ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mr ೧೯) ಬಲಾoಶ. ಅಥ ಶ್ರೀ ಬಾಲಕ ವಿಕೋನವಿಂಕಳಿ ಸರ್ಗ

    • ಶಿ, ಶಿವ ಉವಾಚ

ತತಃ ಸಿದ್ದು ಶಮಂ ಪಶ್ಯ ಸಿದ್ಧಚಾರಣಸೇವಿತಮ್ | ತತ್ರತ್ಯಾಮುನಯಃ ಸರ್ವ ವಿಕಾ ಮಿತ್ರ ತದಾಚರ್ಯ kol ತಥೈವ ರಾಜಪುತಾಭ್ಯಾಂ ಅಕುರ್ವನ್ನ ತಿಥಿಕ್ರಿಯಾ | ಪೂಜಯಾಮಾಸುರಘರ್ಶ್ಯಾದ್ಯೆತಿ ನಿವೇಶ್ಯ ವರಮಾಸನೇ |೨| ಅಥ ಈ ದೇಶಕಾಲಜ್ಞ ರಾಜಪುತ್ರಾವರಿನ್ದ ಮೌ | ದೇಶ ಕಾಲೇ ಚ ವಾಕ್ಯಜ್ಞ ಅಬೂತಾಂ ಕೌಶಿಕಂ ವಚಃ |೩8 ಭಗರ್ವ ಪ್ರೋತುಮಿಚ್ಛಾವೋ ಯರ್ಸ್ಕಿ ಕಾಲೇ ನಿಕಾಚರ್‌ | ಸಂಶಿಕ್ಷಣೀಯ ಎರ್ಷ್ಕ ನಾತಿವತತ ತತ್ ಕ್ಷಣವತ್ ೪| ಏವಂ ಬ್ರುವಾಣ್ ಕಾಕು ರಮಣ್ ಯುಯುತ್ಸಯ || ಸರ್ವ ತೇ ಮುನಯಃ ಪ್ರತಾಃ ಪ್ರಶಂಸುರ್ನ್ನಪತ್ನಜ್‌ 1 ಅದ್ಯ ಪ್ರಕೃತಿ ಪಡಾತ್ರ ರಕ್ಷೇತಂ ರಾಘವ್‌ ಯುವಾ || ದೀಕ್ಷಾಂ ಗತೋ ಹೈವ ಮುಸಿ ಮೌನಿತ್ಯಂ ಚ ಗಮಿಪ್ಯತಿ ||೬| ಬಾಲಕಾಂಡದಲ್ಲಿ ಹತ್ತೊಂಬತ್ತನೆಯ ಸರ್ಗವು. ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ ! ಆನಂತರ ಸಿದ್ದರಿ೦ದಲೂ ಚಾರಣರಿಂದಲೂ ಸೇವಿತವಾದ ಆ ಸಿದ ಶ್ರಮಕ್ಕೆ ಬಂದ ವಿಶ್ವಾಮಿತ್ರಮುನಿಯನ್ನು ಅಲ್ಲಿದ್ದ ಸಮಸ್ತ ಮುನಿಗಳ ಆಗ ಪುಜಿಸಿದರು ೧l ಅದರಂತೆಯೇ, ರಾಮಲಕ್ಷ್ಮಣರನ್ನೂ ದಿವ್ಯವಾದ ಆಸನದಲ್ಲಿ ಕುಳ್ಳಿರಿಸಿ, ಅವರುಗಳಿಗೂ ಆರ್ಸ್ಟಾದ್ಯಾದಿಗಳಿಂದ ಆತಿಥ್ಯವನ್ನು ಮಾಡಿದರು |೨|

  • ಆಬಳಿಕ, ದೇಶಕಾಲಗಳನ್ನು ಬಲ್ಲವರಾಗಿಯ ತುಸಂಹಾರಕರಾಗಿ ಸರಿಯಾಗಿ ಮತನಾಡಲು ಬಲ್ಲವರಾಗಿಯೂ ಇರುವ ಆ ರಾಜಪತರು, ಸರಿಯಾದ ದೇಶಕಾಲಗಳನ್ನು ನೋdeಂಡು, ವಿಶ್ವಾಮಿತ್ರರನ್ನು ಕುರಿತು ' ಪೂಜ್ಯರೆ! ಆ ರಾಕ್ಷಸರನ್ನು ನಾವು ಯಾವ ಸಮ ಯದಲ್ಲಿ ಶಿಕ್ಷಿಸಬೇಕೋ, ಆ ಕ್ಷಣವು ಅತಿಕ್ರಮಿಸದಂತೆ ಅದನ್ನು ತಾವು ನಮಗೆ ಆಜ್ಞಾಪಿಸಬೇಕು. ನಾವು ಆ ಸಮಯವನ್ನು ಕೇಳಿ ತಿಳಿದುಕೊಳ್ಳಲು ಇಚ್ಚಿಸುತ್ತಿರುವವ ” ಎಂದು ಹೇಳಿದರು ೪

ಹೀಗೆ ಯುದ್ಘಾಪೇಕ್ಷೆಯಿಂದ ಸ್ವಪಟ್ಟು ಪ್ರಾರ್ಥಿಸುತ್ತಿರುವ ಆ ರಾಮಲಕ್ಷಣರನ್ನು ಕುರಿತು, ಆ ಸಮಸ್ಯಮುನಿಗಳೂ ಪ್ರೀತಿಯಿಂದ ಹೊಗಳು ಹೀಗೆ ಹೇಳಿದರು xmp ಯ ರಾಮಲಕ್ಷರಾ! ಇಂದು ಮೊದಲುಗೊಂಡು ಆರು ದಿವಸದವರೆಗೆ ನೀವ ಕರಡಿಕೊಂಡಿರಬೇಕು. ಈಗ ಈ ವಿಶ್ವಾಮಿತ್ರಮುನಿಯು ದೀಕ್ಷೆ ಮಾಡಿಕೊಂಡಿರುವನು ; ಮಿನವ್ರತವನ್ನೂ ಅವಲಂಬಿಸುವನು (LI