ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨]. ಕಿಂಧಾಕಾಂಡವು ೧೩೪೯ ಹಿತಿಯನನ್ನು ರಾಮಲಕ್ಷ್ಮಣರ | ... ಸುಗ್ರೀವನು ಆಂಜನೇಯನನು ಗೆ ಬಳಿಗೆ ಕಳುಹಿಸಿದುದು, ಅಣ್ಣತಮ್ಮಂದಿರಾದ ಈ ರಾಮಲಕ್ಷ್ಮಣರ ಆಕೃತಿಯನ್ನು ದೂರದಿಂ ದ ನೋಡಿದಾಗ ಸುಗ್ರಿವನ ಮನಸ್ಸಿನಲ್ಲಿ ಭಯವುಂಟಾಯಿತು ಇದರ ಮೇಲೆ ಅವರ ದೊಡ್ಡ ದೇಹವನ್ನೂ , ಅವರು ಕೈಯಲ್ಲಿ ಹಿಡಿದಿರುವ ಮಹಾ ಯುಧಗಳನ್ನೂ ನೋಡಿದ ಮೇಲೆ ಅವನ ಮನಸ್ಸಿನ ಭೀತಿಯು ಮಿತಿಮೀರಿ ಹೋಯಿತು ಆ ಭಯದಿಂದ ಹಿಂದುಮುಂದುತೋರದೆ ತಮ್ಮಳಿಸುತಿ ಹೃನು ನಾಲ್ಕು ದಿಕ್ಕುಗಳನ್ನೂ ನೋಡುತ್ತ ನಿಂತ ಕಡೆಯಲ್ಲಿ ನಿಲ್ಲ ಲಾರದೆ ತಿರುಗುತಿದ್ದನು ಅವನ ಮನಸ್ಸು ಒಂದುಸ್ಥಿತಿಯಲ್ಲಿಲ್ಲದೆ, ಆ ಮ ಹಾಭಯದಿಂದ ಆಗಲೇ ಅವನ ಎದೆಯು ಒಡೆದುಹೋಗುವಂತಾಯಿತು' ಆ ದರೆ, ಆ ಸುಗ್ರೀವನು ರಾಜಧರವನ್ನು ಚೆನ್ನಾಗಿ ಬಲ್ಲವನಾದುದರಿಂದ, ತನ್ನ ಮನಸ್ಸಿನಲ್ಲಿ ತಾನು . ಈಗ ಭಯದಿಂದ ಓಡಿಹೋಗುವುದುತ್ತಮವೆ? ದೈತ್ಯ ದಿಂದ ಇಲ್ಲಿಯೇ ನಿಂತು ಪರೀಕ್ಷಿಸುವುದೊಳ್ಳೆಯದೆ? ಈಗ ಮಾಡಬೇಕಾದು ದೇನು?” ಎಂದು ನಾನಾವಿಧದಿಂದ ಕಾಖ್ಯಾಕಾರಿಗಳನ್ನು ಚಿಂತಿಸಿ, ಕೊನೆಗೆ ತನ್ನ ಕಡೆ ಯ ಮಂತ್ರಿಗಳನ್ನು ಕರದು, ಆವರೂಡನೆಯೂ ಆ ವಿಷಯವಾದ ಗುರುಲಾಫುವಗಳನ್ನು ವಿಮರ್ಶಿಸಿದನು ಏನಾದರೇನು ? ಆತನ ಮನಸ್ಸಿ ನಲ್ಲಿದ್ದ ಭಯವುಮಾತ್ರ ಎಷ್ಟಾದರೂ ತಗ್ಗಲಿಲ್ಲ ಹೀಗೆ ವಾನರೇಂದ್ರನಾದ ಸುಗ್ರೀವನು ಬಾರಿಬಾರಿಗೂ ರಾಮಲಕ್ಷರನ್ನು ನೋಡಿ ಭಯದಿಂದ ನಡುಗುತ್ತ ತನ್ನ ಪರಿವಾರಗಳನ್ನು ನೋಡಿ - ಎಲ್ಯ ಮಿತ್ರರ ! ಇನ್ನು ನ ಮೃಗತಿಯೇನು? ಅದೂ' ಅಲ್ಲಿ ನೋಡಿರಿ' ಮಹಾಪೀರರಿಬ್ಬರು ಇತ್ತಲಾಗಿ ಬರುತ್ತಿರುವರು ಅವರಿಬ್ಬರೂ ವಾಲಿಯಕಡೆಯ ಗೂಢಚಾರರಂಬುದರಲ್ಲಿ ಸಂದೇಹವೇ ಇಲ್ಲ' ಮುನಿಗಳೆಂಬ ನವದಿಂದ ನಾರುಬಟ್ಟೆಯನ್ನುಟ್ಟು, ವೇ ಪಾಂತರದಿಂದ ಈ ದುರ್ಗಮವಾದ ವಸದೊಳಕ್ಕೆ ಪ್ರವೇಶಿಸಿರುವರು ಇ ಗಾಗುವಂತೆ ಕೋಗಿಲೆಗಳಿಗೂ, ಕೂರಸರ್ಪಗಳಿಗೆಡೆಯಾಗಿರುವಂತ ಚಂದನವೃಕ್ಷಗಳಿ ಗೂ, ಹಾವುಗಳಿಗೆ ಆಹಾರವಾಗುವಂತೆ ವಾಯುವಿಗೂ, ಕಳಂಕವಿಶಿಷ್ಟವಾಗುವಂತೆ ಚಂದ್ರಕಾಂತಿಗೂ ಶಾಪಕೊಟ್ಟಿರುವುದಾಗಿ ನಿರೂಪಿಸಲ್ಪಟ್ಟಿದೆ