ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತoಗರ ರಾಮಾಯಣಂ, [ಸರ್ಗ ಏವಂ ಸ ಪೌರಕಾಮ್ಯಾಣಿ ರಾಘುವೋ ಗುರುಚೋದಿತಃ | ತಾನಿ ಸರ್ವಾಣಿ ನಿಯತಃ ಕೃತಾ ಪತ್ರ ವ್ಯವೇದಯತ್ |೧೩|| ಏವಂಸರಾಮನುಜಾವತಾರೋ ಮನುಷ್ಯಲೋಕಾನನುಸ್ಸತ್ಯಸರ್ವಂ | ಚಕ್ರವಿಕಾರಿ ಪರಿಣಾಮಹಿನೋ ವಿಚಾರ್ಲೆಮಾನಕ ರೋ ತಿಕಿಂಚಿತ' i೧೪ ಅಥ ರಾಜ ದಶರಥಃ ತೇಷಾಂ ದಾರಕ್ರೀಯಾಂ ಪ್ರತಿ ; ಚಿನ್ನ ಯಾಮಾಸ ಧರ್ಮಾತಾ ಸೋಪಾಧ್ಯಾಯಃ ಸಬಾನ್ಧವಃ : ೧೫ ಏತನ್ನನರೇ ದೇವಿ ಕೌಶಿಕ ಲೋಕವಿಶತಃ : ಸಿದ್ಧಾಶ್ರಮೇ ಶುಭೇ ಯಜ್ಞಂ ಆರೇಛೇ ಜಾಹ್ನವೀತವೇ ೧೬ ವರ್ತಮಾನಸ್ಯ ಯಜ್ಞಸ್ಯ ವಿಜ್ಞುಂ ಚಕ್ರತುರುದ್ದತ್ | ಮಾರೀಚಕ್ಷ ಸುಬಾಹುಕ್ಷ ರಾವಸ್ಯ ಭಟಾವುಭೌ ೧೭| ಕೌಶಿಕಃ ನಮಿತಾಥ ರಘುವಂಶೋದ್ಭವಂ ಹರಿವು : ಆನೇತುಮೈಚ ದರ್ಮಾತ್ಮಾ ಲೋಕಾನಾಂ ಹಿತಕಾವ್ಯಯಾ for - ೨ ಹೀಗೆಯೇ, ಆ ರಾಮನು, ಗುರುಗಳಿಂದ ಅಪ್ಪಣೆ ಪಡೆದವನಾಗಿ, ಒಹು ನಿಯಮದಿಂದ ರಾಜ್ಯದ ಆಡಳಿತಗಳನ್ನೂ ನಡೆಯಿಸಿ, ತಾನು ನಡೆಯಿಸಿದ ಕಾರಭಾರಗಳನ್ನೆಲ್ಲ ತಂದೆಗೆ ಅರಿಕ ಮಾಡುತಿದ್ದನು ||೧೩|| ಈರೀತಿಯಾಗಿ ಆ ರಾಮನು ಮನುಷ್ಯಾವತಾರಪಡೆದಿರುವನಾದ ಕಾರಣ, ಮನುಷ್ಯಲೋಕ ಮಾರ್ಗವನ್ನನುಸರಿಸಿ ಸಕಲವನ್ನೂ ಮಾಡುತ್ತಿದ್ದನು. ತತ್ವವನ್ನು ವಿಚಾರಮಾಡಿ ನೋಡಿದರೋ, ಯಾವ ವಿಕಾರವೂ ಇಲ್ಲದೆ ಪರಿಣಾಮವಿಹೀನನಾಗಿರುವ ಇವನು ಯಾವುದೊಂದು ಕೆಲಸ ವನ್ನೂ ಮಾಡತಕ್ಕವನೇ ಅಲ್ಲ |೧೪|| ಬಳಿಕ, ಧರಾಶನಾದ ಆ ದಶರಥರಾಜನು, ಆ ಕುವರರಿಗೆ ವಿವಾಹಮಾಡುವ ವಿಷಯ ವನ್ನು ಕುರಿತು, ತನ್ನ ಗುರುವಾದ ವಸಿಷ್ಠರೊಡನೆಯ ಬಂಧುಗಳೊಡನೆಯೂ ಯೋಚಿಸು ತಿದ್ದನು ರಿ೧೫೦ ಎಲ್‌ ಪಾರ್ವತಿ ಹೀಗಿರುವಷ್ಟರಲ್ಲಿಯೇ, ಲೋಕಪ್ರಸಿದ್ಧನಾದ ವಿಶ್ವಾಮಿತ್ರ ಮಹ ರ್ಪಿಯು, ಗಂಗಾನದಿಯ ತೀರದಲ್ಲಿ, ದಿವ್ಯವಾದ ಅನ್ನ ಸಿದ್ದಾಶ್ರಮದೊಳಗೆ ಒಂದು ಹೆಜ್ಜ ವನ್ನು ಮಾಡಬೇಕೆಂದುಪಕ್ರಮಿಸಿದನು ||೧೬. - ಹೀಗೆ ಆ ಯಜ್ಞವನ್ನು ಮಾಡುತಿರುವಾಗ, ಮಹಾಗದ್ವಿತರಾದ ಮಾರೀಚಸುಬಾಹುಗಳೆಂಬ ರಾವಣಭಟರಿಬ್ಬರು, ಆ ಯಜ್ಞಕ್ಕೆ ವಿಘ್ನವನ್ನು ಮಾಡಿದರು ||೧೭|| ಅನಂತರ, ಮಹಾಧರಾತ್ಯನಾದ ವಿಶ್ವಾಮಿತ್ರಮುನಿಯು, ರಸವಂಶದಲ್ಲಿ ಶ್ರೀಹರಿಯು ಅವತರಿಸಿರುವುದನ್ನು ಯೋಚಿಸಿ, ಲೋಕಕ್ಕೆಲ್ಲ ಹಿತವಾಗಬೇಕೆಂಬ ಇಚ್ಛೆಯಿಂದ, ಆ ರಾಮನನ್ನು ತನ್ನ ಆಶ್ರಮಕ್ಕೆ ಕರೆದುತರಬೇಕೆಂದು ಯೋಚಿಸಿದನು lovt