ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ | ಬಾಲಕರಿಂಡಃ. ಯಸು ರಾಮನವಮ್ಯಾಂ ತು ಭುವಿ ಮೊಹಾದಿಮಠಧೀಃ || ಕುಮೀಪಕೇಷು ಘರೇಮ ಪಚ್ಯತೇ ನಾತ್ರ ಸಂಶಯಃ |೬|| ಭೋಕ್ತಾ ರಾಮನವಮ್ಯಾಖ್ಯತಿಥಿ ಮಢಮನಾ ನರಃ | ಸಹಸ್ರಯುಗಪರ್ಯಂ ಪಚ್ಯತೇ ಕಾಲಸೂತ್ರಕೇ |೭|| ಬ್ರಹ್ಮಹತ್ಯಾದಿಪಂಪಾನಾಂ ನವವಿವಾಭಯಭೀರುಣಾಮ್ || ಅನ್ನ ಮಾಯವಾಖ್ಯಾತಂ ಉಮೇ ಸರ್ವಾತ್ಮನಾ ಮಯಾ [vu ಬ್ರಹ್ಮಹತ್ಯಾದಿಪಾಪಾನಾಂ ದೃಪ್ಲಾ ಶಾಸ್ತ್ರದ ನಿಷ್ಮತಿಃ | ರಘುನಾಥನವಾಂ ತು ಭೋಕಣಾಂ ನಾಸ್ತಿ ನಿಷ್ಮತಿಃ |೯|| ಸಕ್ಷಜ ರಾಮನವಮೂಾಂ ಉಪೋಪ್ಯ ಶ್ರದ್ದ ಯೂ ಸಹ | ಏಕಾದಶೀಶತೇನಾಪಿ ನ ಲಭ-ನ್ಮಾನವೋ ಧ್ರುವಮ್ |೧೦| ಸೂರ್ಯಗ್ರಹ ಕುರುಕ್ಷೇತ್ರ ಮಹಾದಾನೈಃ ಕೃತೈರುಹುಃ | ಯತ' ಫಲಂ ತದವಾಖ್ಯೋತಿ ಶ್ರೀರಾಮನವಮೂಾವತಾತ್ ||೧೧|| ಕುರ್ಯಾದತತೋ ರಾಮನವಮ್ಯಾಂ ಸಮುಪೋಷಣಮ್ | ಮಾತೃಗರ್ಭಮವಾಪ್ಪೋತಿ ನೈನ ರಾಮೋ ಭವೇತ್ ಸಯವ ||೧೦|| . ಅಜ್ಜನಾದ ಯಾವನು ರಾಮನವಮಿಯಲ್ಲಿ ಭೋಜನಮಾಡುವನೋ, ಅವನು +ರ ವಾದ ಕುಂಭೀಪಾಕನರಕದಲ್ಲಿ ಸಂಕಟಪಡುವನು; ಇದರಲ್ಲಿ ಸಂಶಯವಿಲ್ಲLM ಶ್ರೀರಾಮನವಮಿಯೆಂಬ ದಿವಸ ಅನ್ನವನ್ನು ತನ್ನ ತಕ್ಕ ಮಢಹೃದಯನಾದ ಮನುಜನು, ಸಾವಿರಯುಗಪರಂತವಾಗಿ ಕಾಲಸೂತ್ರವೆಂಬ ನರಕದಲ್ಲಿ ಯಾತನೆಯನ್ನನುಭವಿಸುವನು ||೭|| ಎಲ! ಪಾಶ್ವತಿ ! ಶ್ರೀರಾಮನವಮಿಯಿಂದ ಹೆದರಿ, ಒಹ್ಮಹತ್ಯಾದಿ ಪಾತಕಗಳೆಲ್ಲವೂ ಅನ್ನ ವನ್ನಾಶ್ರಯಿಸಿರುವುವು. ಹೀಗೆಂದು ನಾನು ಸಾತ್ಮನಾ ಹೇಳಿರುವೆನೆಂದು ತಿಳಿ Ivu ಬ್ರಹ್ಮಹತ್ಯಾದಿಪಾತಕಗಳಿಗೂ ಶಾಸ್ತ್ರಗಳಲ್ಲಿ ಪ್ರಾಯಶ್ಚಿತ್ತವು ಸಿಕ್ಕುವುದು. ರಾಮನವ ಮಿಯಲ್ಲಿ ಭೋಜನಮಾಡತಕ್ಕವನಿಗಾದರೋ, ಸುತರಾ೦ ಪ್ರಾಯಶಿವೇ ಸಿಕ್ಕುವುದಿಲ್ಲ ||೯|| - ಶ್ರೀರಾಮನವಮಿದಿವಸ ಒ೦ದುಸಲ ಶ್ರದ್ದೆಯಿಂದ ಉಪವಾಸಮಾಡಿದುದರಿಂದ ಉಂಟಾ ಗುವ ಪುಣ್ಯವನ್ನು, ಮನುಜನು ನೂರು ಏಕಾದಶೀವ್ರತಗಳನ್ನು ಮಾಡಿದರೂ ಹೊಂದಲಾರನು ; ಇದು ದಿಟವ |೧೦|| ಸೂರಗ್ರಹಣಕಾಲದಲ್ಲಿ ಕುರುಕ್ಷೇತ್ರದೊಳಗೆ ಅನೇಕ ಬಾರಿ ಮಾಡಿದ ಮಹಾದಾನಗಳಿಂದ ಯಾವ ಪುಣ್ಯವು ಬರುವುದೋ, ಒಂದು ಶ್ರೀರಾಮನವಮಿವ್ರತದಿಂದ ಅಂತಹ ಪುಣ್ಯವು ಬರುವುದು ಯಾವ ಪುರುಷನು ಆಲಸ್ಯವಿಲ್ಲದವನಾಗಿ ಶ್ರೀರಾಮನವಮಿಯಲ್ಲಿ ಉಪವಾಸವರು ವನೋ, ಅವನು ಪುನಃ ಮತ್ಯಗರ್ಭವಾಸದುಃಖವನ್ನು ಅನುಭವಿಸುವುದಿಲ್ಲ; ಅವನು, ಸಾಕ್ಷಾತ್ ' ಶ್ರೀರಾಮನೇ ಆಗಿಬಿಡುವನು |೧೨| 15