ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಲಂ . ಶ್ರೀರಾಮಂ ಕರುಣಾನಿನ್ನು ಸೀತಾ ಸಹಿತಂ ವಿಭುಮ್ | ಯಚಯ ಹೃದದ್ದೂಜೇ ಈ ಹಿ ಪುಣ್ಯತಮದ್ರಿಜಾ |ov ಯೇಷಾಂ ಹೃದಿಸ್ಥಃ ಶ್ರೀರಾಮ ಸೀತಯ ಸಹ ರಾಘವಃ | ದೀರ್ಘಬಾಹುರ್ವಿಕಲಾಕ್ಷಃ ಕೃತಕೃತ್ಯಾ ಹಿ ತ' ದ್ವಿಜಃ ||೨೯| ಶಿರಾಮೋಪಾಸನಂ ವಿಪಲ್ ಬಹುಧಾ ಕಾಸ್ಮಚದಿತಮ್ | ತಾಧಿಕಾರಿಣಂ ಚಾದ್ ತಕ್ಷ ರೂಪಂ ಬವೇ ಸ್ಪುಟಮ್ ೩ot ವಿರಕ್ಕಸೈವ ತತ್ತ ನಿಧೈತ್ ನಾನ್ಯಥಾ ತದುವರಿಸನವ || ಧ್ಯಾನಂ ತಚ್ಛ ನ ಸಂಧ್ಯೆತ್ (ಮನೋನಿಗ್ರಹಂ ವಿನಾ ||೩೧|| ನ ಸಮ್ಮುವತಿ ಸೋಪ್ಯಸ್ಯ ವಿನಾ ಸೇನ್ಸಿ ಯನಿಗ ಹನು ! ದೋಪದ ಮತಃ ಸೂಪಿ ಶುದ್ದ ಚಿತ್ರ ಸಂ ಭವೇತ್ |೩೨|| ಯಃ ಸತ್ವಜನ ಸವಾಪ್ರೇಪ್ರೇಮಲಕ್ಷಣಭಕ್ತಿರ್ಮಾ | ಭಾರ್ಯಾದಾವಿವ ರಾಮೇ ಸ್ಯಾತ್ ಸುರಂ ಸಿದ್ಧತಿ ತಸ್ಯ ಸಂ ೩೩! * ಅಹಂಗ್ರಹಪ್ರತೀಕಾಖ್ಯಭೇದಾತ್ ತದ್ರಿವಿಧಂ ತಯೋಃ ಸೋಹಂಭಾವನರೂಪೈಕಂ ಅನ್ಯತ್ ನ್ಯೂಮ್ಯಾದಿಭೇದವತ್ |೩೪|| ಕೃಪಾಸಾಗರನಾದ ಶ್ರೀರಾಮಚಂದವಿಭುವನ್ನು ಖರು ಹೃದಯದಲ್ಲಿ ಪೂಜಿಸುವರೂ, ಅಯ್ಯಾ! ಬ್ರಾಹ್ಮಣಶ್ರೇಷ್ಠರೆ ! ಅವರು ಅತ್ಯಂತ ಪುಣ್ಯಾತ್ಮರೆಂದು ತಿಳಿಯಲ್ಪಡಬೇಕು ೧೨v|| ಶ್ರೀರಾಮನ ಉಪಾಸನಾಕ್ರಮವು, ಶಾಸ್ತ್ರಗಳಲ್ಲಿ ನಾನಾವಿಧವಾಗಿ ಉಕ್ತವಾಗಿರುವುದು ಆದರ ಸ್ವರೂಪವನ್ನೂ, ಮೊದಲು ಆ ಪೂಜೆಯಲ್ಲಿ ಅಧಿಕಾರಿಯಾದವನನ್ನೂ ಸ್ಪಷ್ಟವಾಗಿ ಹೇಳು ವೆನು |೨೯|| ಆ ಶ್ರೀರಾಮನ ಉಪಾಸನೆಯು, ವಿರಕ್ತನಾದವನಿಗೆ ಮಾತ್ರವೇ ಸಿದ್ಧಿಸುವುದು ; ಅನ್ಯಥಾ ಸಿದ್ದಿಸಲಾರದು. ಆ ಧ್ಯಾನವೂ ಕೂಡ, ಮನೋನಿಗ್ರಹವಿಲ್ಲದೆ ಸಿದ್ದಿಸಲಾರದು ಆ ಮನೋನಿ ಗ್ರಹವಾದರೋ-ಇಂದ್ರಿಯನಿಗ್ರಹವಿಲ್ಲದೆ ಸಿದ್ದಿಸಲಾರದು. ಈ ಇಂದ್ರಿಯನಿಗ್ರಹವೆಂ ಬುದು, ವಿಷಯಗಳಲ್ಲಿ ಸರ್ವದಾ ದೋಷವನ್ನು ಭಾವಿಸತಕ್ಕವನಿಗೇ ಸಿದ್ಧಿಸುವುದು. ಆ ದೋಷ ಭಾವನೆಯು, ಚಿತ್ತಶುದ್ಧಿಯುಳ ವನಿಗೇ ಸಿದ್ಧಿಸುವುದು ಯಾವ ಪುರುಷನು, ಪ್ರಥಮತಃ ಸತ ಹಸವನ್ನು ಸಂಪಾದಿಸಿ, ಅದರ ಮಹಿಮೆಯಿಂದ ಶ್ರೀರಾಮನ ಸ್ವರೂಪವನ್ನು ತಿಳಿದು, ಒಳಿಕ ಅವನಲ್ಲಿ ಪತ್ನಿಪುತಾದಿಗಳಲ್ಲಿಡುವಂತೆ ಪ್ರೇಮರೂಪವಾದ ಭಕ್ತಿಯುಳ್ಳವನಾಗುವನೋ, ಅಂಥವನಿಗೆ ಈ ವಿಷಯದೋಷಭಾವನೆಯು ಸುಖವಾಗಿ ಸಿದ್ಧಿಸುವುದು : ೩೦-೩". ಹೀಗೆ ಆಧಿಕಾರಿಲಕ್ಷಣ ಗೊತ್ತಾಯ್ತಷ್ಟ ! ಇನ್ನು ಈಜಲಕ್ಷಣವನ್ನು ಕೇಳುವವರಾಗಿರಿ, ಅಹಂಗ್ರಹಪೂಜೆಯೆಂದೂ, ಪ್ರತೀಕಪೂಜೆಯೆಂದೂ, ಪೂಜೆಯೆರಡು ವಿಧವಾಗಿರುವುದು ಸೂ ಹಂಭವ(ಅವನೇ ನಾನು ಎಂಬ ಭಾವನೆ)ದಿಂದ ಪೂಜಿಸುವುದೇ ಪ್ರಥಮವಾದುದು; ಅವನು ಸವಿಯುಂಡೂ ಆನು ನೃತ್ಯಸಂದು ತಿಳಿದುಕೊಂಡು ಮಾಡುವ ಪೂಜೆಯ, ದ್ವಿತೀಯವಾದ ಪ್ರತೀಕವಚೆಯೆನ್ನಿಸುವುದು ೧೩೪೬