ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩೫. ಸರ್ಗ, ೧೭ | ಕಿಮ್ಮಂಧಾಕಾಂಡವು ನಿನಗೆ ಸ್ವಭಾವವು ನೀನು ಮತ್ಯಾದೆಯಿಲ್ಲದವನು ರಾಜನೀತಿಯ ನಿರ್ಣಯವ ನ್ನು ತಿಳಿಯದೆ, ಅಕ್ರಮವಾಗಿ ಯಥೇಚ್ಛಪ್ರವರ್ತನೆಯನ್ನೇ ಅನುಸರಿ ಸುವಂತಿದೆ ಬಿಲ್ಲನ್ನೆಳೆದು ಹೊಡೆಯುವುದೊಂದೇ ನಿನ್ನ ಮುಖ್ಯವಾದ ವ್ರ ತವೆಂದೂ ತೂರುವುದು ಎಲರಾಜನೆ' ಮುಖ್ಯವಾಗಿ ನಿನಗೆ ಧ್ಯದಲ್ಲಿಯೂ ಶ್ರದ್ದೆಯಿಲ್ಲ ಅರ್ಥವಿಷಯದಲ್ಲಿಯೂ ನಿನ್ನ ಬುದ್ದಿಗೆ ಯುಕ್ತಾಯುಕ್ರಗ್ರಹಣ ವಿಲ್ಲ ಯಥೇಚ್ಛಪ್ರವರ್ತನೆಯಿಂದ ನಿನ್ನ ಇಂದ್ರಿಯಗಳನ್ನು ಹೋದಕ ಡೆಗೆ ಬಿಡುತ್ತಿರುವುದರಿಂದ ಕಾಮದವಿಷಯದಲ್ಲಿಯೂ ನಿನಗೆ ವ್ಯವಸ್ಥೆಯಿಲ್ಲ. ರಾಮಾ ! ನೀನು ಸತ್ತೋತ್ರಮವಾದ ಕಕುವಂಶದಲ್ಲಿ ಹುಟ್ಟಿದವ ನು # ಈ ನಿನ್ನ ವಂಶೋನ್ನತಿಯನ್ನೂ ಯೋಚಿಸದೆ, ನಿರಪರಾಧಿಯಾದ ನ ಇನ್ನು ಕೂಂದೆಯಲ್ಲಾ ಈ ಸಿಂಹಿತವಾದ ಕಾವ್ಯವನ್ನು ಮಾಡಿ ಸತ್ತುರು ಪರಮುಂದೆ'ಏನು ಸಮಾಧಾನವನ್ನು ಹೇಳಬಲ್ಲೆ? ರಾಜರನ್ನು ಕೊಂದವನು, ಬ್ರಾಹ್ಮಣರನ್ನು ಹೂಂದವನು, ಗೋವಧವನ್ನು ಮಾಡಿದವನು, ಪರರೊಡ ವೆಗಳನ್ನು ಕಳುವವನು, ಪ್ರಾಣಿಗಳನ್ನು ಕೊಲ್ಲುವವನ, ನಾಸ್ತಿಕನ್ನು ಅಣ್ಣನಿ ಗಿಂತಲೂ ಮೊದಲ, ಮದುವೆಮಾಡಿಕೊಂಡವನು ಇವರೆಲ್ಲರಿಗೂ ಘೋರ ವಾದ ನರಕವೆಂಬುದು ಸಿದ್ದವು ಮತ್ತೊಬ್ಬರಮೇಲೆ ಚಾಡಿಹೇಳುವವನೂ, ಲುಬ್ಬನೂನಂಬಿದಮಿತ್ರರನ್ನು ಕೆಡಿಸುವವನೂ, ಪಾಪಿಗಳುಹೊಂದತಕ್ಕ ಗ ತಿಯನ್ನೇ ಹೊಂದುವರಂಬುದರಲ್ಲಿ ಸಂದೇಹವಿಲ್ಲ ರಾಮಾ' ಆ ಥರವಿಜಾ

  • ಇಲ್ಲ'ಮಾಮಿ ಸಾನಪರಾಧಿವಂ। ಕಿಂವಕ್ಷಸಿ' ಸತಾಂ ಮಧ್ಯೆ ಕರ ಕೃತ್ವಾ ಜುಗುಪ್ಪಿತಂ” ಎಂದುಮೂಲದ ಜುಗುಪ್ಪಿತಂ ಕರಕೃತ್ವಾಪಿ ಮಾಂ ಸತಾಂ ಮ ಧೈ ಅನಪರಾಧಿನಂ ವಕ್ಷಸಿಕಿಂ? ಎಂದು ಅನ್ವಯಭೇದವನ್ನು ಮಾಡಿ ' ಸಹೋದರ ಭಾದ್ಯಾಪರಿಗ್ರಹವೆಂಬ ಜುಗುಪ್ಪಿತಕಾಲ್ಯವನ್ನು ಮಾಡಿರುವಾಗಲೂ, ನನ್ನನ್ನು ನೀನು ಸತ್ಪುರುಷರ ನಡುವೆ ಅನಪರಾಧಿಯೆಂದು ಹೇಳುವೆಯಾ?ಎಂದಿಗೂ ನನ್ನನ್ನು ಅನಪ ರಾಧಿಯೆಂದು ಹೇಳುವುದಕ್ಕಿದ್ದವು' ಎಂದು ವಾಸ್ತವಾರವು

+ ಇದರಿಂದ ರಾಜಘಇತಿಗಳಿಗೇ ಪಾಪವೇಹೊರತು ಅಪರಾಥಿಯಾಡ ನನ್ನ ನ್ನು ವಧಿಸಿದುದರಿಂದ ನಿನಗೆ ಯಾವದೋಷವೂ ಇಲ್ಲ” ಎಂದು ಭಾವವು