ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈA೨ ಶ್ರೀಮದ್ರಾಮಾಯಕವ [ಸಗ ೩? ವೀರನಾದ ಪನಸನೆಂಬ ವಾನರನು ದೊಡ್ಡ ಪಕ್ವತಗಳಂತೆ ದೇಹವುಳ್ಳವ ಈಗಿಯೂ, ಭಯಂಕರಸ್ವರೂಪರಾಗಿಯೂ ಇರುವ ಮೂರುಕೋಟೆವಾ ನರರೊಡನೆ ಬಂದನು ಕಾಡಿಗೆಯ ರಾಶಿಯಂತೆ ಕಪ್ಪಾದ ಮೈಯ್ಯುಳ್ಳ ವೀರ ನೆಂಬವನು ಹತ್ತು ಕೋಟಿವಾನರರೊಡನೆ ಬಂದನು ಮಹಾಪರಾಕ್ರಮಿ ಯಾಗಿ, ಮೇರುಪರೈತದಂತೆ ಮೈಯುಳ್ಳ ಗವಯನು ಹತ್ತು ಕೋಟೆವಾ ನರರೊಡನೆ ಬಂದು ಸೇರಿದನು ಬಲಾಢನಾದ ವಲೀಮುಖನೆಂಬ ಕಪಿ ಯೂಥಪನು ಸಹಸ್ರಕೋಟೆವಾನರರಿಂದ ಪರಿವೃತನಾಗಿ ಬಂದು ಸುಗ್ರೀ ವನ ಮುಂದೆ ನಿಂತನು ಅಶ್ವಿನೀದೇವತೆಗಳ ಮಕ್ಕಳಾದ ಮೈಂದದ್ವಿವಿದ ರಂಬ ವಾನರರಿಬ್ಬರೂ ಸಹಸ್ರಕೋಟಿವಾನರಸೈನ್ಯದೊಡನೆ ಬಂದು ಸೇ ರಿದರು ವೀರಾಗ್ರಣಿಯಾಗಿ, ಮಹಾತೇಜಸ್ವಿಯೆನಿಸಿದ ಗಜನು ಮೂರು ಕೋಟಿ ವಾನರರೊಡನೆ ಬಂದನು ಮಹಾತೇಜಸ್ವಿಯಾದ ಜಾಂಬವಂತನೆಂಬ ಭಲ್ಲೂಕರಾಜನು ಹತ್ತು ಕೋಟಿಭಲ್ಲೂಕರೊಡನೆ ಬಂದು ನಿಂತನು ಬಲಾ ಢನಾದ ರುಮಂತನು ಮೂರುಕೋಟಸೈನ್ಯದೊಡನೆ ಬಂದನು ಗಂಧ ಮಾಡನನೆಂಬ ಕಪಿವೀರನು ಒಂದುಕಡೆಯಲ್ಲಿ, ಹತ್ತು ಲಕ್ಷ ಕೋಟಿ ವಾನರ ರನ್ನೂ,ಮತ್ತೊಂದುಕಡೆಯಲ್ಲಿ ಲಕ್ಷಕೋಟಿ ವಾನರರನ್ನೂ ಸೇರಿಸಿಕೊಂಡು ಬಂದನು ಪರಾಕ್ರಮದಲ್ಲಿ ತಂದೆಗೆ ಸಮಾನನೆನಿಸಿಕೊಂಡ ಯುವರಾಜನಾ ದ ಅಂಗದನು ಸಹಸ್ರಪದ್ಮಸಂಖ್ಯೆಯುಳ್ಳ ಒಂದು ದೊಡ್ಡ ವಾನರಸೇನೆಯ ನ್ಯೂ, ನೂರುಶಂಖಸಂಖ್ಯೆಯುಳ್ಳ ಮತ್ತೊಂದು ಸೇನೆಯನ್ನೂ ಕಟ್ಟಿಕೊಂ ಡು ಸುಗ್ರೀವನ ಕಡೆಗೆ ಬಂದನು ನಕ್ಷತ್ರದಂತೆ ಹೊಳೆಯುವ ದೇಹಕಾಂತಿ ಯುಳ್ಳವನಾಗಿ, ಮಹಾವೀರನೆನಿಸಿಕೊಂಡ * ತಾರನೆಂಬವನು ಐದುಕೋಟಿ ವಾನರರೊಡನೆ ಬಂದು ಸೇರಿದನು ಇಂದ್ರಜಾನುವೆಂಬ ಯೋಧಪತಿಯು ಹನ್ನೊಂದುಕೊಟಿ ವಾನರಸೈನ್ಯದೊಡನೆ ಬಂದು ಸೇರಿದನು ಬಾಲಸೂ ರನಂತೆ ಮೈಬಣ್ಣವುಳ್ಳ ರಂಭನೆಂಬವನು ದಶಸಹಸ್ರ ಸಂಖ್ಯೆಯಿಂದಲೂ, ಸಹಸ್ರಸಂಖ್ಯೆಯಿಂದಲೂ, ಶತಸಂಖ್ಯೆಯಿಂದಲೂ ಕೂಡಿದ ಬೇರೆಬೇರೆ ಸೈನ್ಯಗಳನ್ನು ಸಿಡ್ಗಪಡಿಸಿಕೊಂಡು ಬಂದನು. ಯೂಥಪತಿಯಾದ ದುರ್ಮು

  • ಇವನೆ ರುಮೆಯ ತಂದೆಯಲ್ಲದ ಬೇರೊಬ್ಬ ತಾರನೆಂದು ತಿಳಿಯಬೇಕು.