ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪} ಬಾಲಕಾಂಡ ೧v2 ಅನುಮಾನವಿಹೀನಸ್ಯ ಸತ್ಕರ್ಮರಹಿತಸ್ಯ ಚ | ವಿಶುನಸ್ಯಾಪಿ ಜಾರಸ್ಯ ರಾಮನಾವು ಪರಾ ಗತಿಃ 18೬ || ಪ್ರವಾದಾತ್ ಕುರ್ವತಾಂ ಕರ್ಮ ಪ್ರಚ್ಯವತ್ಯಧ್ಯರೇ ಯದಿ | ಸ್ಮರಣಾದೇವ ತದ್ವಿ ಪೌಃ ಸಮ್ಮಣFo ಸ್ಯಾದಿತಿ ಶ್ರುತಿಃ !೪೩| ಯೋಗಿನಾಂ ಕರ್ಮಿಾಂ ಚೈವ ಯತೀನಾಂ ಯೋಗಶಾಲಿನಾಮ್ | ಏಕಾನಾಂ ಶುಕಾದೀನಾಂ ಮುಸ°ನಾಮರ್ಧ್ವರೇತಸಾಮ್ ||೪vi ಧರ್ಮಾತೃನಾಂ ಚ ವಿಪಣಾಂ ನಿತ್ಯಮೇಕಾನಭಾಜಿನಾಮ್ | ಜಿಎಸಕಾನಾಂ ಚ ಸರ್ವೆ ಮಾಂ ಸರ್ವಧರ್ಮಾ೦ಕ್ತ ಕುರ್ವತಾ (೪೯| ಮಹಾಪಾತಕಯುಕ್ತಾನಾಂ ಯುಕಾನಾಮುಪಪಾತಕೈಃ | ರಹಸ್ಯಕೃತಪಾಪಾನಾಂ ಪ್ರಕಾಶಕೃತಪದ್ಮನಾಮ್ |೩೦|| ಆಚಾರ ವಿಹಿ'ನಾನಾಂ ಅನಾಚಾರವತಾಮಪಿ; ದುರನ್ನ ಭೋಜೆನಾಂ ಚೈವ ದುಪ್ಪ ತಿಗ್ರಹಜೀವಿನಾಮ್ ೫೧|| ವಾಪಾಯದಿಜಾನಾಂ ಚ ವಾತ್ಯಾನಾಂ ಕರ್ಮವರ್ಜಿನಾಮ್ | ರಾಮನಾಮಜಪಾಟ್ಟು ಭವತಿ ನಿಶ್ಚಿತ AR೨li ದೊಡ್ಡ ದೊಡ್ಡ ಕಕುಗಳಲ್ಲಿಯೂ ಕೂಡ, ಕರಮಾಡತಕ್ಕವರಿಗೆ ಪ್ರಮಾದವಶಾತ್ ಲೋಪಸಂಭವಿಸುತ್ತಿದೆ. ಅದು, ಶ್ರೀ ಮಹಾವಿಷ್ಣುವಿನ ಸ್ಮರಣೆಯಿಂದಲೇ ಸಂಪೂರ್ಣವಾಗು ವುದೆಂದು ವೇದವು ಸಾರುತ್ತಿರುವದು ||೪೬|| ಯೋಗಿಗಳಿಗೂ, ಕರಿಗಳಿಗೆ, ಖತಿಗಳಿಗೂ, ಸಮಧಿನಿಷ್ಠವಿಗೂ, ಶುಕನೇ ಮೊದಲಾದ ಪರಮೈ ಕಾಂತಿಗಳಿಗೂ, ಊರ್ಧ್ವರೇತಸ್ಕ: ಜಿತೇಂದ್ರಿಯ) ರಾದ ಮುನಿಗಳಿಗೂ, ನಿತ್ಯವೂ ಏಕಾಂತ ತತ್ಪರರಾಗಿರುವ ಧಾತ್ಮರಾದ ಬ್ರಾಹ್ಮಣರಿಗೂ, ಸಮಸ್ತರಾದ ಮಂತ್ರಜಪತರರಿಗೂ, ಸರ ಧಾಚರಣೆಗಳನ್ನು ಮಾಡತಕ್ಕವರಿಗೂ, ಮಹಾಪಾತಕಯುಕ್ತರಾದವರಿಗೂ, ಉಪವಾ೦ಕಯು ಕರಾದವರಿಗೂ, ರಹಸ್ಯವಾಗಿ ವಾಸಮಾಡಿದವರಿಗೂ, ಪ್ರಕಾಶವಾಗಿ ಪಾಪಮಾಡಿದವರಿಗೂ, ಸದಾಚಾರಹೀನರಾದವರಿಗೂ, ದುರಾಚಾರಶಾಲಿಗಳಾಗಿರತಕ್ಕವರಿಗೂ, ದುರನ್ನ ಭೋಜನ ಮರ ತಕ್ಕವರಿಗೂ, ದುಷ್ಟತಿಗೆ, ಹದಿ೦ದಲೇ ಜೀವಿಸತಕ್ಕವರಿಗೂ, ವಾತ್ಯರಿಗೆ ಸಮಾನರಾಗಿರುವ ಬಾ ಹ್ಮಣರಿಗೆ, ಸಂಪೂರ್ಣವಾಗಿ ವಾತ್ಯರಾಗಿ ಕರಭ್ರಷ್ಟ ರಾದವರಿಗೂ ಕೂಡ, ಶಿರಾಮ ನಾಮಜಪದಿಂದ ಶುದ್ಧಿಯಾಗಿ ಆಗುವುದೆಂದು, ಆಗ ಕಾಶಿಯಲ್ಲಿ ಸೇರಿದ್ದ ಋಷಿಗಳ ಸಭೆಯಲ್ಲಿ ನಿಶ್ಚಯಿಸಲ್ಪಟ್ಟಿತು ||೪೬.೫೧11 - ಸಕಲವಿಧ ಪಾಪಮಾಡಿದವರಿಗೂ, ಶ್ರೀರಾಮನಾಮವು ಮುಖ್ಯವಾಗಿ ಜಪಿಸಲ್ಪಡತಕ್ಕು ದಾಗಿಯ ಪಾಪಪರಿಶೋಧಕವಾಗಿಯೂ ಇರುವುದು. ಈ ರಾಮನಾಮವನ್ನು ಜಪಿಸಿದವರು, ಸಕಲ ಪಾಪಗಳನ್ನೂ ಕಳೆದುಕೊಂಡು, ಆ ಮಹಾವಿಷ್ಣುವಿನ ಪರಮಪದವನ್ನು ಹೊಂದುವರು