ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨] ಬಾಲಕಾಂಡ. ಅತೂ ರಾಮೊಹಮಿತ್ಯೇತತ್ ತಾತ್ಪರ್ಯ ವದನ್ನಿಯ ರಾಮ ನಾಮ ತವಿವ ಸ್ಯುಃ ನ ತೇವಾಂ ವಿಹಿತಾದಿಕ ೪೨| ದಾತವ್ಯಮಸ್ಯೆ ದದತಿ ಯಥಾ ಯತ್ನಿ ಇದನ್ನಹವಮ್ || ಉದಕದನವಸಾದಿ ರಾವಾಯ್ವ ನ ಸಂಶಯಃ ||೧|| ಯೇ ದ್ವಿಪನ್ನಪಿ ನಿನ್ನನ್ನಿ ತತ್ಪಾಪಫಲಭಾಜನಾಃ | ಕುಟುಮಿನೋ ದರಿದ್ರಾಕ್ಷ ದುಃಖಿನಃ ಸ್ಯುರ್ನ ಸಂಶಯಃ ।೨। ವಿತಾ ಸುರ್ತಾ ಸಮುತ್ಸಾ ಸ್ವಯಮೇವ ದಹೇಚ್ಚ ರ್ತ | ಕಾರಾಗೃಹೇಷು ಸರ್ವತ್ರ ಸಿನಿರ್ಮಿತಂ ನಿಗೃಹ್ಯತೇ 18೩|| ಅಹೋಸ್ಯ ಮನ್ಗ ಭಾಗ್ಯಸ್ಯ ಯಥಾ ವೈತಯೋ ಭವೇತ್ | ಅತೋ ಬ್ರಹ್ಮ ವಿದಾಂ ದ್ವೇಷಃ ನ ನಿನ್ನಾ ಚ ಶುಭಪ್ಪುಭಿಃ [೪೪| ಯೇ ಸ್ತುವನ್ನುಮೋದನ್ನಿ ದದತ್ಯಕ್ಕೆ ಮನೀಷಿಣಃ | ತಪ್ಪುಣ್ಯಮಖಿಲ೦ ಲಲ್ಲಾ , ರಾಮಸಾಯುಜ್ಯಮಾಪ್ನುಯುಃ | ಅದುಕಾರಣ, ಯಾವ ಮನುಜರು ರಾಮೊಹಂ' ಎಂಬ ಶಬ್ದವನ್ನು ತದೇಕಾಯyಚಿ ತರಾಗಿ ಜಪಿಸುವರೂ, ಅವರೇ ಸಾಕ್ಷಿದಾಮಭೂತರಾಗುವರು. ಅವರಿಗೆ ವಿಧಿನಿಷೇಧಗ ಳೊ೦ದೂ ಇಲ್ಲ ೧೪oin ಹೀಗೆ ಜಪಮಾಡುತ್ತಿರುವ ಮನುಷ್ಯರಿಗೆ, ಅನ್ನ ನೀರು ವಸ್ತ್ರ ಮುಂತಾದ ಯಾವ ವಸ್ತು ವನ್ನು ನಿತ್ಯವೂ ಕೊಡುವರೋ, ಅದನ್ನು ಶ್ರೀ ರಾಮನಿಗೆ ಕೊಟ್ಟಂತ ತಿಳಿಯಬೇಕು. ಇದರಲ್ಲಿ ಸಂಶಯವಿಲ್ಲ ೪೧೧ ಇ೦ತಹ ರಾಮನಾಮ ಜಪತತ್ಪತರಾದವರನ್ನು ಯಾರು ದ್ವೇಷಿಸುತಲೂ ನಿಂದಿಸುತಲೂ ಇರುವರೋ, ಅವರು ಆ ಜನಪರರ ಪಾಪಕ್ಕೆ ಭಾಗಿಗಳಾಗುವರು ; ಮತ್ತು, ಬಹುಕುಟುಂಬಯು ಕರಾಗಿ ಕೇವಲ ದರಿದ ರಾಗಿ ಮಹಾದುಃಖಿಗಳಾಗುವುದರಲ್ಲಿ ಸಂಶಯಲೇಶವೂ ಇಲ್ಲ (೪೨॥ ಇ೦ತಹ ನೀಚಪರುಷನು, ತಾನೇ ತಂದೆಯಾಗಿ ಮಕ್ಕಳನ್ನು ಹೆತ್ತು ತಾನೇ ಅವರನ್ನು ಸುಟ್ಟು ಬಿಡುವ ಪಾಪಕ್ಕೆ ಗುರಿಯಾಗುವನು. ಇಂಧವನು, ಸರ್ವಸ್ಥಳದಲ್ಲಿಯ ನಿಷ್ಕಾರಣವಾಗಿ ಕಾರಾಗೃಹದಲ್ಲಿ ನಿಗ್ರಹಿಸಲ್ಪಡುವನು. ಇ೦ತಹ ಹತಭಾಗ್ಯನಿಗೆ ಎಷ್ಟು ಹಾನಿಯಾಗುವುದೋ ಅಷ್ಟು ಹಾನಿಯ ರಾಮಭಕ್ತರನ್ನು ದ್ವೇಷಿಸತಕ್ಕವರಿಗೂ ನಿಂದಿಸತಕ್ಕವರಿಗೂ ಉಂಟಾಗುವುದು, ಅದು ಕಾರಣ, ತಮಗೆ ಕಲ್ಯಾಣವನ್ನು ಬಯಸತಕ್ಕವರು, ಬ್ರಹ್ಮವೇತ್ತರುಗಳಲ್ಲಿ ದ್ವೇಷವನ್ನೂ ನಿಂದೆಯನ್ನೂ ಸುತರಾಂ ಪರಿಹರಿಸಬೇಕು ||೪೩-೪೪! ಯಾವ ಪುಣ್ಯಾತ್ಮರಾದರೂ, ಈ ರಾಮಭಕ್ತರನ್ನು ಸ್ತುತಿಸುತಲೂ-ಅವರ ಕೃತ್ಯವನ್ನು ಅನುಮೋದಿಸುತಲೂ-ಅವರಿಗೆ ಯಥಾಯೋಗ್ಯವಾಗಿ ದಾನಮಾಡುತ್ತಲೂ ಇರುವರೂ, ಅವರು-ಆ ಭಕ್ತರಿಗೆ ಮುಕ್ತಿಯಾಗುವಕಾಲದಲ್ಲಿ ಅವರ ಪುಣ್ಯವೆಲ್ಲವನ್ನೂ ಪಡೆದು-ತಾವೂ ಸಾಯುಜ್ಯವನ್ನು ಹೊಂದುವರು ೧೪೫||