ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಬಾಲಕಾಂಡ, ತಂ ದೃಪ್ಲಾ ಸರ್ವಲೋಕೇಶಂ ರಾಜಾ ಹರ್ಷಸಮಾಕುಲಃ | ವವನೇ ಭಾರ್ಯಯಾ ಸುರ್ಧ೦ ತುಪ್ಪಾವ ಚ ಮುಹುರ್ಮುಹುಃ [vo| ಪಲಿಃ ಪ್ರಯತೋ ಭೂತ್ವಾ ಹರ್ಷಗದ್ದ ದಯಾ ಗಿರಾ | ಪುತ್ರತ್ವಂ ಮೇ ಭಜೇತ್ಯಾಹ ದೇವದೇವಂ ಜನಾರ್ದನಮ್ | ಇನ್ಸಿ ವರದಳ ಶ್ಯಾಮಂ ಇರಾನನ್ದ ವರ್ಧನಮ್ [vol ತತಃ ಪ್ರಸನ್ನೋ ಭಗರ್ವಾ ಸಹ ರಾಜಾನಮಯ್ಯುತಃ | ಪುತ್ತೂಹಂ ತೇ ಜನಿಸ್ವಾಮಿ ಸರ್ವಲೋಕಹಿತಾಯ ವೈ [vol ಪರಿತ್ರಾಣಾಯ ದೇವಾನಾಂ ರಾಕ್ಷಸಾನಾಂ ಕ್ಷಯಾಯ ಚ | ಮುಕ್ತಿ ಪ್ರದಾತುಂ ಭಕ್ತಾನಾಂ ಧರ್ಮಸಂಸ್ಥಾಪನಾಯ ವೈ Ilv೩| ಸೇತ್ಪಾದಿಧರ್ಮ೦ ಕರ್ತುಂ ಚ ಮದ್ಯಾ ಧಾಸ್ಥಾಪನಾಯ ಚ | ತದಾತ್ಮಜಮಾಸಾದ್ಯ ಕರಿಪೈ ಗಾಮರಾಕ್ಷಸಮ್ ||8| ಇತ್ಯುಕ್ತ ಪಾಯಸಂ ದಿವ್ಯಂ ಹೇಮಪತ್ರ ಸ್ಥಿತಂ ಶುಭಮ್ | ಲಕ್ಷ್ಮಿಹಸ್ಯ ಸ್ಥಿತಂ ಶುಭ್ರ ಪಾರ್ಥಿವಾಯ ದದೌ ಹರಿಃ |iv೫!! ಇದಂ ತು ಮಾಯಸಂ ದೇಹಿ ಸಭ್ಯಸವ ಪಾರ್ಥಿವ | ತಸತ್ ತವ ಜಸಿಂಹಂ ವಂ ವಿಭಜ ಚತುರ್ವಿಧಮ್ ||೬|| ಸರ್ವಲೋಕಮಹೇಶ್ವರನಾದ ಆ ಯಜ್ಞ ಪುರುಷನನ್ನು ಕಂಡು, ದಶರಥನು ಕೇವಲ ಹರ್ಷಾ ವಿಷ್ಟನಾಗಿ, ತನ್ನ ಪತ್ನಿಯೊಡನೆ ಅವನಿಗೆ ನಮಸ್ಕರಿಸಿ, ಬಾರಿಬಾರಿಗೂ ಸೊಶ್ರಮಾಡಿದೆನು | - ನೀಲೋತ್ಪಲಶ್ಯಾಮಲನಾಗಿಯೂ ದೇವದೇವನಾಗಿಯೂ ಲಕ್ಷ್ಮೀಪತಿಯಾಗಿಯೂ ಇರುವ ಆ ಜನಾರ್ದನನನ್ನು ಕುರಿತು - ಸ್ವಾಮಿ.! ನೀನು ನನಗೆ ಪುತ್ರನಾಗಬೇಕು' ಎಂದು ಕೈ ಮುಗಿದು ಕೊಂಡು ಭಕ್ತಿಯುಕ್ತನಾಗಿ ಕೇಳಿಕೊಂಡನು Iv೧ ಒಳಿಕ, ಭಗವಂತನಾದ ಅಚ್ಯುತನು ಪ್ರಸನ್ನನಾಗಿ, ದಶರಥನನ್ನು ಕುರಿತು ಅಯ್ಯಾ ! ದಶರಥ ! ನಾನು ನಿನಗೆ ಮಗನಾಗಿ ಹುಟ್ಟುವೆನು. ಸರ್ವಲೋಕಗಳಿಗೂ ಹಿತವುಂಟಾಗುವುದ ಕ್ಯಾಗಿಯೂ, ದೇವತೆಗಳನ್ನು ರಕ್ಷಿಸುವುದಕ್ಕಾಗಿಯೂ, ರಾಕ್ಷಸರನ್ನು ನಾಶಪಡಿಸುವುದಕ್ಕಾ ಗಿಯೂ, ಭಕ್ತರಿಗೆ ಮುಕ್ತಿಯನ್ನು ಕೊಡುವುದಕ್ಕಾಗಿಯ, ಧರ್ಮವನ್ನು ಸ್ಥಾಪಿಸುವುದ ಕ್ಯಾಗಿಯೂ, ಸೇತು ಮುಂತಾದ ಧರ್ಮ ಕಾರಗಳನ್ನು ಮಾಡುವುದಕ್ಕಾಗಿಯೂ, ನನ್ನ ಕಥೆಯನ್ನು ಈ ಲೋಕದಲ್ಲಿ ಹರಡುವುದಕ್ಕಾಗಿ, ನಾನು ನಿನ್ನ ಪುತ್ರನಾಗಿ ಅವತರಿಸಿ, ಈ ಭೂಮಿಯ ನೆಲ್ಲ ರಾಕ್ಷಸತನ್ಯವನ್ನಾಗಿ ಮಾಡುವೆನು.' ಎಂದು ಹೇಳಿದನು (v೨-vಳು ಹೀಗೆಂದು ಹೇಳಿ ಆ ಹರಿಯು, ಲಕ್ಷ್ಮೀದೇವಿಯ ಕೈಯಲ್ಲಿ ಸುವರ್ಣ ಪಾತ್ರೆಯೊಳಗಿದ್ದ ದಿವ್ಯವಾಗಿಯೂ ಶುಭವಾಗಿಯೂ ಇರುವ ಪಾಯಸವನ್ನು ದಶರಥನಿಗೆ ಕೊಟ್ಟನು !y ೫! ಆ ಏಶಿಖ.ಸವನ್ನು ಕೊಟ್ಟು ಹೀಗೆ ಹೇಳಿದನು:-ಅಯ್ಯಾ ! ದಶರಥ' ಈ ಪಾಯಸ ದನ್ನು ನೀನು ನಿನ್ನ ಪತ್ನಿಯರಿಗೆ ಕೊಡುವವನಾಗು. ಇದರಿ೦ದ, ನಾನು ನನ್ನ ಆತ್ಮವನ್ನು ನಾಲ್ಕು