಕಾಲೆತ್ತಿ ನಿಂತಿರುವುದನ್ನು ನೋಡಿ ವಿಭೀಷಣನು ಅವರನ್ನು ತ

  • ಇಲ್ಲಿ “ ಸ್ವಸ್ಥ” ರೆಂಬುದರಲ್ಲಿ, ಸ್ವರ್ಗಸ್ಥರೆಂಬ ಅರ್ಥಾಂತರವೂ ತೋ ರುವುದರಿಂದ, ಇದು ರಾಕ್ಷಸರಿಗೆ ಮುಂದೆ ಬರಬಹುದಾದ ಅಶ್ಲೀಲವನ್ನು ಸೂಚಿಸುವು ದಾಗಿ ಗ್ರಾಹ್ಮವು