ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೮ ಶ್ರೀಮದ್ರಾಮಾಯಣವು (ಸರ್ಗ ೩೫ ನನಗೆ ತೋರಿರುವುದು ಸುಗ್ರೀವನೇ ಯುದ್ಧದಲ್ಲಿ ರಾವಣನನ್ನು ಕೊಂದು, ರೋಹಿಣಿಯೊಡನೆ ಚಂದ್ರನನ್ನು ಸೇರಿಸಿದಂತೆ, ಈ ರಾಮನನ್ನು ಸೀತೆಯೊಡನೆ ಸೇರಿಸುವನು ಎಲೈ ರಾಜಪುತ್ರನೆ'ಲಂಕೆಯಲ್ಲಿರುವ ರಾಕ್ಷಸರು ಒಬ್ಬರಲ್ಲ!ಇಬ್ಬ ರಲ್ಲ'ಲಕ್ಷಕೋಟರಾಕ್ಷಸರಿರುವರು ಇದುಹೊರತು ಮುನ್ನೂರರವತ್ತು ಸಾ ವಿರಮಂದಿ ರಾಕ್ಷಸರು ಬೇರೆಯಾಗಿರುವರು ಇವರೂಅಲ್ಲದೆ ಇನ್ನೊಂದು ಲಕ್ಷ ರಾಕ್ಷಸರ ಪಂಗಡವೂ ಪ್ರತ್ಯೇಕವಾಗಿರುವುದು ಅವರೆಲ್ಲರೂ ಕಾಮರೂಪಿಗ ಳು ಯಾರಿಂದಲೂ ಅವರನ್ನಿ ದಿರಿಸುವುದಕ್ಕೆ ಸಾಧ್ಯವಿಲ್ಲ ಮೊದಲು ಆ ರಾಕ್ಷಸ ರನ್ನು ಕೊಂದಹೊರತು ಸೀತೆಯನ್ನ ಪಹರಿಸಿದ ರಾವಣನನ್ನು ಕೊಲ್ಲುವುದಸಾ ಥ್ಯವು ಮೊದಲು ಆ ರಾಕ್ಷಸರೊಡನೆ ಯುದ್ಧ ಮಾಡಿ ಜಯಿಸುವುದೇ ಸಾಧ್ಯ ವಲ್ಲ ಅದರಲ್ಲಿಯೂ ವಿಶೇಷವಾಗಿ ಕೂರಕರಿ ಯಾದ ಆ ರಾವಣನನ್ನು ಕೊ ಲ್ಲಬೇಕೆಂದರೆ, ಈ ಸುಗ್ರೀವನಿಗಾದರೂ ತಕ್ಕ ಸಹಾಯವಿದ್ಯಹೊರತು ಎಷ್ಟು ಮಾತ್ರವೂ ಶಕ್ಯವಲ್ಲ ಆ ರಾವಣನ ಪೂರೊರಗಳೆಲ್ಲವನ್ನೂ ನಾನು ಜೆ ನ್ನಾಗಿ ಬಲ್ಲೆನು, ನನ್ನ ಪತಿಯಾದ'ವಾಲಿಯು ಇದೆಲ್ಲವನ್ನೂ ಚೆನ್ನಾಗಿ ತಿಳಿದ ವನಾದುದರಿಂದ ಅವನು ಈ ವಿಷಯಗಳನ್ನು ನನಗೂ ಹೇಳಿದ್ದನು ಆದರಿಂ ದ ನಾನುಬಲ್ಲೆನೇ ಹೊರತು ನಾನಾಗಿಯೂ ಕಂಡವಳಲ್ಲ ಅವನಿಂದ ನಾನು ಕೇಳಿದ್ದುದಕ್ಕಾಗಿ ನಿನಗೆ ಹೇಳುವೆನು ನಿಮಗೆ ಸಹಾಯಾರವಾಗಿಯೇ ಸು ಗ್ರೀವನು, ತನ್ನ ಕಡೆಯ ಅನೇಕವಾನರರನ್ನೂ , ವಾನರbಧಾಧಿಪತಿಗಳನ್ನೂ ಕರೆತರುವುದಕ್ಕಾಗಿ ಅಲ್ಲಲ್ಲಿಗೆ ವಾನರರನ್ನು ಕಳುಹಿಸಿರುವನು ಈಗಲೂ ಸು ಗ್ರೀವನು ಆ ವಾನರವೀರರ ಪ್ರತ್ಯಾಗಮನವನ್ನೇ ಇದಿರುನೋಡುತ್ತಿರು ವನು ಆ ನಿರೀಕ್ಷಣೆಯಿಂದಲೇ ಹೊರಕ್ಕೆ ಹೊರಡದಿರುವನು ರಾಮನ ಕಾವ್ಯ ಸಿದ್ಧಿಗಾಗಿ ಈತನು ಎಷ್ಟೋ ಆತುರದಿಂದ ನಿಂತಿರುವನು ನೀನು ಬರುವುದಕ್ಕೆ

  • ವಾಲಿಯು ಸುಗ್ರೀವನೊಡನೆ ಯುದ್ಧಕ್ಕಾಗಿ ಹೊರ ಟಾಗ, ತಾರೆಯು ಅವ ನೆನ್ನು ತಡೆದು, ರಾವಣ ವಧಾರವಾಗಿಯೇ ಸುಗ್ರೀವನ, ರಾಮನೂ ಸ್ನೇಹಮಾಡಿರು ವುದಾಗಿ ಅಂಗದನು ತನಗೆ ಹೇಳಿದ್ದ ಸೂಚನೆಯನ್ನು ತಿಳಿಸಲು, ಅದಕ್ಕವನು ರಾವಣನ ಮಹಾಬಲವನ್ನೂ, ಸುಗ್ರೀವನ ದೌರ್ಬಲ್ಯವನ್ನೂ ಹೊಲಿಸುವ ಪ್ರಸ್ತಾವದಲ್ಲಿ ರಾವ ಕನ ಸ್ಥಲಬಲಾದಿಗಳೆಲ್ಲವನ್ನೂ ತಿಳಿಸಿರಬಹುದೆಂದು ಊಹೂವು