ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೦ ] ಕಿಷಿಂಧಾಕಾಂಡವು ೧೫೬೬ ರು ಮನುಷ್ಠಭಕ್ಷಕರಾಗಿ ಮರಣವನ್ನೇ ಕಂಡರಿಯದಿರುವರು ಮತ್ತು ಅಲ್ಲಲ್ಲಿ ನ ದ್ವೀಪಗಳಲ್ಲಿ ವಾಸಮಾಡುವ ಕಿರಾತಜಾಹಿಯ ಕೆಲವು ಮನುಷ್ಯರುಂಟು ಅವರಿಗೆ ಕಿವಿಗಳಲ್ಲಿ ಜುಟ್ಟು, ಜೋಲುತ್ತಿರುವುದು ಆದರೆ ಅವರು ಹೊಂಬಣ್ಣ ವಾದ ಮೈಯುಳ್ಳವರಾಗಿ ನೋಡುವುದಕ್ಕೆ ಅಂದವಾಗಿಯೂ ಇರುವರು ಆವ ರು ಹಸಿಯ ಮೀನನ್ನು ತಿಂದು ಜೀವಿಸುತ್ತಿರುವರು ಅವರು ಯಾವಾಗಲೂ ನೀರಿನೂಳಗೇ ಸಂಚಾರ ಮಾಡುತ್ತಿರುವರು ಅವರ ದೇಹವು ಅರ್ಥಭಾಗದವ ರೆಗೆ ಮನುಷ್ಯಾಕಾರದಿಂದಲೂ, ಇನ್ನಭಾಗವು ಹುಲಿಯ ಆಕಾರದಿಂದಲೂ ಕೂಡಿ ಅತಿಭಯಂಕರವಾಗಿರುವುದು ಈ ಕಿರಾತರ ನಿವಾಸಗಳೆಲ್ಲವನ್ನೂ ಸು ಶ್ರೀ ಸೀತೆಯನ್ನು ಹುಡುಕಬೇಕು ಎಲೈ ವಾನರರ'ಹೀಗೆ ನೀವು ಜಂಬೂದ್ವೀಪ ವನ್ನೆಲ್ಲಾ ಹುಡಕಬೇಕಲ್ಲದೆ, ಇನ್ನೂ ಅಲ್ಲಲ್ಲಿ ಪಕ್ವತವನ್ನೇರಿ ಹೋಗಬೇಕಾ ದ ದ್ವೀಪಗಳೂ, ಪ್ರತಶಿಖರದಿಂದ ಹಾರಿಬಂದು ಸೇರಬೇಕಾದ ದ್ವೀಪಗ ಭೂ, ತಪ್ಪದಿಂದ ದಾಟಿಹೋಗಿ ಸೇರಬೇಕಾದ ದ್ವೀಪಗಳೂ ಎಷ್ಟೋ ? ರುವುವು ಅವೆಲ್ಲವನ್ನೂ ಚಿ ನಾಗಿ ಹುಡುಕಿನೋಡಿರಿ' ಇವೆಲ್ಲವನ್ನೂ ದಾಟಿ ಮುಂದೆ ಹೋದರೆ, ಅನೇಕರತ್ನದ ಗನಿಗಳಿಂದ ತುಂಬಿದುದಾಗಿಯೂ, ಏಳು ಖಂಡಗಳಾಗಿ ವಿಭಾಗಿಸಲ್ಪಟ್ಟುದಾಗಿಯೂ ಇರುವ ಯವಬ್ಬಪವಿರುವು ದು ಅದಕ್ಕೂ ಹೋಗಿ ನೋಡಬೇಕು, ಅಲ್ಲಿಂದ ಮುಂದೆ ಚಿನ್ನದಗನಿಗಳಿಂ ದ ಶೋಭಿಸುವ ಸುವರ್ಣರೂಪ್ಯಕವೆಂಬ ಒಂದು ದ್ವೀಪವಿರುವುದು ಆ ದ್ವಿ ಪವನ್ನು ದಾಟಿದಮೇಲೆ ಶಿಶಿರವೆಂಬ ಪರೈತರುವುದು ಅದು ಅನೇಕದೇ ವದಾನವರಿಗೆ ನಿವಾಸವಾಗಿರುವುದು ಅದರ ಶಿಖರವು ಆಕಾಶವನ್ನು ಮು ಟ್ಟುವಂತೆ ಮಹೋನ್ನತವಾಗಿರುವುದು, ನೀವೆಲ್ಲರೂ ಆ ಪರತದ ದುರ್ಗಗ ಇಲ್ಲಿಯೂ,ಕಮರಿಗಳಲ್ಲಿಯೂ ನುಗ್ಗಿ, ಯಶಸ್ವಿನಿಯಾದ ಆ ಸೀತೆಯನ್ನು ಹು ಡುಕಿಬರಬೇಕು ಹಾಗೆಯೇ ಮುಂದೆ ಹೋದರೆ ಲವಣಸಮುದ್ರದ ಕೊ ನೆಯದಡವನ್ನು ಸೇರುವಿರಿ ಅಲ್ಲಿ ಕೆಂಪಾದ ನೀರಿನಿಂದ ತುಂಬಿ, ಅತಿವೇಗ ದಿಂದ ಪ್ರವಹಿಸುವ ಅಗಾಧವಾದ ಶೋಣನದವ ಕಾಣುವುದು ಅನೇಕ ಸದ್ಯಚರಣರಿಂದ ಸೇವಿತಾದ ಆ ಶೋಣನದದ ತೀರಗಳಲ್ಲಿಯೂ, ಅದರ ಈರದ ಅಡವಿಗಳಲ್ಲಿಯೂ ಚೆನ್ನಾಗಿ ಹುಡುಕಿ ರಾವಣನೂ ಸೀತೆಯ ಎತ್ತಿ ರುವರೆಂಬುದನ್ನು ಕಂಡು ಬರಬೇಕು, ಅಲ್ಲಿಂದ ಮುಂದೆ ಶೃಕ್ಷದ್ವೀಪದಲ್ಲಿ ಮ