ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೫ ] ಕಿಷಿಂಧಾಕಾಂಡವು. କେତ ತಾನೇ ಮುಖ್ಯಾಶ್ರಯವೆನಿಸಿರುವನು ಅವನೊಬ್ಬನೇ ಕೀರ್ತಿಗೆ ಮುಖ್ಯ -- -- - ಇಲ್ಲಿ 'ಚತುರ್ವಿಭಾ ಭಜನ್ನೇ ಮಾಂ ಜನಾಸುಕೃತಿನೋJಜರ್Jನೆ! ಆ ಜಿ ಜ್ಞಾನುರರ್ಥಾರ್ಥಿಜ್ಞಾನೀಚ ಭರತರ್ಷಭ ಎಂಬುದಾಗಿ,ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನ್ನು ಕುರಿತು ಹೇಳಿದ ನಾಲ್ಕು ಬಗೆಯ ಅಧಿಕಾರಿಗಳೂ ಸೂಚಿಸಲ್ಪಟ್ಟಿರುವರೆಂ ದು ಗ್ರಾಹ್ಯವು, (ಆಗ್ತಾನಾ೦)ಎಂಬುದರಿಂದ ಆತ್ರನೂ, (ಸಾಧೂನಾಂ ಎಂಬುದರಿಂದ ಜಿಜ್ಞಾಸುವೂ, (ಆಪನ್ನಾನಾಂ) ಎಂಬುದರಿಂದ, ಆಕಿಂಚನ್ಯದಿಂದ ದು ಋಳುವ ಅಲ್ಲಾ ರ್ಥಿಯೂ, ಸೂಚಿಸಲ್ಪಟ್ಟಿರುವರು. ಹಾಗೆಯೇ (ಯಶಸಶೆ ಕಭಾಜನಂ) ಎಂಬಲ್ಲಿ ಯಶಸ್ಸೆಂಬುದಕ್ಕೆ ಜ್ಞಾನಾತಿಶಯದಿಂದ ಕೀರ್ತಿಯನ್ನು ಪಡೆದವನೆಂದೂ ಊಹೂವು (ಸಾಧೂನಾಂ) ಇತ್ಯಾದಿಸ್ಥಳಗಳಲ್ಲಿ ಬಹುವಚನವನ್ನು ಹೇಳಿ (ಯಶಸ ಎಂಬಲ್ಲಿ ಮಾತ್ರ ಏಕವಚನವನ್ನು ಹೇಳಿರುವುದರಿಂದ, ಅಂತಹ ಜ್ಞಾನಿಯುಮಾತ್ರ ದುರ್ಲಭವೆಂದೂ ಭಾ ವವು ಇದಕ್ಕಾಗಿಯೇಭಗವಂತನು'ಉದಾರಾಸ್ಸ ಏವೈತೇ ಜ್ಞಾನೀತ್ಪಾವ ಮೇಮ ತಂ” ಎಂಬುದಾಗಿ ಅವರೆಲ್ಲರೂ ಉತ್ತಮರೇಆಗಿದ್ದರೂ, ಜ್ಞಾನಿಯೊಬ್ಬನುಮಾತ್ರ ನ ನಗೆ ಆತ್ಮನೆಂದೇ ನನ್ನ ಮತವು'ಎಂದುಹೇಳಿರುವನು ಆದುದರಿಂದ ಅಂತಹ ಭಗವ ತಿಪಾತ್ರವಾದ ಜ್ಞಾನದಿಂದ ಯಶಸ್ವಿಯಾದವನೆಂದು ಯಶಶ್ಯ ಬ್ಲಾರವು ಅಥವಾ (ಸಾ ಧೂನಾಂ) ಉಪಾಸಕರಿಗೂ, (ಆಪನ್ನಾನಾಂ)ಸಕೃದೇವ ಪ್ರಸನ್ನಾ ಯ” ಎಂಬಂತೆ ಸ ಲ್ಪವಾಗಿ ಶರಣಾಗತಿಯನ್ನು ಮಾಡಿದವರಿಗೂ, (ಆರ್ತಾನಾಂ)ಆರ್ತೋವಾ ಯದಿವಾ ದೃಷ್ಟ ಪರೇಷಾಂ ಶರಣಾಗತ ಎಂದು ಮುಂದೆ ಹೇಳುವಂತೆ ಆರ್ತರಾಗಿ ಬಂದ ಪ್ರಪ «ರಿಗೂ (ಯಶಸ ) ಕೀರ್ತಿಗೂ (ಏಕಭಾಜನಂ) ಒಂದೇ ಸ್ಥಾನವ, ಎಂದರೆ, ಇವೆ ಇಕ್ಕೂ ಅವನಲ್ಲದೆ ಬೇರೆ ಆಶ್ರಯವಿಲ್ಲವೆಂದೂ ಭಾವವು (ಗೋವಿಂದರಾಜೀಯವ ) ಮುಂದೆ ಆಶ್ರಿತರ ಕೋರಿಕೆಗಳನ್ನು ಈಡೇರಿಸುವುದಕ್ಕೆ ಸಾಧಕವಾದ ಜ್ಞಾನಸಂಪ ತ್ರಿಯನ್ನು ಹೇಳುವಳು.(ಜ್ಞಾನವಿಜ್ಞಾನಸಂಪನ್ನ:) ಲೌಕಿಕಜ್ಞಾನಶಾಸ್ತ್ರಜ್ಞಾನಗಳಿಂ ದ ಪೂರನಾದವನು ಅಥವಾ 'ಜ್ಞಾನಶ್ಯಾಸ್‌ ವಿಜ್ಞಾನಸಂಪನ್ನ”ಜ್ಞಾನಸ್ವರೂಪ ನೂ, ಜ್ಞಾನಗುಣಕನೂ ಆಗಿ ಶೋಭಿಸುವವನೆಂದರ್ಥವು, ಹೀಗೆ ಜ್ಞಾನಸಂಪತ್ತಿಯ ನ್ನು ಹೇಳಿ ಅದಕ್ಕೆ ತಕ್ಕ ಅನುಷ್ಠಾನಸಂಪತ್ತಿಯನ್ನೂ ಹೇಳುವಳು “ನಿದೇಶೇ ನಿರತ ಪಿತು ” ಪಿತೃವಾಕ್ಯ ಪರಿಪಾಲನವೆಂಬ ವ್ರತವನ್ನು ನಡೆಸುವವನು ಇಲ್ಲಿ ಪಿತೃವಚನಪರಿ ಪಾಲನವೆಂಬ ಧರವೊಂದೇ ಪ್ರಧಾನವಾಗಿಹೇಳಲ್ಪಟ್ಟಿದ್ದರೂ,ಇದು ಇತರಧರಗಳಿಗೂ ಉಪಲಕ್ಷಕವೆಂದು ಗ್ರಾಹ್ಯವು, ಇದರಿಂದ ಅವನ ಸೌಲಭ ವ್ರ ಸೂಚಿತವಾಗುವುದು,