ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ಬರಿಲಂಡ. ೧೬ ಜಪೋ ಜೆಹಾಲಕ್ಷತಃ ರಿಸನಾಮಜಃ ಸ್ಮೃತಃ | ದುಃಖಹಾ ಸ್ವಾತ್ ಕೃತಃ ಸ್ಯಾನೆ- ಮಾನಸಃ ಶೀಘ್ರಸಿದ್ದಿ ದಃ ೫೪: ಏವಂ ಜಗತ್ ಪ್ರಸನ್ನಃ ಸಾತ್ ರಾಮ ರಾಮೇತಿ ನಾರುತಃ | ರಾಮೇ ಪ್ರಸನ್ನ ಸ್ವರ್ಗೆ ಮಹಿಮಾ ನನ್ನ ಏವ ಚ ॥೫॥ ಒಮಧ್ಯೆ ಸ್ಥಿತೇ ನಿತ್ಯಂ ನಿತ್ಯಕರ್ಮ ಸಮಾಪ್ಯ ಚ | ಪ್ರಾಣಾಯಾಮತ್ರಯಂ ಕೃತಾ ನಿಮೂಲ್ಯ ನಯನೇ ಶುಭೇ |೬|| ಹೃತ್ಪಹಂ ಚ ಸಂಶೋಧ್ಯ ಸ್ಪುಟಂ ಕೃತ್ವಾ ಮನೀಷಯಾ | ತನ್ಮಧೈಷ್ಟದಳ೦ ಪದ್ಮಂ ನಾನಾರತ್ನ ವಿಭೂಷಿತಮ್ ॥೫೭ ತನ್ಮಧ್ಯೆ ಮಲ್ಟಿಪಂ ದಿವ್ಯಂ ಪ್ರವಾಳಮೃಕೊಭಿತಮ್ | ಮುಕ್ಕಾಜಾಲವಿತಾನಾಡ್ಯಂ ರತ್ನ ವೆದಿಚರಿತಮ್ |iwxvI ಸ್ಮರೇತ್ ಕಲ್ಪತರೋಮ೯ಲೇ ಗತ್ನ ಸಿಂಹಾಸನಂ ಶುಭಮ್ | ಪಿತುರಗತಂ ರಾಮಂ ಇನ್ನೀಲಸಮಪ್ರಭಮ್ ।೫೯ರ ಕಮಲಾಬ್ಲಿಂ ವಿಶಾಲಾಕ್ಷ ಕೋಟಿಕನ್ನರ್ಷವಿಗ್ರಹಮತ್ | ಲಜವೆನ್ನಲ್ಪಡುವುದು, ತನ್ನ ಹೃದಯದಲ್ಲಿಯೇ ಮಾಡಿಕೊಳ್ಳುವ ಜಪವ ಮನಸವೆಂದು ಹೇಳ ಲ್ಪಡುವುದು. ಈ ಮನಸಜಪವು, ದುಃಖನಾಶಕವಾಗಿಯೂ ಬೇಗನೆ ಸಿದ್ದಿ ಪದವಾಗಿಯೂ ಇರುವುದು ||೫೩-೫೪|| ಹೀಗಿರುವುದರಿಂದ, ಕೇವಲವಾಗಿ ( ರಾಮ ರಾಮ ' ಎಂದು ನಾಮಜಪವನ್ನು ಮಾಡುವ ದರಿಂದಲೇ ಶ್ರೀರಾಮನು ಪ್ರಸನ್ನ ನಾಗುವನು. ಶ್ರೀರಾಮನು ಪ್ರಸನ್ನನಾದ ಬಳಿಕ, ಸ್ಮರ್ಗ ಸುಖವೂ ಮೋಕ್ಷವೂ ಸುಲಭವಾಗಿಯೇ ಇರುವುವು || ೫೫11 ಎಲೈ ಋಷಿಗಳಿರಾ ! ನಾನು ಹಿಂದೆ ಹೇಳಿದ ಶ್ರವಣ ಪೂಜೆ ಜಪ ಧಾನಗಳೆಂಬ ನಾಲ್ಕು ಸಾಧನಗಳಲ್ಲಿ, ಈಗೆ ಮೂರು ಸಾಧನಗಳನ್ನು ವಿವರಿಸಿಯೂಯಲ್ಲವೆ ! ಮುಂದೆ ನಾಲ್ಕನೆಯದಾದ ಧ್ಯಾನಕ್ರಮವನ್ನು ವಿವರಿಸುವೆನು. ಧ್ಯಾನಮಾಡತಕ್ಕವನು, ಪ್ರಧಮತಃ ಶುಚಿಯಾದ ಆಸನ ದಲ್ಲಿ ಕುಳಿತುಕೊಂಡು, ತನ್ನ ನಿಕರಗಳನ್ನೆಲ್ಲ ಮುಗಿಸಿ, ಮರಾವೃತಿ, ಪ್ರಾಣಾಯಾಮ ಮಾಡಿ, ಕಣ್ಣುಗಳನ್ನು ಮುಚ್ಚಿಕೊಂಡು, ತನ್ನ ಹೃದಯಕಮಲವನ್ನು ಚೆನ್ನಾಗಿ ಶೋಧನೆಮರಿ, ಬಳಿಕ ಅದನ್ನು ವಿಕಸಿತವನ್ನಾಗಿ ಮಾಡಿ, ಆ ಹೃದಯಕಮಲದೊಳಿಗೆ, ಸ್ವಾಮಿಯ ಆಶ್ರಯ ಭೂತವಾದ ಮತ್ತೊಂದು ಅಷ್ಟದಳ ಪದ್ಮವಿರುವಂತೆಯ, ಅದು ನಾನಾರತ್ನ ಗಳಿಂದ ಅಲಂಕೃತ ರಾಗಿರುವಂತಯ ಧ್ಯಾನಮಾಡಬೇಕು. ಆ ಅಷ್ಟದಳ ಪದ್ಮದ ಮಧ್ಯದಲ್ಲಿ, ಒಂದು ಕಲ್ಪವೃಕ್ಷ ವಿರುವಂತ ಧ್ಯಾನಿಸಿ, ಅದರ ಕೆಳಗೆ ದಿವ್ಯವಾದ ಒಂದು ಮಂಟಪವಿರುವಂತೆಯೂ, ಅದಕ್ಕೆ ಹದ ಘದ ಕಾಲುಗಳಿರುವಂತೆಯೂ, ಮುಕ್ಕಾಸರಗಳಿಂದ ಮೇಲುಕಟ್ಟು ಕಟ್ಟಿರುವಂತೆಯ, ಆ ಮಂಟ ರದ ಮಧ್ಯದಲ್ಲಿ ರತ್ನಮಯವಾದ ವೇದಿಕೆಯಿರುವಂತೆಯ, ಅದರಮೇಲೆ ದಿವ್ಯವಾದ ಸಿಂಹಾಸನ ಏರುವಂತೆಯೂ ಧ್ಯಾನಿಸಬೇಕು. ಆ ಸಿಂಹಾಸನದಲ್ಲಿ, ಇಂದ್ರನೀಲಮಣಿಗೆ ಸಮಾನವಾದ Youಯುಳ್ಳ ಶ್ರೀರಾಮನು ತಂದೆಯಸನಿಹದಲ್ಲಿ ಕುಳಿತಿರುವಂತೆ ಧ್ಯಾನಮಾಡಬೇt೫೬-೫೯ ಹೀಗೆ ಧ್ಯಾನವಶುವಗ ಆ ಶಿರಿಮಮೂರ್ತಿ ಹೇಗಿರಬೇಕೆಂದರೆ,-ಕಮಲಶರೀರ