ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಬಾಲಕಾಂಡ, ಪ್ರಹರ್ಸ ಸೃಯವಾಗತ್ಯ ಕರ್ದಮಾಜ್ ತಪಾಣಿನಾ | ಕಿಂಚಿದ್ದ ಹಿತ್ತಾ ಕಳಂ ಪುನರೇವ ಪಲಾಯತೆ |೬|| ಇತ್ಯಾದಿ ಬಾಲಲೀಲಾಭಿಃ ಜಗದಾನಕಾರಕಃ || ಮಾಯಾಬಾಲನೆಪುರ್ಭ ಶ್ರಾ ರಮಯಾಮಾಸ ದಮ್ರತೀ ||೭|| ಅಥ ಕಾಲೇನ ತೆಂ ಸರ್ವೆ ಕೌಮಾರಂ ಪ್ರತಿಪದಿರೇ || ಉಪನೀತಾವಸಿಪ್ಪೆನ ಸರ್ವವಿದ್ಯಾವಿಶಾರದಾಃ |vi ಅಧಿತವೇದಾಸ್ಯೆ ಸರ್ವೆ ಸರ್ವಶಾಸ್ತಾ ರ್ಥವೇ ದಿನಃ | ಗಜಾಶಾ ರೆಹನಿಪುಣಾಃ ಧನುರ್ವೆದೇ ಚ ಪತಾಃ !! ತೇ ತಥಾ ಜ್ಞಾನಸಮ್ಪನ್ನಾಃ ಸರ್ವೆ ಸಮುದಿತಾಗುಣೈಃ | ಹಿಮನ & ಕೀರ್ತಿಯನ್ನ ಸರ್ವಜ್ಞ ದೀರ್ಘದರ್ಶಿನಃ in೦|| ಯುಗ್ಯಂ ಬಭೂವತುಸ್ಕತ್ರ ಸುನ್ನಿ ಗೌ ರಾಮಲಕ್ಷ್ಮಣ | ತಥಾ ಭರತಶತ್ರುಘಾ ಸುಸ್ನೇಹಾದ್ಯುಗ್ಯವಿಾಯತುಃ |೧೧|| ತದಾತದಾ ವನಂ ಗತ್ತಾ ಹತ್ಯಾ ದುಷ್ಟಮೃರ್ಗಾ ಬಹ೯ || ಅಹಂಪೂರ್ವಮಹಂಪೂರ್ವ ಇತಿ ಏತ್ರೆ ನೈವೇದr [೧೨|| ಆs - - ಹಿಡಿಯುವುದಕ್ಕೆಂದು ಓಡಿ ಹೋದರೆ, ಅದೂ ಓಡಿ ಹೋಗುವುದು ಯೋಗಿಗಳ ಮನಸ್ಸನ್ನೆಲ್ಲ ಅತಿಕ್ರಮಿಸಿಹೋಗಿರುವ ಆ ಮಗುವನ್ನು ಹಿಡಿಯಲು, ಈ ಕೌಸಲ್ಯಗೆ ಶಕ್ತಿ,ಸಾಲದಾಗುತಿ ದ್ದಿತು. ಆಮೇಲೆ ಇವಳು ಶಾಂತಳಾಗಿ ಸುಮ್ಮನಾಗಿಬಿಟ್ಟ ಬಳಿಕ, ಆ ಮಗುವು ನಗುತ ತಾನಾಗಿ ಓಡಿಒ೦ದು, ಕೆಸರುಳಿದಿರುವ ಕೈಯಲ್ಲಿ ಒಂದು ಹಿಡಿಯನ್ನವನ್ನು ತಟ್ಟನೆ ಹಿಡಿದುಕೊಂಡು ಮತ್ತೆ ಓಡಿಹೋಗುತಿದ್ದಿತು ೪-೬|| ಇದು ಮೊದಲಾದ ಬಾಲಲೀಲೆಗಳಿ೦ದ, ಜಗತ್ತಿಗೆಲ್ಲ ಆನಂದಪದನಾದ ಶ್ರೀಹರಿಯು, ಬಾಲಕವೇಷಧಾರಿಯಾಗಿ, ಆ ದಂಪತಿಗಳಿಗೆ ಅತಿಯಾಗಿ ಆನಂದವುಂಟುಮಡುತಿದ್ದನು ||೭|| ಒಳಿಕ ಕೆಲವು ಕಾಲ ಕಳೆಯಲಾಗಿ, ಅವರೆಲ್ಲರೂ ಬಾಲ್ಯವನ್ನು ಅತಿರ್ಕಮಿಸಿ ಕಮರವ ಯಸ್ಸನ್ನು ಹೊಂದಿದರು. ಆನಂತರ, ವಸಿಷ್ಠ ಮಹರ್ಷಿಯಿಂದ ಉಪನಯನ ಮಾಡಿಸಲ್ಪಟ್ಟ ವ ರಾಗಿ, ಸಕಲವಿದ್ಯೆಗಳಲ್ಲಿ ಪಂಡಿತರಾದರು | V. ಆ ನಾಲ್ಕು ಜನ ಬಾಲಕರೂ, ಸಕಲ ವೇದಗಳನ್ನೂ ಕಲಿತವರಾಗಿ, ಸಕಲ ಶಾಸ್ವಾರ್ಥ ಗಳನ್ನೂ ತಿಳಿದುಕೊ೦ಡ, ಆನೆ ಕುದುರೆಗಳ ಯನ(ಸವಾರಿ) ದಲ್ಲಿಯ ನಿಪುಣರಾಗಿ, ಧನು ಹೈದದಲ್ಲಿಯೂ ಪಂಡಿತರಾದರು ||೯|| ಹಾಗೆ ವಿದ್ಯಾಸ೦ಪನ ರಾದ ಅವರುಗಳ, ಸಕಲ ಸದ್ದು ಇಭರಿತರಾಗಿ, ಮಾದಾಸಂಪನ್ನ ರಾಗಿ, ಯಶೋಯುಕ್ತರಾಗಿ, ಸಕಲವಿಷಯಗಳನ್ನೂ ತಿಳಿದವರಾಗಿ, ದೂರಾಲೋಚನೆಯುಳ್ಳವ ರಾಗಿ ವಿರಾಜಿಸುತ್ತಿದ್ದರು ||೧೦|| ಆ ನಾಲ್ಕಮಂದಿಗಳಲ್ಲಿ, ರಾಮ ಲಕ್ಷ್ಮಣರಿಬ್ಬರೂ ಮಹಾಸ್ನೇಹದಿಂದ ಜಕಯುಗಿರುತಿ ಧ್ವರು ; ಹಾಗೆಯೇ ಭರತಶತ್ರುಘರಿಬರೂ ಅತಿಸ್ನೇಹದಿಂದ ಜತೆಯಾಗಿದ್ದರು ೧೧॥ * ಆ ಕುವರರುಗಳು, ಆಗಾಗ ಕಾಡಿಗೆ ಹೋಗಿ, ಅಲ್ಲಿ ಅನೇಕವಾದ ದುಷ್ಟ ಮೃಗಗಳನ್ನು ಕೊಂದು ತಾನು ಮುಂದೆ ತಾನು ಮುಂದೆಂದು-ತಂದೆಗೆ ವಿಜ್ಞಾಪಿಸುತಿದ್ದರು ||೧೨|| 16