ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಃ

4 ೨ ) ರಾಮಸ್ಮತ್ ಕಾರಣಂ ನಃ ಸಃ ಕರೋ ಮನೀಷಿಭಿಃ t೩೫ ಜನ್ಮಾನರತಪೋಲಭ್ಯಃ ಸತ್ವಜ ಹಿ ಮಹಾತ್ಮಭಿಃ | ಸತ್ಪಜತೋ ಯದಿ ಲಭ್ಯತ ಕವಾತ್ ಪಾಪಕ್ಷಯೋ ಭವೇತ್ |೩೬! ಪಾಪಕ್ಷಯಾದಾಮಭಕ್ತಿಃ ಭಕ್ತಾ, ಜ್ಞಾನಂ ಪ್ರಜಾಯತೇ | ಜ್ಞಾನಾದ್ಧನ ವಿನಿರ್ಮುಕಃ ಕೈವಲ್ಯಂ ಲಭತೇ ನರಃ ೩೭|| ಸಬ್ದಃ ಸರ್ವಾತ್ಮನಾ ತ್ಯಾಜ್ಯ ಸ ಚೆತ್ ತ್ಯಕಂ ನ ಶಕ್ಯತೆ | ಸ ಸದ್ದಿಃ ಸಹ ಕರ್ತವ್ಯ ಸನ್ನಃ ಸಸ್ಯ ಭೇಷಜಮ್ ॥೩v!! ಮಹಾಪಾತಕಯುಕೊ ವಾ ಯುಕೊ ವಾಪ್ಪುಪಪಾತಕ್ಕಃ | ಸತ್ಸ ದೃವತೇ ಪೂತಃ ಪಾಪನಿವತಿಕಾರಣಾತ್ ರ್೩! ಶ್ರುತಿಸ್ಮತಿಪುರಾಣಜ್ಞಾಃ ಸದಾನುಷ್ಠಾನತತ್ಪರಃ | ಪರಲೋಕವಿಚಾರಸ್ತಾಃ ತೇ ಸನ್ನಃ ಪರಿಕೀರ್ತಿತಾಃ ।೪೦|| ನಿರ್ಮತ್ಸರಾಃ ಸದಾಚಾರಾಃ ಧರ್ಮಿಸ್ಥಾಃ ಸತ್ಯವಾದಿನಃ | ತರ್ತುಕಾಮಾಭವಾಧಿಂ ಸನ್ನನ್ನೇ ಪರಿಕೀರ್ತಿತಾಃ |೪೦ ಜೆತಾರಿವರ್ಗಾನಿರ್ದಾ ವಿತರಾಗಾಃ ಕೃಪಾಳ ವಃ | *ಪು ಸೈಣೆ-ಪ್ಪನಾಸಾಃ ಸನ್ನಸೇ ಪರಿಕೀರ್ತಿತಾಃ | b ) ೪ ಸಕಾ 6. ೨ - ಮುನಿಯ ದರ್ಶನವು, ನಮಗೆ ಈಗ ಶ್ರೀರಾಮಸ್ಮರಣೆಗೆ ಕಾರಣವಾಯ್ತಲ್ಲವೆ! ಅದುಕಾರಣ, ಪುರುಷನಾದವನು ಸರ್ವದಾ ಮಹಾತ್ಮರೊಡನೆ ಸಹವಾಸಮಾಡಬೇಕು ೧೩೫೬ ಮಹಾತ್ಮರಾದವರು, ಅನೇಕ ಪೂರ್ವ ಜನ್ಮ ತಪಸ್ಸು ಗಳಿ೦ದ ಸತ್ಸಂಗವನ್ನು ಪಡೆಯುವರು. ಸತ್ಸಂಗವು ಲಬ್ದವಾದರೆ, ಬಳಿಕ ಕ್ರಮವಾಗಿ ಪಾಪಕ್ಷಯವಾಗುವುದು ಪಾಪಕ್ಷಯವಾದ ಬಳಿಕ ಶ್ರೀರಾಮನಲ್ಲಿ ಭಕ್ತಿಯುದಯಿಸುವುದು. ಈ ಭಕ್ತಿಯಿಂದ ಜ್ಞಾನವು ಹುಟ್ಟುವುದು, ಜ್ಞಾನ ವುಂಟಾದಬಳಿಕ, ಪುರುಷನು ಬಂಧವಿಮುಕ್ತನಾಗಿ ಕೈವಲ್ಯವನ್ನು ಪಡೆಯುವನು ||೩೬-೩೭ ಪುರುಷನಾದವನು, ಸುತರಾ೦ ಸಂಗವನ್ನು ಬಿಟ್ಟು ಬಿಡಬೇಕು. ಅದನ್ನು ಬಿಡುವುದು ಅಸಾ ಧ್ಯವಾದ ಪಕ್ಷದಲ್ಲಿ, ಆ ಸಂಗವನ್ನು ಸತ್ಪುರುಷರೊಡನೆ ಮಾಡಬೇಕು. ಈ ಸತ್ಪುರುಷರೇ, ಸಂಗಕ್ಕೆ ಪರಮಷಧವಾ Jಯರಾದವರು ||೩| ಮಹಾಪಾತಕಯುಕನಾದವನಾಗಲಿ. ಉಪಪಾತಕಂಕುಕನಾದವನಾಗಲಿ ಪಾಪಪರಿಹಾರ ಕವಾದ ಸತ್ಸಂಗದಿಂದಲೇ ಪರಿಶುದ್ದನಾಗುವನು ||೩೯) ಸುರುಷರಾರೆಂದರೆ :-ಶ್ರುತಿಸ್ಮೃತಿಪುರಾಣಗಳನ್ನು ತಿಳಿದವರಾಗಿ-ಸರ್ವದಾ ಅನುತ್ತಾ ನಾಸಕ್ತರಾಗಿ- ಪರಲೋಕವಿಚಾರಮಾಡುತಿರುವವರೇ ಸತ್ಪುರುಷರೆಂದು ಹೇಳಲ್ಪಟ್ಟಿರುವರು | ನಿರ್ಮತ್ಸರರಾಗಿ ಸದಾಚಾರ ಸಂಪನ್ನ ರಾಗಿ-ಧರಿಷ್ಟರಾಗಿ-ಸತ್ಯವಾದಿಗಳಾಗಿ- ಈ ಸಂಸಾರ ಸಮುದ್ರವನ್ನು ದಾಟಲಪೇಕ್ಷಿಸತಕ್ಕವರೇ ಸತ್ಪುರುಷರೆನ್ನಿಸಿಕೊಳ್ಳುವರು ॥೪೧ ಅರಿಷಡ್ವರ್ಗಗಳನ್ನು ಗೆದ್ದವರಾಗಿ-ಸುಖದುಃಖಾದಿ ದ್ವ೦ದ್ವ ಹೀನರಾಗಿ- ಕೃಪಾಯುಕ್ತ ರಾಗಿ- ಸ್ತ್ರೀಯರಲ್ಲಿಯೂ ಸ್ತ್ರೀಜಿತರಲ್ಲಿಯ ಆಸಕ್ತಿಯಿಲ್ಲದಿರುವರೇ ಸತ್ಪುರುಷರು ೧೪೨॥