ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬ | ಯುದ್ದ ಕಾಂಡವು. ೨೧೪೭ ಪ್ರಬಲವಾದ ವಿಶೇಷಧರ ವನ್ನೇ ಪರಿಗ್ರಹಿಸಿರುವನು “ಜೈಷ್ಣ ಭಾನುವರ್ತನವೆಂ ಬುದು ತ್ರಿವರ್ಗಫಲಸಾಧನವಾಗಿದ್ದು, ಆ ಮೂಲಕವಾಗಿ ಪರಮಾತ್ಯಾರಾಧನದಲ್ಲಿ ಪ ರೈವಸಿತವಾಗುವುದಲ್ಲವೆ” ಎಂದರೆ, ಅದು ಮೋಕ್ಷಪಠ್ಯವಸಾಯಿಯಾಗಿದ್ದರೂ ಪರ ಮಾತಪಾಸನೆಗೆ ಅಂಗಮಾತ್ರವಾ ದುದರಿಂದ ಸಾಮಾನ್ಯದರವೆನಿಸುವುದು ರಾ ಮಾನವರ್ತನದಿಂದಲೋ, ಸಾಕ್ಷಾತ್ತಾಗಿ ಪರಮಾತ್ಮನನ್ನೇ ಆರಾಧಿಸಿದಂತಾಗುವುದರಿಂ ದಲೂ ಯಜ್ಞಾದಿಧರ್ಮಸಾಧ್ಯವೆನಿಸಿ ಪ್ರಧಾನವಾದುದರಿಂದಲೂ, ಅದು ವಿಶೇಷ ಧರವೆನಿಸುವುದು ಇವೆರಡು ಧರಗಳಿಗೂ ವಿರೋಧವಿಲ್ಲದಾಗ ಎರಡನ್ನೂ ಅನು ವರ್ತಿಸಬಹುದು. ವಿರೋಧವಿದ್ದಾಗ ಸಾ ಮಾನ್ಯಧರವನ್ನು ಬಿಟ್ಟು ವಿಶೇಷಧರವನ್ನೇ ಅನುವರ್ತಿಸಬೇಕು ಆದುದರಿಂದ ವಿಭೀಷಣನು ಇದುವರೆಗೆ ಜೋಪಾನುವರ್ತನವೆಂ ಬ ಥರ ವನ್ನು ಬಿಡದೆ ಹಾಗೆಯೇ, ರಾಮಾನುವರ್ತನವನೂ ಸಾಧಿಸಬೇಕೆಂದುದ್ದೇಶಿ ಸಿ, ಆ ಆನೆಯಂದ ರಾವಣನಿಗೆ ಸಾರಿಸಾರಿ ಹಿತವನ್ನು ಪದೇಶಿಸಿದನು ಕೂಗೂ ಆಸು ರಪ್ರಕೃತಿಯಾದ ರಾವಣನಲ್ಲಿ ತನ್ನ ಉದ್ದೇಶವು ಸಿದ್ಧಿಸದುದರಿಂದ, ಅವನ ಸಹವಾಸ ವನ್ನು ಒಟ್ಟು ರ ಮಾನವರ್ತನ ನೆಂಬ ಏಶೇಷಧರ ಕ್ಕೆ ಪ್ರಯತ್ನಿಸಬೇಕಾಯಿತು. ಇದರಿಂದ ವಿಘೀ ಷಣನು ಕೃತಘ, ನಂಬ ಶಂಕಗೆ ಸ್ವಲ್ಪ ಮಾತ್ರವೂ ಆಧಾ ರವಿವು ಮ ತ) ಇವನು ರಾ ಬ್ಯಾಭಲಾಷೆಯಿಂದ ರಾಮನನ್ನು ಸೇರಿದವನೂ ಅಲ್ಲ, ಇವನು ತನ್ನ ಶ ರಣಾಗತಿಸಮಯದಲ್ಲಿ ತಕಾ ಪತಾ ೦ಶ ದ್ವಾರಾಂಶ ರಾಘವಂ ಶರಣಂಗತ "ಎಂ ದು, ಇತರವಿಷಯಗಳಲ್ಲಿ ತನಗಂಟಾಗಿರುವ ವೈರ•ಗ್ಯವನ್ನು ತಾನೇ ಕ೦ರೂಕ್ತವೆ; ಗಿ ಹೇಳಿರುವನು ಮತ್ತು ಇವನು ರಾಮನಲ್ಲಿ ತನ್ನ ಸ್ಥಿತಿಯನ್ನು ಜ್ಞಾಪಿಸಿಕೊಳ್ಳು ವ ಗಲೂ ಪರಿತ್ಯಕಾಮಯಾ ಲಂಕಾ ಮಿತ್ರಾಣಿಚ ಧನಾನಿಚ ಭವದ ತಂ ಮೇ ರಾಜ್ಯಂ ಚ ಜೀವಿತಂಡ ಸುಖಾಡ' ಎಂದು ಹೇಳಿ, ರಾಮನನ್ನೇ ತನಗೆ ಸರಪುರುಷಾ‌ಭೂ ತನನ್ನಾಗಿ ಹೇಳಿರುವನು ಇವುಗಳಿಂದ ಅವರು ರಾಚಾಪೇಕ್ಷೆಯಿಂದ ಬಂದವನಲ್ಲವೆಂ ದು ನಿಸ್ಸಂದೇಹವಾಗಿ ತಿಳಿಯಬಹುದು ಆದರೆ ರಾಮನು ವಿಭೀಷಣನನ್ನು ಕುರಿತು ರಾಜಾನಂ ತ್ಯಾಂ ಕರಿಷ್ಯಾಮಿ ಸತ್ಯಮೇತ ಸೀಮಿ ತೇ” ಎಂದು ರಾಜ್ಯವನ್ನು ಕೊ ಡುವುದಾಗಿ ಪ್ರತಿಜ್ಞೆ ಮಾಡಿಕೊಡಲಿಲ್ಲವೆ?”ಎಂದರೆ, ಶರಣಾಗತನಾದ ಆ ವಿಭೀಷಣನಲ್ಲಿ ಆಗ ರಾಮನಿಗೆ ಹುಟ್ಟಿದ ಮಿತಿಮೀರಿದ ವತ್ಸಲ್ಯವು, ಅವನ ಬಾಯಿಂದ ಆ ಮಾತನ್ನಾ ಡಿಸಿತೇ ಹೊರತು ಬೇರೆಯಲ್ಲ ಈ ಆನುಷಂಗಿಕಭೋಗವನ್ನು ವಿಭೀಷಣನು ಅಪೇಕ್ಷಿ ಸಿದವನೇ ಅಲ್ಲ ಶ್ರೀಮನ್ನಾರಾಯಣನು ತನ್ನ ಭಕ್ತರಿಗೆ ಸ್ವಪ್ರಾಪ್ತಿರೂಪವಾದ ಮುಕ್ತಿ ಯನ್ನು ಮಾತ್ರವೇ ಅಲ್ಲದೆ, ಆಯುರಾರೋಗ್ಯಮರಾಂಶ್ಯ ಭೋಗಾಂಶೈವಾನುಷಂ ಗಿರ್ಕಾ ( ದದಾ ತಿ ಧ್ಯಾಯತಾ೦ ನಿತ್ಯಮಪವರ್ಗಪ್ರದೆ ಹರಿ” ಎಂಬಂತೆ, ತನ್ನ ಮನ