ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೧ | ಕಿಷಿಂಧಾಕಾಂಡವು (J೩7 ೩ | ಸುಗ್ರೀವನು ರಾಮನಿಗೆ ವಾಲಿಯ ಪರಾಕ್ರಮ ನ್ಯೂ, ವಾಲಿದುಂದುಭಿಗಳ ಯುದ್ಧವನ್ನೂ, ಆ ವಾ ( ಲಿಗೆ ಮತಂಗಮುನಿಯಿಂದುಂಟಾದ ಶಾಪವನ್ನೂ, ಸಪ್ತ | ಸಾಲಗಳನ್ನು ತನ್ನ ಬಾಣದಿಂದ ಕೂಗದ ಆ ವಾಲಿಯ ಶಕ್ತಿಯನ್ನೂ ಕಳಿಸಿದುದು ರಾಮನು ಸುಗ್ರೀವನಿಗೆ ನಂಬಿಕೆಯನ್ನು ಹುಟ್ಟಿಸುವುದಕ್ಕಾಗಿ ದುಂದುಭಿಶರೀರ - ವನ್ನು ಇನ್ನೂ ರು ಬಿಲ್ಲಳತಗಳ ದೂರಕ್ಕೆ ಚಿಮ್ಮಿದುದು | ಹೀಗೆ ವೀರೋತ್ಸಾಹಗಳನ್ನು ಸೂಚಿಸತಕ್ಕ ರಾಮನ ಮಾತನ್ನು ಕುಳಿ ಸುಗ್ರೀವನು ಪರಮಸಂತೋಷದಿಂದ ಆ ರಾಮನಮುಂದೆ ಕೈಮು ಗಿದು ನಿಂತು ಎಲೈ ಮಹಾತ್ಮನೆ ! ನಿನ್ನ ಸ್ವರೂಪವೇ ನಿನ್ನ ವೀರ ವನ್ನು ತಿಳಿಸುತ್ತಿರುವುದು' ನೀನು ಕುಸಿತನಾದರೆ, ಪ್ರಳಯಕಾಲದ ಸೂರನಂತ ಧಗಧಗಿಸುತ್ತಿರುವ ಮರ್ಮಭದಕಗಳಾದ ನಿನ್ನ ತೀಕ್ಷ ಬಾಣಗಳಿಂದ ಇ- ತ್ರೈಲೋಕ್ಯವನ್ನೂ ಒಮ್ಮ ಯ ದಹಿಸಬಲ್ಲೆಯೆಂಬುದ ರಲ್ಲಿಯೂ ಸಂದೇಹವಿಲ್ಲ ಆದರೆ ಮೊದಲು ನೀವು ಆ ವಲಯ ಬಲಪರಾಕ್ರ ಮಗಳನ್ನೂ, ಪೀರದೈಹಿಗಳನ್ನೂ ನನ್ನಿಂದ ಚನ್ನಾಗಿ ತಿಳಿದುಕಂ ಡು, ಆಮೇಲೆ ಏನು ಮಾಡಬೇಕೆಂಬುದನ್ನು ನಿಶ್ಚಯಿಸುವುದುತ್ತಮವು ಆ ವಾಲಿಯು ಬಾಹ್ಯ ಮುಹೂರ್ತದಲ್ಲಿಯೇ ಎದ್ದು,ಸೂರನು ಉದಯಿ ಸುವಷ್ಟರೊಳಗಾಗಿ, ತನ್ನ ಸಂಧ್ಯಾಕಾರಗಳಿಗಾಗಿ ಪಶ್ಚಿಮಸಮುದ್ರದಿಂ ದ ಪೂವ್ವಸಮುದ್ರಕ್ಕೂ, ದಕ್ಷಿಣಸಮುದ್ರದಿಂದ ಉತ್ತರಸಮುದ್ರಕ್ಕೂ ಹೋಗಿ ಬರುವನು ಈ ನಾಲ್ಕುಸಮುದ್ರಗಳನ್ನೂ ಸ್ವಲ್ಪವೂ ಶ್ರಮವಿಲ್ಲದೆ

  • ಇದೇವಿಷಯವಾಗಿ ಉತ್ತರಕಾಂಡದಲ್ಲಿ ತಾರಯು ರಾವಣನನ್ನು ಕುರಿತು ಚ ತುರೋಪಿಸಮುದ್ರೇಭ್ಯಸ್ಪಂಧ್ಯಾ ಮಾಸ್ಯರಾವಣ 1 ಇಮಂ ಮುಹೂರ್ತಮಾಯಾ ತಿ ವಾಲೀ ತಿ ಮುಹೂರ್ತಕಂ' ಎಂಬುದಾಗಿ, ವಾಲಿಯು ಸಂಧ್ಯಾಕಾರಕ್ಕಾಗಿ ನಾ ಲ್ಕು ಸಮುದ್ರಗಳಿಗೂ ಹೋಗಿಬರುವುದಾಗಿ ಹೇಳಿರುವಳು ಏಕಕಾಲದ ಸಂಧಿ ಪಾಸನೆಯನ್ನು ನಾಲ್ಕು ಸಮುದ್ರಗಳಲ್ಲಿಯೂ ಮಾಡುವುದು ಹೇಗೆ?” ಎಂದರೆ, ಕೆರೆಗೆ ಹೋದವರು ಒಂದುಕಡೆಯಲ್ಲಿ ಶೌಚವನ್ನೂ, ಮತ್ತೊಂದುಕಡಯಲ್ಲಿ ಸ್ನಾನವನ್ನೂ, ಇನ್ನೊಂದು ಕಡೆಯಲ್ಲಿ ಅರ್ವ್ಯಪ್ರದಾನಗಳನ್ನೂ ಮಾಡುವಂತೆ, ಈ ವಾಲಿಯ ನಡೆ ಸುತಿದ್ದುದಾಗಿ ಗ್ರಾಹ್ಯವ.