ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯) ಬಾಲಕಾಂಡ. ಮನಸು ಚಿನ್ನಯೇದಮಂ ಸದಾಹಮಿತಿ ಧೀರಧೀಃ | ಸ್ಮತವಿವೋತ್ತಿತೋ ಮೊನ್ನಪಾನಾರ್ಥ ಸ ವರಃ ಸ್ಮೃತಃ ||೪೧! ರಾಮೋಹಮಿತಿ ಧೀಯೋಗಾತ್ ಬಾಹ್ಯಂ ವಿಸ್ಕೃತ್ಯ ಯಃ ಸ್ಥಿತಃ | ಪರೇಣೆತ್ತಾಪಿತೋ ಧ್ಯಾತಾ ವರೀಯಾನಿತಿ ಕಥ್ಯತೇ ||೨|| ನ ಸ್ವತಃ ಪರತೋ ವಾಪಿ ವುತಾನಂ ಯಸ್ಯ ವಿದ್ಯತೇ || ರಾಮಧ್ಯಾನಬಲಾದಾರ್ಯಃ ಸ ವೆರಿ ಇರ್ತೀಯ್ರತೇ |೪೩॥ ಯವಾದ ಧಾರಣಾನಾಃ ಸಮಾಧೋರಸ್ಯ ಹೇತವಃ | ತಸ್ಮದೇತಾಂತ್ಪವಾಧ್ಯಾದ ಅವ್ಯಗ್ರ ಸಾಧಯೇತ್ ಕವಾತ್ ||೪೪! ಏವಮುಕ್ತಂ ಸಮಾಸೇನಾಹಂಗ್ರಹಾಸ್ಯಮುಪಾಸನಮ್ | ಇತಃಪರಂ ಪ್ರವಕ್ಷ್ಯಾಮಿ ಸಗುಣೋಪಾಸನಂ ಬುಧಾಃ 18X ಸಗುಣೋಪಾಸನಂ ಯತ್ ವಿಷ್ಣು ಶಿವರ್ತಿಚಿನ್ನನಮ್ | ತಣ್ಣೀದಾಬಹವಃ ಸವಿ ರಾಮಕೃಷ್ಣಾದಿಭೇದತಃ |೪೬.! ತದುದನ್ನೇ ಸಾಧನಾನಿ ಚತ್ವಾರಿ ಶವಸದಾ | ಪೂಜಾ ಜಪ ಧ್ಯಾನಂ ಚ ತೇಷಾಂ ತಂ ವದಾಮಿ ವಃ ೪೭|| ಯಾವನು ನಿಶ್ಚಲಚಿತ್ತನಾಗಿ ಸರ್ವದಾ ತಾನೇ ರಾಮನೆಂದು ಧ್ಯಾನಿಸುತ ಅನ್ನಪಾನಾದಿಗ ಳಲ್ಲಿ ಸ್ವತಏವ ಪ್ರವೃತ್ತಿಯುಳ್ಳವನಾಗಿರುವನೋ, ಅವನು ವರನೆಂದು ಹೇಳಲ್ಪಡುವನು ||೪೧|| ಯಾವನು ತಾನೇ ರಾಮನೆಂಬ ಭಾವನಾಬಲದಿಂದ ಬಾಹ್ಯ ವ್ಯಾಪಾರಗಳನ್ನೆಲ್ಲ ಮರೆತು ಇತರರ ಪ್ರೇರಣೆಯಿಂದ ಬಹಿರುಖನಾಗುವನೋ, ಅ೦ತಹ ಧ್ಯಾತ್ಮವು ವರೀರ್ಯ ಎಂದು ಹೇಳ ಲ್ಪಡುವನು ೪೨|| ಯಾವನು ಶ್ರೀರಾಮನ ಧ್ಯಾನಬಲದಿಂದ ತಾನಾಗಿಯಾಗಲಿ-ಇತರರ ಪ್ರೇರಣೆಯಿಂದ ಲಾಗಲಿ-ಬಹಿಮ್ಮುಖನಾಗದೆಯೇ ಇರುವನೋ, ಅಂತಹ ಮಹಾತ್ಮನು ವರಿಸ್ಕನೆಂದು ಹೇಳ ಲ್ಪಡುವನು ೪೩|| ಈ ಪೂರೋಕ್ತವಾದ ಸಮಾಧಿಗೆ, ಯಮ ನಿಲುವ ಆಸನ ಪಾಣಾಯಮ ಪ್ರತ್ಯಾಹಾರ ಧ್ಯಾನ ಧಾರಣೆಗಳು ಕ್ರಮವಾಗಿ ಕಾರಣಗಳೆಂದು ಯೋಗಶಾಸ್ತ್ರದಲ್ಲಿ ವಿವರಿಸಲ್ಪಟ್ಟಿರುವವು. ಅದು ಕಾರಣ, ಸಮಾಧಿಗೆ ಮೊದಲು ಇವುಗಳನ್ನು ಕ್ರಮವಾಗಿ ನಿಶ್ಚಿತತೆಯಿಂದ ಅಭ್ಯಸಿಸಬೇಕು!! ಎಳೆ ಪಾಜಿ ರಾ! ಈರೀತಿಯಾಗಿ ಅಹ೦ಗ್ರಹನಾಮಕವಾದ ಪೂಜೆಯನ್ನು ಸಂಕ್ಷಕ ವಾಗಿ ಹೇಳಿರುವನು. ಇನ್ನು ಮುಂದೆ ಸಗುಣೋಪಾಸನೆಯನ್ನು ಹೇಳುವೆನು ೧೪೫|| ಶ್ರೀಮನ್ಮಹಾವಿಷ್ಣುವಿನ ದಿವ್ಯಮಂಗಳವಿಗ್ರಹವನ್ನು ಧ್ಯಾನ ಪೂರ್ವಕವಾಗಿ ಅರ್ಚಿಸು ವುದೇ ಸಗುಣೋಪಾಸನೆಯೆನ್ನಲ್ಪಡುವುದು, ಆ ವಿಷ್ಣುವಿನ ವಿಗ್ರಹಗಳು, ರಾಮ ಕೃಷ್ಣ ಮುಂತಾದ ಭೇದಗಳಿಂದ ಅನೇಕವಾಗಿರುವವು ೧೪ALI ಇಂತಹ ಸಗುಣೋಪಾಸನೆಗೆ, ಶ್ರವಣ ಪೂಜೆ ಜಪ ಧ್ಯಾನ ಎಂಬುದಾಗಿ ನಾಲ್ಕು ಸಾಧನ ಗಳಿರುವುವು. ಇವುಗಳ ತತ್ವಗಳನ್ನು ನಿಮಗೆ ಹೇಳುವನು, ಕೇಳಿ |೪೭ 19