ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಬಲಕಂಕು. ) ಯದೃಚ್ಛಯವ ಗಾಂ ಪ ದೇವಲೋಕಾದಿವಾನರ || ಕಥಂ ಪದ್ಮಾ ಮಿಹ ಶಾಪ್ ಕಿಮರ್ಥಂ ಕಸ್ಯ ವಾ ಮುನೇ Boob ಭೂವಯಾ ವಿಮಂ ದೇಶಂ ಚನ್ದ ಸೂರ್ಯಾವಾತ್ಸರಮ್ | ಪರಸ್ಪರಸ್ಯ ಸದೃಶೌ ಪ್ರಮಾಣೇಜ್ ತಚೇಷ್ಟಿತೈಃ ioni ಕಿಮರ್ಥಂ ಚ ಮುನಿಶ್ರೇಷ್ಠ ಸಾಪ್ ದುರ್ಗಮೇ ಪಥಿ | ವರಾಯುಧಧರ್ ವೀರ್ ಶೋತುಮಿಚ್ಛಾಮಿ ತತಃ |೨೨! ಏವಮುಕ್ತಃ ಸುಮತಿನಾ ಕೌಶಿಕ ಮುನಿಪುಜ್ಞ ವಃ | ಶ್ರೀರಾಮಪತೋ ಹೃಷ್ಟೊ ರಾಧವ್‌ ವಕುಮಾರಭತ್ ನಿ೦೩ ಬ್ರಹ್ಮಾದಿಭಿಃ ಪುರಾ ದೇವೈಃ ಪ್ರಾರ್ಥಿತ ವಿಷ್ಣು ರವ್ಯಯಃ | ದುಷ್ಟಾನಾಂ ನಿಗ್ರಹಾರ್ಥಾಯ ಭಕ್ತಾನಾಂ ರಕ್ಷಣಾಯ ಚ |೨೪| ಜಾತೋ ದಶರಥೇನೊರ್ವ್ಯಾ೦ ಕೌಸಲ್ಯಾಯಾಂ ಶರಃ ಪುರ್ಮಾ | ಸಶೇಷಃ ಶಬ್ಬಿಚಕ್ರಭ್ಯಾಂ ದೇವೈರ್ವಾನರರೂಪಿಭಿಃ |೨೫|| ಎ ಚಂದ್ರಸೂರರು ಅಂತರಿಕ್ಷವನ್ನು ಅಲಂಕರಿಸುವಂತೆ, ಇವರಿಬ್ಬರೂ ಈ ನಮ್ಮ ದೇಶವನ್ನೇ ಅಲಂಕರಿಸುತ್ತಿರುವರಲ್ಲ ! ಆಕಾರ ಇ೦ಗಿತ ವ್ಯಾಪಾರಗಳಲ್ಲಿ, ಇವರಿಬ್ಬರೂ ಪರಸ್ಪರಸವನ ರಾಗಿರುವರು ೨೦|| ಹೇಮುನಿಶ! ಇಂತಹ ಮಹಾವೀರರಾಗಿಯ ಉತ್ತಮವಾದ ಆಯುಧಗಳನ್ನು ಧರಿಸಿಯೂ ಇರುವ ಈ ಬಾಲಕರು, ಜನರ ಸಂಚಾರಕ್ಕೆ ಕಷ್ಟವಾಗಿರುವ ಈ ಮಾರ್ಗದಲ್ಲಿ, ಏತಕ್ಕೆ ಹಿಂದಿರುವರು ? ಇದನ್ನು ತಮ್ಮ ಮುಖದಿಂದ ಯಥಾವತ್ತಾಗಿ ಕೇಳಲಪೇಕ್ಷಿಸುತ್ತಿ, ರುವೆನು. ಎಂದು ಆ ಸುಮತಿಯು ವಿಶ್ವಾಮಿತ್ರಮುನಿಯನ್ನು ಪ್ರಾರ್ಥಿಸಿದನು 1೨೧u ಎಲೌ ಪಾಶ್ವತಿ! ಹೀಗೆ ಸುಮತಿಯಿಂದ ಪ್ರಾರ್ಥಿಸಲ್ಪಟ್ಟ ವಿಶ್ವಾಮಿತ್ರ ಮಹರ್ಷಿಯು, ಶ್ರೀರಾಮನ ವಿಷಯವನ್ನು ಕೇಳಿದುದರಿಂದ ಕೇವಲ ಹರ್ಷಯುಕ್ತನಾಗಿ, ಆ ರಾಮಲಕ್ಷ್ಮಣರ ವಿಷಯವನ್ನು ಹೇಳಲಾರಂಭಿಸಿದನು ||೨೨|| - ಅಯ್ಯ ! ಸುಮತಿ ! ಪೂರ್ವದಲ್ಲಿ, ಬ್ರಹ್ಮಾದಿ ದೇವತೆಗಳು, ದುಷ್ಟನಿಗ್ರಹಕ್ಕಾಗಿಯೂ, ಭಕ್ತರರಕ್ಷಣೆಗಾಗಿಯೂ, ಸನಾತನಮೂರ್ತಿಯಾದ ಶ್ರೀಮನ್ಮಹಾವಿಷ್ಣುವನ್ನು ಪ್ರಾರ್ಥಿಸಿದರು ಬಳಿಕ, ಪರಮಪುರುಷನಾದ ಆ ಮಹಾವಿಷ್ಣುವ, ಅದಿಶೇಷನೊಡನೆಯೂ, ಶಂಖಚಕ್ರಗ ಭೂರನೆಯ, ಕಪಿರೂಪಧಾರಿಗಳಿದ ದೇವತಗಳೊಡನೆಯೂ, ಈ ಭೂಲೋಕದಲ್ಲಿ ದಶರಥ ನಿಂದ ಕೌಸಿಯ ಹೊಟ್ಟೆಯೊಳಗೆ ಜನಿಸಿದನು೨೪ ಅವನೇ ಇವನು; ಇವನ ಹೆಸರು ರಾಮನ೦ದು; ಇವನು, ವಿಶ್ವಾತ್ರನಾಗಿಯಂ-ಸರ್ವ ಕಾರಣಗಳಿಗೂ ಮೂಲಕಾರಣನಾಗಿಯೂ ಇರುವ ಪರಮಾತ್ಮನು; ನನ್ನ ಹನಿಗವನ್ನು ಸಂರಕ್ಷಿ ಸುವುದಕ್ಕೋಸ್ಕರ, ನನ್ನಿಂದ ಪ್ರಾರ್ಥಿಸಲ್ಪಟ್ಟ ನಾಗಿ, ಇವನು ಇಲ್ಲಿಗೆ ಬಂದಿರುವನು ೧೨MI