ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೩ ಸರ್ಗ ೫೬.] ಕಿಮ್ಮಂಥಾಕಾಂಡವು ದ್ಯರು ಕೊನೆಗೆ ಅವರು ಒಬ್ಬರನ್ನೊಬ್ಬರು ನೋಡುತ್ತ <ಮೊದಲೇ ನಾವು ಪ್ರಾಯೋಪವೇಶದಿಂದ ಸಾಯುವುದಕ್ಕೆ ಸಿದ್ಧರಾಗಿರುವೆವಲ್ಲವೆ? ಈ ಹಕ್ಕಿ ಯೂ ನಮ್ಮನ್ನು ತಿನ್ನುವುದಕ್ಕೆ ಸಿದ್ಧವಾಗಿರುವುದು ಈಗಲೇ ಇದು ನಮ್ಮೆ ಲ್ಲರನ್ನೂ ನುಂಗಿಬಿಟ್ಟರೆ, ನಾವು ನಿರಾಯಾಸವಾಗಿ ಶೀಘ್ರದಲ್ಲಿಯೇ ಪ್ರಾ ಣವನ್ನು ಬಿಡಬಹುದಾದುದರಿಂದ, ನಮ್ಮ ಕಷ್ಟವೇ ತಪ್ಪುವುದು ನಾವು ಉದ್ದೇಶಿಸಿದ ಕಾರವೂ ಸಿದ್ಧಿಸುವುದು ಇನ್ನು ಈ ಹಕ್ಕಿಗಾಗಿ ನಾವು ಭ ಯಪಡಬೇ ಕಾದುದೇನು? ಎಂದು ಅವರೆಲ್ಲರೂ ಸ್ಥಿರಬುದ್ಧಿಯನ್ನು ಮಾಡಿ ಕೊಂಡು, ಸಿರ್ಭಯರಾಗಿ ಸಮೀಪಕ್ಕೆ ಬಂದು ಆ ಗೃಢರಾಜನನ್ನು ಪಕ್ವತ ಶಿಖರದಿಂದ ಕೆಳಕ್ಕಿಳಿಸಿದರು ಆಗ ಅಂಗದನು ಸಂಪಾತಿಯನ್ನು ನೋಡಿ 4(ಎಲೈ ಗೃಧ ರಾಜನೆ ! ಮಹಾಪರಾಕ್ರಮಿಯಾಗಿಯೂ, ಧಾಗ್ನಿಕನಾಗಿ ಯೂ ಇದ್ದ ಋಕ್ಷರಜಸ್ಸೆಂಬ ವಾನರರಾಜನೊಬ್ಬನಿದ್ದನು ಅವನು ನನ್ನ ಅಜ್ಜನು ಅವನಿಗೆ ನೂರುಕೋಟಿಪುರುಷರ ಬಲವುಳ್ಳ ವಾಲಿಸುಗ್ರೀವವ ರೆಂಬ ಇಬ್ಬರು ಮಕ್ಕಳು ಹುಟ್ಟಿದರು ಅವರಲ್ಲಿ ಜೈಷ್ಟನಾದ ವಾಲಿಯ ನನ್ನ ತಂದೆಯು ಅವನು ವಾನರರಾಜನಾಗಿ ಲೋಕದಲ್ಲಿ ಎಷ್ಪ್ರಸಿದ್ಧ ಕಾಕ್ಯಗಳನ್ನು ನಡೆಸಿರುವನು ಹೀಗಿರಲು ಅತ್ತಲಾಗಿ ಈ ಭೂಮಿಯಲ್ಲಕ್ಕೂ ನಾಥನಾಗಿಯೂ, ಶ್ರೀಮಂತನಾಗಿಯೂ, ಇಕ್ಷಾಕುವಂಶದಿದರಲ್ಲಿ ಹುಟ್ಟಿ, ದವನಾಗಿಯೂ, ಮಹಾರಥನಾಗಿಯೂ ಇರುವ ದಶರಥಪುತ್ರನಾದ ರಾಮ ನೆಂಬವನು, ತನ್ನ ತಂದೆಯ ಮಾತನ್ನು ಸಲ್ಲಿಸುವುದಕ್ಕಾಗಿ ಧರಮಾರ್ಗವ ನ್ನು ಹಿಡಿದು, ತಮ್ಮ ನಾದ ಲಕ್ಷಣವನ್ನೂ , ಭಾರೆಯಾದ ವಿದೇಹಪ್ರತಿ ಯನ್ನೂ ಸಂಗಡ ಕರೆದುಕೊಂಡು ದಂಡಕಾರಣ್ಯಕ್ಕೆ ಪ್ರವೇಶಿಸಿದನು ಅವ ರು ಜನಸ್ಥಾನದಲ್ಲಿರುವಾಗ ಅವನ ಪತ್ನಿಯಾದ ಸೀತೆಯನ್ನು ರಾವಣನೆಂಬ ವನು ಬಲಾತ್ಕಾರದಿಂದ ಕದ್ದುಯ್ದನು ರಾಮನ ತಂದೆಗೆ ಮಿತ್ರನಾದ ಜ ಟಾಯುವೆಂಬ ಗೃಢರಾಜನೊಬ್ಬನು ಆ ವಿದೇಹರಾಜಪುತ್ರಿಯು ಆಕಾಶ ದಲ್ಲಿ ಕದ್ದುಯ್ಯಲ್ಪಡುವುದನ್ನು ಕಂಡನು ಆ ಕ್ಷಣವೇ ಆತನು ರಾವಣರಥ ವನ್ನು ಮುರಿದು ಅವನನ್ನ ಡಗಟ್ಟಿ ಸೀತೆಯನ್ನು ನಿಲ್ಲಿಸಿದನು ಆ ಜಟಾಯು ವು ಬಹಳವೃದ್ಧನಾದುದರಿಂದ, ರಾವಣನೊಡನೆ ಸ್ವಲ್ಪ ಕಾಲದವರೆಗೆ ಹೋ 108