ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೮ ಶ್ರೀಮದ್ರಾಮಾಯಣ [ಸರ್ಗ ೧• ನಮೇಲಿನ ಗರಿಗಳನ್ನು ನೋಡುವಾಗ, ನನ್ನ ದೃಷ್ಟಿಯು ಆ ಸೀತೆಯ ನೇತ್ರಗಳನ್ನು ಸ್ಮರಣೆಗೆ ತಂದು, ನನ್ನನ್ನು ಸಂಕಟಪಡಿಸುತ್ತಿರುವುದು *ಕ ಮಲದ ಕಿಂಜಲ್ಯಗಳೊಡಗೂಡಿ ಅಲ್ಲಲ್ಲಿ ಮರಗಳ ಸಂದಿನಿಂದ ನುಗ್ಗಿ ಬರುತ್ತಿ

  • ಇಲ್ಲಿ 'ಪದ್ಯ ಕೇಸರಸಂಸೃಷೋ ವೃಕ್ಷಂತರವಿನಿಸ್ಕೃತ 1 ನಿಶ್ಯಾಸಂವ ಸೀತಾಯಾ ವಾತಿ ವಾಯುರ್ಮನೋಹರ 11” ಎಂದು ಮೂಲವು ಇಲ್ಲಿ ವಾಯುವಿಗೆ 'ಪದ್ಯ ಕೇಸರಸ೦ಸೃಷ್ಟ:” ಎಂಬುದರಿಂದ ಶೈತ್ಯವೂ, (ವೃಕ್ಷಂತರವಿನಿಸ್ಸತ:) ಎಂ ಬುದರಿಂದ ಮಾಂದ್ಯವೂ, “ನಿಶ್ವಾಸಇವ ಸೀತಾಯಾಃ” ಎಂಬುದಾಗಿ ಸೀತಾನಿಶ್ಯಾಸ ಸಾದೃಶ್ಯದಿಂದ ಸೌರಭ್ಯವೂ ವರ್ಣಿಸಲ್ಪಟ್ಟಿರುವುದಾಗಿ ಗ್ರಾಹ್ಯವು ಮತ್ತು ಇಲ್ಲಿ ಸೀ ತಾವಿರಹದು ಖಿತನಾದ ರಾಮನು, ಆಗಿನ ಮಂದಮಾರುತವು ತನಗೆ ಎಷ್ಟುಮಟ್ಟಿಗೆ ನಾನಾರೀತಿಯಲ್ಲಿ ಬಾಧೆಯನ್ನುಂಟುಮಾಡಿತೋ, ಅವೆಲ್ಲವನ್ನೂ ಬೆ-ಬೇರೆಯಾಗಿ ತೋರಿಸುವಂತೆ ಕೆಲವು ವಿಶೇಷಾರ್ಥಗಳು ವಿವರಿಸಲ್ಪಡುವುವು ಹೇಗೆಂದರೆ :-ಮೋ

ದಲು ಸಮಸ್ತ ಪ್ರಾಣಿಗಳಿಗೂ ಪ್ರಾಣಾಧಾರವೆನಿಸಿದ ವಾಯುವೇ ಈಗ ತನ್ನ ಸರ್ವಸ ತ್ವವನ್ನೂ ಅಪಹರಿಸುವುದೆಂದು, ಅದರ ದುಸ್ಸ ಭಾವವನ್ನು ಹೇಳುವನು (ಪದ್ಮ ಕೇಸರಸಂಸ್ಕೃಷ್ಟ:) ವಾಯುವಿಗೆ ಧೂಳೆಬ್ಬಿಸಿ, ಎಲ್ಲವನ್ನೂ ಕೆಡಿಸುವುದೇ ಮುಖ್ಯ ತ್ಯವು ಅದರಿಂದ ಇಲ್ಲಿ ಸಮಸ್ತ ಜಗತ್ತಿಗೂ ಪ್ರಾಣಾಧಾರ ರಾದುದೇ ಈಗ ಸಮ ಸವನ್ನೂ ಧೂಳೆಬ್ಬಿಸುವುದಕ್ಕೆ (ಕೆಡಿಸುವುದಕ್ಕೆ ಪ್ರಯತ್ನಿಸಿರುವುದೆಂದು ಭಾವವು ಅಥವಾ (ಪದ್ಯ ಕೇಸರಸಂಸ್ಕಸ್ಮ:) ಪದ್ಯ ವಾಸಿಯಾದ ಸೀತೆಯು ತನ್ನನ್ನು ಕೈ ಬಿಟ್ಟು ಹೋದುದನ್ನು ನೋಡಿ, ಈ ಪದ ಕೇಸರಗಳೂ ತನಗೆ ಪ್ರತಿಕೂಲಗಳಾಗಿ ಆ ವಾಯುವಿನೊಡನೆ ಸೇರಿಕೊಂಡು ಬಾಧಿಸುತ್ತವು ಅಥವಾ 'ಪಾದಾರುಂತದಮೇವ ಪಂಕಜಜರಜ ” ಎಂಬಂತೆ ಸೃಜನವನ್ನೇ ಬಾಧಿಸುವ ಸ್ವಭಾವವುಳ್ಳ ಪದ್ಯ ರಜಸ್ಸು, ನಮ್ಮನ್ನು ಬಾಧಿಸುವುದೊಂದಾಶ್ಚರ್ಯವಲ್ಲ ಇಲ್ಲಿ ಕೇಸರಶಬ್ದದಿಂದ ಆದರ ಥಳಿ ಯನ್ನು ಗ್ರಹಿಸಬೇಕು ಆದುದರಿಂದ ಹೀಗೆ ರಜೋವಿಶಿಷ್ಟವಾಗಿ ರಾಜಸಪ್ರಕೃತಿ ಯೆನಿಸಿಕೊಂಡಿರುವುದರಿಂದಲೇ ಈ ವಾಯವು ನನ್ನನ್ನೂ ಬಾಧಿಸತೊಡಗಿರುವುದು ಹಾಗೆ ಇದು ಬಾಧಕವಾಗಿದ್ದ ಪಕ್ಷದಲ್ಲಿ ನೀನಾಗಿಯೇ ಇದರ ಸಂಬಂಧವನ್ನು ಪರಿಹರಿಸಿ ಕೊಳ್ಳಬಾರದೆ??” ಎಂದರೆ (ವೃಕ್ಷಾಂತರವಿನಿಸ್ಕೃತ ) ಕಣ್ಣಿಗೆ ಕಾಣದಂತೆ ಗಿಡಗಳ ಮರೆಯಿಂದ ಬರುತ್ತಿರುವುದರಿಂದ ಪರಿಹರಿಸಿಕೊಳ್ಳಲಸಾಧ್ಯವೆಂದು ಭಾವವು ಅಥವಾ (ವೃಕ್ಷಾಂತರವಿನಿಸ್ಕೃತ ) ನಾನು ಮನ್ಮಥತಾಪಶಮನಾರ್ಧದಾಗಿ ವೃಕ್ಷಛಾಯೆಗಳಲ್ಲಿ ನಿಲ್ಲುವುದಕ್ಕೂ ಅವಕಾಶಕೊಡದೆ ಸಂದುಸಂದುಗಳಲ್ಲಿಯೂ ನುಗ್ಗಿ ಬರುವುದೆಂದು ಭಾವವು, ಹಾಗಿದ್ದರೆ ನೀನು ಅದನ್ನು ದೂರಕ್ಕೆ ತೊಲಗಿಹೋಗೆಂದಾದರೂ ನಿಯಮಿ