ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ Atu] ಕಿಹಿಂಥಾಕಾಂಡವು. ಖವೆಂಬ ವಾನರವೀರು,ಎರಡುಕೊಟಿವಾನರರಿಂದ ಪವ್ರತನಾಗಿ ಬಂದು ಸುಗ್ರೀವನಮುಂದೆ ನಿಂತನು ಹನುಮಂತನು ಕೈಲಾಸಶಿಖರಾಕಾರವುಳ್ಳವ ರಾಗಿಯೂ, ಘೋರಪರಾಕ್ರಮವುಳ್ಳವರಾಗಿಯೂ ಇದ್ದ ಸಹಸ್ರಕೋಟಿ ವಾನರರಿಂದ ಪರಿವೃತನಾಗಿ ನಿಂತು ಶೋಭಿಸುತ್ತಿದ್ದನು ವೀರಸಂಪನ್ನನಾದ ನಲವು ನೂರುಕೋಟೆವಾನರರಿಂದ ಪರಿವೇಷ್ಟಿತನಾಗಿ ನಿಂತಿದ್ದನು ಸುಗ್ರಿ ವನಿಗೆ ಬಹಳಪ್ರೇಮಪಾತ್ರನಾದ ದಧಿಮುಖನೆಂಬ ಮತ್ತೊಬ್ಬ ವಾನರನು ಹತ್ತು ಕೋಟೆ ವಾನರರಿಂದ ಪರಿವೃತನಾಗಿ ಬಂದನು ಶರಭನೂ, ಕುಮು ದನೂ, ವಕ್ಕಿ ಯೂ, ರಂಹನೂ, ವೀರನೂ, ಇನ್ನೂ ಕಾಮರೂಪಿಗಳಾದ ಅನೇಕವಾನರಯೋಧಪತಿಗಳೂ ಬಂದು ಅಲ್ಲಿನ ಸಮಸ್ತಭೂಮಿಯನ್ನೂ, ಪರತಗಳನ್ನೂ, ಕಾಡುಗಳನ್ನೂ ವ್ಯಾಪಿಸಿ ನಿಂತರು ಅಲ್ಲಿ ಬಂದ ವಾನರರ ಸಂಖ್ಯೆಯನ್ನು ಎಣಿಸಲಸಾಧ್ಯವಾಯಿತು, ಭೂಲೋಕದಲ್ಲಿ ದೇವಯೋನಿ ಯಿಂದ ಹುಟ್ಟಿ ಅಪ್ರಾಕೃತರಾದ ವಾನರರೂ, ಸಾಮಾನ್ಯವಾನರರೂ ಮಿತಿ ಯಿಲ್ಲದೆ ಬಂದುಸೇರಿದರು ಈ ವಾನರರೆಲ್ಲರೂ ಮಹೊತ್ಸಾಹದಿಂದ ಹಾ ರುತ್ತಲೂ,ನೆಗೆಯತ್ತಲೂ ಗರ್ಜಿಸುತ್ತಲೂ, ಮುಂದೆ ಬಂದು ಮೇಫುಗಳು ಸೂ‌ನನ್ನು ಸುತ್ತಿ ನಿಂತಂತೆ ಸುಗ್ರೀವನ ಸುತ್ತಲೂ ನಿಂತಿದ್ದರು.ಅವರಲ್ಲಿ ಒಬ್ಬೊಬ್ಬರೂ ಸಹ್ಮನಾದಗಳನ್ನು ಮಾಡುತ್ತ ಮುಂದೆಬಂದು, ತಮ್ಮ ತಮ್ಮ ಹೆಸರುಗಳೊಡನೆ ತಮ್ಮ ಆಗಮನವನ್ನು ತಿಳಿಸಿ, ಸುಗ್ರೀವನಿಗೆ ತಮ್ಮ ಮು ಖವನ್ನೆತ್ತಿ ತೋರಿಸಿ ನಮಸ್ಕರಿಸುತಿದ್ದರು ಆಗ ಸುಗ್ರೀವನ ಸಮೀಪಕ್ಕೆ ಹೋಗತಕ್ಕವರಾದ ಮತ್ತೆ ಕೆಲವು ವಾನರಶ್ರೇಷ್ಠರು, ವಿನಯಸೂಚಕವಾ ಗಿ ತಮ್ಮ ವಸ್ತ್ರಗಳನ್ನಿರುಕಿಸಿಕೊಂಡು ಅವನ ಸಮೀಪದಲ್ಲಿ ಕೈಮುಗಿದು ನಿಂತಿದ್ದರು ಧರಜ್ಞನಾದ ಸುಗ್ರೀವನು ರಾಮನಿಗೆ ಕೈಮುಗಿದು ಆಸಮ ಸ್ವವಾನರಸೇನೆಯನ್ನೂ ರಾಮನ ವಶಕ್ಕೊಪ್ಪಿಸಿ ಆಮೇಲೆ ಆ ಸೇನೆಯನ್ನು ನೋಡಿ “ಎಲೈ ವಾನರೋತ್ತಮರೆ' ನಿಮ್ಮಲ್ಲಿ ಯೂಥಪತಿಗಳಾದವರು ತ ಮ್ಮ ತಮ್ಮ ಸೇನೆಯೆಲ್ಲವನ್ನೂ ಅಲ್ಲಲ್ಲಿ ಬೆಟ್ಟಗಳಮೇಲೆಯೂ, ಗಿರಿನದಿಗಳ ತೀರದಲ್ಲಿಯೂ, ಕಾಡುಗಳಲ್ಲಿಯೂ, ಅವರವರ ಅನುಕೂಲಕ್ಕೆ ತಕ್ಕಂತೆ ಕ್ರ ಮಾಗಿ ಇಳಿಸಬೇಕು.” ಎಂದು ಅವರಿಗೆ ನಿಯಮಿಸಿ,ಆ ಸೇನೆಯ ಎಮ್ಮಿಠ