ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫. ೧೫೩೨ ೧೩೫ ೧೫೪೪ ೧೫೪೬ ೧೫೪ ೧೫೫೨ ೩೧ ಲಕ್ಷಕನು ಕೋಪಗೊಂಡು ಬರುವುದನ್ನು ಕಂಡು ಅಂಗದ ನು ಸುಗ್ರೀವನಲ್ಲಿ ತಿಳಿಸಿದುದು, ೩೨, ಅಂಗದನ ಮಾತನ್ನು ಕೇಳಿ ಸುಗ್ರೀವನು ಹಾಸಿಗೆಯಿಂದೆದ್ದು ದು ಹನುಮಂತನು ಸುಗ್ರೀವನಿಗೆ ಹಿತೋಪದೇಶವನ್ನು ಮಾಡಿದುದು, ೩೩, ಅಂತಃಪುರಕ್ಕೆ ಬಂದ ಲಕ್ಷ್ಮಣನನ್ನು ತಾರೆಯು ಪ್ರಸನ್ನ ನನ್ನಾ ಗಿ ಮಾಡಿದುದು. ೩೪ ರಾಮನು ಹೇಳಿಕಳುಹಿಸಿದ ಮಾತನ್ನು ಲಕ್ಷ್ಮಣನು ಸುಗ್ರೀ ವನಿಗೆ ತಿಳಿಸಿದುದು, ೩೫. ತಾರೆಯು ಪುನಃ ಲಕ್ಷ್ಮಣನನ್ನು ಸಮಾಧಾನಪಡಿಸಿದುದು. ೩೬ ಲಕ್ಷಣಸುಗ್ರಿವರಿಬ್ಬರೂ ಸ್ನೇಹಪೂರ್ವಕವಾಗಿ ಸಂಭಾಷಿಸಿ ದುದು ೩೭, ಸುಗ್ರೀವನು ಸಮಸ್ತವಾನರರನ್ನೂ ಕರೆಸಿದುದು ೩; ಸುಗ್ರೀವನೂ ಲಕ್ಷ್ಮಣನೂ ರಾಮನಬಳಿಗೆ ಹೋದುದು, ೩೯ ವಾನರಸೈನ್ಯಗಳೆಲ್ಲವೂ ಬಂದು ಸೇರಿದುದು ೪೦, ಸುಗ್ರೀವನು ಸೀತಾನ್ವೇಷಣಾರ್ಥವಾಗಿ, ವಿನತನೆಂಬ ವಾನರ - ಯಧಾಧಿಪತಿಯನ್ನು ಪೂರ್ವದಿಕ್ಕಿಗೆ ಕಳುಹಿಸಿದುದು ೪೧, ಸುಗ್ರೀವನು ಹನುಮದಾದಿಗಳನ್ನು ದಕ್ಷಿಣ ದಿಕ್ಕಿಗೆ ಕಳುಹಿ ಸಿದುದು, ೪೨, ಸುಷೇಣನೇ'ಮೊದಲಾದ ವಾನರರನ್ನು ಪಶ್ಚಿಮದಿಕ್ಕಿಗೆ ಕಳು ಹಿಸಿದುದು. ೪೩. ಶತಬಲಿ ಮೊದಲಾದ ವಾನರರನ್ನು ಉತ್ತರದಿಕ್ಕಿಗೆ ಕಳುಹಿ ಸಿದುದು. ೪೪ ರಾಮನು ಗುರುತಿಗಾಗಿ ಹನುಮಂತನ ಕೈಗೆ ತನ್ನ ಉಂಗುರ ” ವನ್ನು ಕೊಟ್ಟುದು. ೪೫, ವಾನರ ಸೈನ್ಯದ ಪ್ರಯಾಣಸನ್ನಾಹವು. ೧೫೫೬ ೧೫೬೦ ೧೫೬೪ ೧೫೫ ೧೫t ೧೫೯೩ ೧೫೯೩