ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಭವಾನ್ದ ಕಪಮಾ ನಾಂ ಏತದುದ್ಧಾರಕಂ ಶುಭಮ್ | ಪತ್ರಂ ಪುಷ್ಪಂ ಚ ಗೋವಿನೇ ತುಲಸ ಸಮರ್ಪಿತಮ್ |೧೦|| ತುಲಸೀವಾಟಿಕಾ ಯತ್ರ ಪುಷ್ಪವಲ್ಲೀಶತಾವೃತ | ಶೋಭತೇ ರಥವನ್ನೆತ ನೀತಯಾ ಸಹಿತಃ ಸ್ಮಯ [೧೩೩ ಆರೋಪಯ ಯೇ ಭಕ್ತಾ, ಸ್ವಯಂ ಚ ತುಲಸೀತರ್ರೂ | ಅಯನಾಯ ತದೇವಾಲಂ ನಾನ್ಯದYರ್ಹಿತಂ ತತಃ ||೧೪|| ಸಾಲಗಾಮಶಿಲತೀರ್ಥ೦ ತುಲಸೀದಳ ಎನಿಸಿತು ! ಯೇ ಪಿಬನ್ನಿ ಪುನವಾಂ ಸತ್ಯಂ ಪಾಪಂ ನ ವಿದ್ಯತೇ |೧೫| ಗಾಬಿಯಮಿವ ತೊಯೇಷು ಪೂಜೈಬ್ಬವ ರಘುತ್ತಮಃ | ಸರೋಜಮಿನ ಪುಪ್ಪಪು ಶಸ್ಯತೇ ತುಲಸೀದಳ' [೧೬ || ಸಮಜ್ಯ ಭಕ್ತಾ ವಿಧಿವತ್' ರಾಮಂ ಶ್ರೀ ತುಲಸೀದಃ | ಭವಾನರಸಹಸ್ರದು ದುಃಖಗಾರ್ವಿಮುಚ್ಯತೆ |೧೭|| ವರ್ಣಾಕ್ರಮೇತರಾಣಾಂ ಚ ಪೂಜನಂ ಚೈವ ಸಾಧನಮ್ | ಅಪೇಕ್ಷಿತಾರ್ಥದಂ ನಾನ್ಯ. ಜಗತ್ಸನಿ ತಪೋಧನಾಃ lov ಸಂಸಾರವೆಂಬ ಹಾಳುಬಾವಿಯಲ್ಲಿ ಬಿದ್ದಿರುವವರಿಗೆ, ಶಿ ತುಲಸಿಯೊಡನೆ ಸೇರಿಸಿ ತ್ರಿಮ ನಾರಾಯಣನಿಗೆ ಪತ್ರಪುಷ್ಪಗಳು ಸಮರ್ಪಿಸಲ್ಪಡುವುದು ಯಾವುದುಂಟೋ, ಅದೇ ಪರಮೋದ್ದಾ ರಕವಾದುದು ||೧೨|| Mವ ಸೈದಲ್ಲಿ, ನಾನಾವಿಧವಾದ ಹೂವಿನ ಗಿಡಗಳೊಡನೆ ತುಲಸೀವನವಿರುವುದೊ, ಅಲ್ಲಿ ಶ್ರೀರಾಮನು ಸೀತೆಯೊಡನೆ ಸ್ವಯಂ ಸನ್ನಿಹಿತನಾಗಿರುವನು ||೧೩|| ಯಾರು ಭಕ್ತಿಯಿಂದ ತುಲಸಿಗಿಡಗಳನ್ನು ಹಾಕಿ ಬೆಳೆಯಿಸುವರೋ, ಅವರಿಗೆ ಅದೇ ಮೋಕ್ಷಪ್ರಾಪ್ತಿಗೆ ಸಾಕಾದ ಸಾಮಗ್ರಿಯಾಗಿರುವುದು ; ಅದಕ್ಕಿಂತಲೂ ಅಧಿಕವಾದ ಮೋಕ್ಷ ಸಾಧನವಾವುದೂ ಇಲ್ಲ ||೧೪|| - ಯಾರು ತುಲಸೀದಳದಿಂದ ಸುವಾಸನಾಯುಕ್ತವಾದ ಸಾಲಗಾಮತೀರ್ಥವನ್ನು ಪಾಶ ನಮಡುವರೋ, ಅವರಿಗೆ ಪುನಃ ಪಾಪಸಂಬಂಧವಿರುವುದೇ ಇಲ್ಲ. ಇದು ಸತ್ಯವಾದ ಮಾತು ನೀರಿನಲ್ಲೆಲ್ಲ ಗಂಗಾಜಲದಂತೆಯೂ, ಪೂಜಾರ್ಹರಾದವರಲ್ಲೆಲ್ಲ ಶ್ರೀ ರಾಮಚಂದ ಮರಿ, ಯಂತೆಯೂ, ಪುಷ್ಪಗಳಲ್ಲೆಲ್ಲ ಕಮಲದಂತೆಯೂ, ತುಲಸೀದಳವು ವಿಷ್ಣು ಪೂಜಾಸಾಮಗ್ರಿಗಳ ಲೆಲ್ಲ ಪ್ರಶಸ್ತವಾಗಿರುವುದು ೧೬! ಶ್ರೀ ತುಲಸೀದಳಗಳಿಂದ ಶ್ರೀರಾಮನನ್ನು ಯಥಾವಿಧಿಯಾಗಿ ಪೂಜೆಮಾರಿದವನು, ಹಿಂದ ಸಾವಿರಾರು ಜನ್ಮಗಳಲ್ಲಿ ಮಾಡಿರುವ ಪಾಪದಿಂದಲೂ ಉಂಟಾದ ದುಃಖಗಳಿಂದ ಮುಕ್ತನಾ ಗುವನು ||೧೭|| ಅಯ! ತಪೋಧನರೆ! ಚಿಹ್ಮಣಾದಿ ವರ್ಣಗಳಲ್ಲಿರುವವರಿಗೂ, ಬ್ರಹ್ಮಚಂದ್ಯಾಶ್ರಮ ಗಳಲ್ಲಿರತಕ್ಕವರಿಗೂ, ಇತರರಿಗೂ ಕೂಡ, ಈ ತುಲಸೀಪುಜನೆಯ ಮುಖ್ಯಸಾಧನವು. ಇದನ್ನು ಬಿಟ್ಟರೆ, ಇಷ್ಟಾರ್ಥವನ್ನು ಕೊಡುವ ಸಾಧನವು ಈ ಜಗತ್ತಿನಲ್ಲಿ ಮತ್ತಾನದ ಇಲ್ಲ ೧೧vw