ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಬಾಲಕಾಂಡ ಶ್ರೀ ಶಿವವುವಾಚ ಇತ್ಯು ರಾಘವಃ ಪಾಹ ತಥಾಸ್ಥಿತಿ ಮಹೀಪತಿಮ್ | ತತಸ್ತತೋ ರಾಮೋ ಮಿಥಿಲಾಮಧ್ಯಾತ್ ಪ್ರಭುಃ ||೩೧|| ಇತಿ ಶ್ರೀ ಬಾಲಕಾಷ್ಟೆ ಶ್ರೀರಾಮಸ್ಮರಣಮbವಾನುವರ್ಣನಂ ನಾಮ ಚತುರ್ವಿ೦ಶಃ ಸರ್ಗಃ,

ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ ಈ ರೀತಿಯಾಗಿ ಸುವತಿಯಿಂದ ಪ್ರಾರ್ಥಿಸಲ್ಪಟ್ಟ ಶ್ರೀರಾಮನು, ನಿನ್ನ ಇಷ್ಟಾರ್ಧವು ನೆರವೇರಲೆಂದು ಆ ಸುಮತಿಯನ್ನು ಅನುಗ್ರಹಿಸಿದನು. ಅನಂತರ, ಅವನಿಂದ ಸಾಗಿ ಕಳುಹಿಸಲ್ಪಟ್ಟವನಾಗಿ, ಸರ್ವ ಜಗತ್ಪಭುವಾದ ಆ ರಾಮನು, ಮಿಥಿಲಾನಗರವನ್ನು ಕುರಿತು ಪ್ರಯಾಣವನಿದನು |೭೦11 ಇದು ಬಾಲಕಾಂಡದಲ್ಲಿ ಶ್ರೀರಾಮನಾಮ ಸ್ಮರಣಮಹಿಮನುವರ್ಣ ನಯಂಬ ಇಪ್ಪತ್ತನಾಲ್ಕನೆಯ ಸರ್ಗವು. ಕು