ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ 06. (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಕಿಂ ಚ ರಾಮೋಹಮಿತ್ಯೇವ ಸರ್ವದಾನುಸ್ಕರನಿ ಯೇ | ನ ತೇ ಸಂಸಾರಿಣೋ ನೂನಂ ರಾಮಏವ ನ ಸಂಶಯಃ |೩೩|| ರಾಮಏವಾತ್ರ ಭೋಕ್ತಾ ಚ ಭೋಜ್ಯವ ಭುಜಕ್ರಿಯಾ | ಏವಂ ಸರ್ವಂ ರಾಮಂತಿ ಜ್ಞಾತೇ ರಾವಶಿಷ್ಯತೇ |೩೪|| ಏಕಸ್ಮಿನ್ನ ವಶಿಷ್ಟೇ ತು ಕಿಂ ನಾಮಾಸತ್ತು ರನಮ್ | ಅತೋ ನ ಮುಕ್ತಿ ಮಾರ್ಗಸ್ಯ ರೋಧಿನೀ ಭುಕ್ತಿರಿಷ್ಯತೇ |೩೫! ಅನೇನ ವಿಧಿನಾ ರಾಮಂ ಯಏವಮನುತಿದ್ದ ತಿ ; ಸ ಭುಕ್ತಿಮುಸಿ ಮುಕ್ತಿಂ ಚ ಲಭತೇ ನಾತ್ರ ಸಂಶಯಃ |೩೬ || ಮೌ ವಿಧಿನಿಷೇಧ ತು ಭಕ್ತಿಮೇವೋಪಸರ್ವತಃ | ತಥಾ ನ ಸ್ಪಶತೋ ರಾಮಂ ಶಾಸ್ವಾರ್ಥ ವಿಧಿಪೂರ್ವಕವರ್ |೩೭|| ಸದಾ ರಾಮೋಹಮಿತ್ಯೇವಂ ಜೆನ್ನಯದಷ್ಯನನ್ಯಧೀಃ | ನ ತಸ್ಯ ವಿಹಿತಂ ಲೋಕೇ ನಿಷಿದ್ಧಂ ಚ ನ ವಿದ್ಯತೇ ||೩vi ಯಥಾ ಘಟಕ ಕಲಶಂ ಏಕಾರ್ಥಸ್ಯಾಭಿಧಾಯಕೌ | ತಥಾ ಬ್ರಹ್ಮ ಚ ರಾಮಕ್ಷ್ಮ ನನವೇಕಾರ್ಥಲಕ್ಷಣ್ 1೩೯|| ಇದೂ ಅಲ್ಲದೆ, ಇನ್ನೊಂದು ಮುಖ್ಯ ತತ್ವವನ್ನು ಕೇಳುವನಾಗು. ಯಾವ ಪ್ರಣ್ಯಾತ್ಮರು ಸರ್ವದಾ : ರಾಮೋಹಂ' ಎಂಬುದಾಗಿಯೇ ಸ್ಮರಿಸುತ್ತಿರುವರೋ, ಅವರು ನಿಶ್ಚಯವಾಗಿಯೂ ಸಂಸಾರಿಗಳಲ್ಲ; ಅವರು ಸಾಕ್ಷಿದಾಮರೂಪರಾದವರೇಯ |೩೩|| ( ಈ ಪ್ರಪಂಚದಲ್ಲಿ, ಭೋಕ್ಯವೂ ಭೋಜನೀಯವೂ ಭೋಜನವೂ ಕೂಡ ರಾಮ ನೆಯೇ' ಎಂಬುದಾಗಿ ಸಮಸ್ತವೂ ರಾಮನೇಯೆಂದು ತಿಳಿಯಲ್ಪಟ್ಟ ಬಳಿಕ, ರಾಮಪದಾರ್ಥ ವೊಂದೇ ಆವಶಿಷ್ಟವಾಗುವುದಲ್ಲವೆ ' ೧೩೪! ಹೀಗೆ ಒಂದೇವೊಂದು ವಸ್ತುವು ಆವಶಿಷ್ಟವಾದ ಬಳಿಕ, ಅಸತ್ಯಭೂತವಾದ ಇತರ ಪದಾರ್ಥಗಳಲ್ಲಿ ಆಸಕ್ತಿಯೆಂಬುದೆಲ್ಲಿ ಬಂದಿತು ? ಅದು ಕಾರಣ, ಭುಕ್ತಿಯು ಮುಕ್ತಿಮಾರ್ಗಕ್ಕೆ ವಿರೂಧಿಯಾದುದೆಂದು ನಾನು ಒಪ್ಪುವುದಿಲ್ಲ |೩೫|| ಈ ವಿಧಿಯಿಂದ ಯಾವನು ಹೀಗೆ ಶ್ರೀರಾಮಮಂತೊ ಪಾಸನೆ ಮಾಡುವನೋ, ಅವನ್ನ ಭುಕ್ತಿಮುಕ್ತಿಗಳೆರಡನ್ನೂ ಹೊಂದುವುದರಲ್ಲಿ ಸಂಶಯವಿಲ್ಲ ೩| ಈ ಪ್ರಪಂಚದಲ್ಲಿ, ವಿಧಿನಿಷೇಧಗಳೆಂಬ ಯಾವ ಎರಡು ಪದಾರ್ಧಗಳುಂಟೋ, ಅವು ಭಕ್ತಿ, ಯೊಂದಕ್ಕೆ ಅಧೀನವಾಗಿರುವುವು. ಹೀಗಿರುವುದರಿ೦ದ, ಶಾಸ್ತ್ರ ರೀತ್ಯಾ ಇವುಗಳು ಶ್ರೀರಾಮನಲ್ಲಿ ಪ್ರವರ್ತಿಸಲಾರವು |೩೭|| ಯಾವನು ಅನನ್ಯಚಿತ್ತನಾಗಿ ಸರ್ವದಾ ರಾಮೋಹಂ ' ಎಂಬುದೊಂದನ್ನ ಚಿ೦ತಿಸು ತಿರುವನೋ, ಅವನಿಗೆ ಈ ಲೋಕದಲ್ಲಿ ವಿಧಿನಿಷೇಧಗಳೊ೦ದೂ ಇಲ್ಲ lavi ಪ್ರಪಂಚದಲ್ಲಿ, “ ಘಟ-ಕಲಶ' ಎಂಬ ಶಬ್ದಗಳೆರಡೂ ಒಂದೇ ಅರ್ಥವನ್ನು ಹೇಗೆ ಹೇಳು ವುವೋ, ಹಾಗೆ - ಬ್ರಹ್ಮ-ರಾಮ ' ಎಂಬ ಎರಡು ಶಬ್ದಗಳೂ ಒಂದೇ ಅರ್ಥವನ್ನು ಹೇಳತ ಕುವ ೩೯॥