ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೯೮ ಶ್ರೀಮದ್ರಾಮಾಯಣವು [ಸರ್ಗ, ೨೮. ದುವರೆಗೆ ನಿನಗೆ ಆಗಾಗ ಶತ್ರುವಿನಮೇಲೆ ಬರತಕ್ಕ ಕೋಪವನ್ನೂ ತಡೆದು ಕೊಂಡು, ಮುಂದಿನ ಶರತ್ಕಾಲವನ್ನು ನಿರೀಕ್ಷಿಸುತ್ತ ಈ ನಾಲ್ಕುತಿಂಗಳು ಗಳನ್ನೂ ಕಳೆದುಬಿಡು 1 ಶತ್ರುವದ ವಿಷಯದಲ್ಲಿ ಮಾತ್ರ ಮೇಲೆಮೇಲೆ ಉ ತ್ಸಾಹವನ್ನೇ ತಂದುಕೊಳ್ಳುತ್ತ, ಆನೇಕ ಸಿಂಹಗಳಿಗೆಡೆಯಾದ ಈಬೆಟ್ಟದಲ್ಲಿ ಯೇ ವಾಸಮಾಡುತ್ತಿರು ನಾನೂ ಸಮಸ್ತವಿಷಯಗಳಲ್ಲಿಯೂ ನಿನಗೆ ಸ ಹಾಯಕ ನಾಗಿರುವೆನು” ಎಂದನು ಇಲ್ಲಿಗೆ ಇಪ್ಪತ್ತೇಳನೆಯ ಸರ್ಗವು |

  • ರಾಮನು ಲಕ್ಷ್ಮಣನಿಗೆ ಮಳೆಗಾಲವನ್ನು ವರ್ಣಿಸಿ |

ಹೇಳಿದುದು ಹೀಗೆ ರಾಮನು ವಾಲಿಯನ್ನು ಕೊಂದು, ಸುಗ್ರೀವನಿಗೆ ವಾನರರಾಜ್ಯ ದಲ್ಲಿ ಪಟ್ಟಾಭಿಷೇಕವನ್ನೂ ಮಾಡಿಸಿ,ಮಾಲ್ಯವಂತವೆನಿಸುವ ಆ ಪ್ರಸ್ತವಣ ಪರತದಲ್ಲಿ ವಾಸಮಾಡುತ್ತಿರುವಾಗ, ಲಕ್ಷ್ಮಣನನ್ನು ನೋಡಿ ಎಲ ವತ್ ನೆ' ನಾವು ಸುಗ್ರೀವನೊಡನೆ ಸಂಕೇತಮಾಡಿಕೊಂಡು ಬಂದಿರುವ ಮಳೆ ಗಾಲವು ನಡೆಯುತ್ತಿರುವುದು ನೋಡು ಆಕಾಶದಲ್ಲಿ ಪತಾಕಾರಗಳಾದ ಮೇಘುಗಳು ಸತ್ತ ಸರಿದಿರುವವ ಇದೊ' 1 ಅಕೆ.ಶವೆಂಬ ಸಿಯು ಸೂರೈಕಿರಣಗಳ ಸಂಬಂಧದಿಂದ, ಸಮುದ್ರಜಲವನ್ನೊ ಳೆ ಒಡು, ಕಾರಿ ಕದಿಂದ ಆಷಾ ಢದವರೆಗಿನ,ಒಂಬತ್ತು ತಿಂಗಳವರೆಗೂ ಗರ್�ವನ್ನು ಧರಿಸಿ ಈ ಗ ಸಮಸ್ತರಸಗಳಿಗೂ ಮೂಲವಾದ ಜಲವನ್ನು ಪ್ರಸಂಸತ್ತಿರುವುದು ಮೇಲೆ ಕಾಣುವ ಮೇಫುಗಳ ಪದರಗಳನ್ನು ನೋಡಿದೆಯಾ ? ನಾವು ಈ ಮೇಫುಗಳಂಬ ಸೋಪಾನ ಎಬೈಗಳಿಂದಲೇ ಆಕಾಶವನ್ನೇ ಇರಿ, ಈಗ ಸನ್ನ ವ್ಯವಾಗಿ ಸಿಕ್ಕುವ ಗಿರಿಮಲ್ಲಿಕಗಳ 1 ಮತ್ತು ಸರಳಷ್ಟಗಳ ಮಾಲಿಕೆಯಿಂ

  • ಇಲ್ಲಿ ರಾಮನು ವರ್ಷಕಾಲವರ್ಣನವ್ಯಾಜದಿಂದ ತನ್ನ ಆಶಿತರ ವಿರಹವ ಇು ತಾನು ಸಹಿxಲಾರದುದನ್ನು ಅನ್ಯಾಪದೇಶದಿಂದ ತಿಳಿಸುವುದಾಗಿ ಗ್ರಾಹ್ಯವ |

+ ಇಲ್ಲಿ ಯಾಭಿರಾದಿತ್ಯಸ್ತಪತಿ ರಶ್ಮಿ ಭಿನ್ನಾಭಿಪರ್ಜನೋ ವರ್ಷ೩ ಎಂಬ ಶತಿಯು ಸೂಚಿತವಾಗುವುದು