ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ೧೫] ಸದ್ದು ರುಂ ಸಮುಪನಿಶಿತ್ಯ ಮನಶಾಸ್ರೋಕ್ತವಾರ್ಗತಃ || ಸಂಬ್ಲಿಂ ಸಮುದ್ರ ಸನ್ಯಾಸಂ ಸಖುಷಿಂ ಸಾಧಿದೈವತಮ್ |೩೩|| ಸದೀಕ್ಷಾ ವಿಧಿ ಸಧ್ಯಾನಂ ಸಯನ್ನ ದ್ವಾದಶಾಕ್ಷರಮ್ || ಅಷ್ಟಾಕ್ಷರಮಧಾನ್ಯಂ ವಾ ಯೇ ನನ್ನ ಸಮುಪಾಸತೇ || ಜೈಯಾಸ್ತೆ ವೈಷ್ಣವಲೋಕೇ ವಿಘ್ನರ್ಚನರತಾಃ ಸದಾ |೩೪|| ಸದೀಕ್ಷಾ ವಿಧಿ ಸಂಗಂ ವಾ ಮನ್ನರಾಜಂ ಸಯನ್ನ ಕಮ್ || ಸಹಸ್ತಕ್ಷರಸಂಯುಕ್ತಂ ಮೂಲವ್ಯೂಹಾದಿಭೇದತಃ ೩೫! ಪಾಯತನರೂಪಂ ಚ ಯೇ ವಿಪ್ರ ಸಮುಪಾಸತೇ | ಮಹಾವೈಷ್ಣವಸಂಸ್ರ ಮಹಾವಿದ್ದೋರತಿಪ್ರಿಯಾಃ ||೩೬ || ಅಥ ಪೂಜಾಂ ಪ್ರವಕ್ಷಾಮಿ ಸಹ್ಯಾಶೇಷತಃ ಪ್ರಿಯೇ | ಯಾಂ ಕೃತ್ವಾ ಮುಚ್ಯತೇ ಮರ್ತೋ ಮೃತ್ಯು ಸಂಸಾರಬಂಧನಾತ್ ||೩೭|| ಅಷ್ಟ ಪತ್ರ ಸವಾಲಿಬ್ ಮಧೈ ಶ್ರೀರಾಮಮಾಲಿಖೇತ್ | ವಾತಾ ಸಹ ಪ್ರಪಞ್ಞಸ್ಯ ಗುಪ್ತ ರ್ಥಂ ನವರೂಪಿಣಮ್ ೩vry ಪೂರ್ವ ತು ಭರತಂ ಪೂಜ್ಯ ಹರೇರಂಕಂ ಸುದರ್ಶನಮ್ | ಶಾಸ್ತ್ರದಲ್ಲಿ ಹೇಳಿರುವರೀತಿಯಾಗಿ, ಅಂಗಮುದೆ ನ್ಯಾಸ ಋಷಿ ಅಧಿದೇವತೆ ದೀಕ್ಷೆ ಧ್ಯಾನ ಯಂತ್ರ-ಇವುಗಳೊಡನೆ, ದ್ವಾದಶಾಕ್ಷರಿಯನ್ನಾಗಲಿ -- ಅಷ್ಟಾಕ್ಷರಿಯನ್ನಾಗಲಿ ಅಥವಾ ಷಡ ಕರಿಮುಂತಾದ ಇತರಾವ ಮಂತ್ರವನ್ನಾಗಲಿ ಉಪದೇಶಮಾಡಿಸಿಕೊಂಡು, ಆ ಮಂತ್ರ ವಾಸನೆಮಾಡುತ, ಸತ್ವದಾ ವಿಷ್ಣು ಪೂಜಾಸಕರಾಗಿರಬೇಕು. ಹೀಗೆ ಅಖರಿರುವರೋ, ಅವರೇ ಈ ಲೋಕದಲ್ಲಿ ವೈಷ್ಣವರೆಂದು ತಿಳಿಯಲ್ಪಡಬೇಕು ೩೨-೩೪ ಮತ್ತು, ದೀಕ್ಷಾವಿಧಿಪೂರೈಕವಾಗಿ, ಯಂತ್ರದೊಡನೆ ಶ್ರೀರಾಮಮಂತ್ರವನ್ನು ಉಪದೇ ಶಮರಿಸಿಕೊಂಡು, ಮೂಲಮಂತ್ರ ಮಾಲಾಮಂತಾದಿಭೇದಗಳಿಂದ ಅದನ್ನು ಒಂದು ಸಾವಿರದ ಇಪ್ಪತ್ತೆಂಟು ಅಕ್ಷರವುಳ್ಳು ದನ್ನಾಗಿ ಮಾಡಿಕೊಂಡು, ಅ೦ತಹ ಮಂತ್ರವನ್ನು ಶ್ರೀರಾಮಯಂ ತyದಲ್ಲಿ ಉದ್ದಾರವಾಡಿ, ಆ ಯಂತ)ದಲ್ಲಿ ಶ್ರೀರಾಮಪಂಚಾಯತನವನ್ನೂ ಧ್ಯಾನಮd ಯಾವ ವಿಪರು ಉಪಾಸಿಸುವರೋ, ಅವರು ಮಹಾವೈಷ್ಣವರೆನ್ನಿಸಿಕೊಳ್ಳುವರು. ಇವರಲ್ಲಿ ಶ್ರೀಮನ್ಮಹಾವಿಷ್ಣು ವು ಅತಿಯಾಗಿ ಪ್ರೀತಿಯಿಡುವನು ||೩೫-೩೬

  • ಎಲ್ ಪ್ರಿಯಳೆ ! ಇನ್ನು ಸಮಸ್ಯಗ್ರಂಥಗಳ ಸಾರವನ್ನೂ ಸಂಗ್ರಹಿಸಿ, ಶಿರಿದು ಪೂಜಾ ವಿಧಿಯನ್ನು ನಿನಗೆ ಹೇಳುವೆನು. ಇದನ್ನು ಮಾಡಿದ ಮನುಜನು, ಮೃತ್ಯುಬಂಧನ

ವನ್ನೂ ಸಂಸಾರಬಂಧನವನ್ನೂ ಕಳೆದುಕೊಳ್ಳುವನು ಕ&೭) ಪ್ರಥಮತಃ ಅಷ್ಟ ದಳಪದ್ಯವನ್ನು ಬರೆಯಬೇಕು. ಅದರ ಮಧ್ಯಕರ್ಶಿಕೆಯಲ್ಲಿ, ಪ್ರಪಂ ಚಸಂರಕ್ಷಣಾರ್ಥವಾಗಿ ಹೊಸದಾಗಿ ಅವತರಿಸಿದ ಶ್ರೀ ಸೀತಾರಾಮನನ್ನೂ ಆತನ ತಾಯಿಯಖದ ಕಸಲೆಯನ್ನೂ ಬರೆದು ಪೂಜಿಸಬೇಕು ||೩v# ಆ ಅಷ್ಟದಳ ಪದ್ಮದ ಈಶ್ವದಳದಲ್ಲಿ ಹರಿಯ ಅ೦ಶವಾದ ಸುದರ್ಶನಂದಕರವಶಿದ ಭರಿತ ನನ್ನ, ದಕ್ಷಿಣದಲ್ಲಿ ಲಕ್ಷ್ಮಣನನ್ನೂ, ಪಶ್ಚಿಮದಳದಲ್ಲಿ ಶತ್ರುಘ್ನನನ್ನೂ, ಉತ್ತರದಳದಲ್ಲಿ ಸುದ್ದಿ