ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯v ಶ್ರೀ ತತ್ವಸಂಗ್ರಹ ರಾಮಾಯಣಂ (ಸರ್ಗ ಇತಿ ಶಮ್ರ ಚ ದೇವೇನೂ ಭಾಲ್ಯಾಮಪಿ ಚ ಶಪ್ಪರ್ವಾ || ದಕ ವರ್ಸಸಹಸ್ರಾಣಿ ಪಾಷಾಣತ್ಯಮುಪಾಗತಾ |೩೯|| ವಾಯುಭಕಾ ನಿರಾಹಾರಾ ತಸ್ಯ ಭಸ್ಮಶಾಯಿನೀ | ಆದೃಶ್ಯಾ ಸರ್ವಭೂತಾನಾಂ ಅಕ್ರರ್ಮೇ ಏವತ್ಸ [೪೦] ತಪಾಲವರ್ಮಾದಿಸಹಿಷ್ಣುಃ ಪರಮೇಶ್ರಮ' : ಧ್ಯಾಯ ರಾಮಮೋಕಾಗ್ರಮನಸಾ ಹೃದಿ ಸಂಸ್ಥಿತಮ್ ೪೧ ಏವಂ ವರ್ಷಸಹಸ್ರಪು ಗತೋಪು ರಘುನನ್ನನಃ | ಆಗವಿಷ್ಯತಿ ತತ್ಪಾದರಜಸಾ ಶುದ್ದಿ ಮೇಷ್ಯಸಿ (8o ತಸ್ಯಾತಿಥ್ಯನ ದುರ್ವತ್ಯ ಲೋಭಮೋಹವಿವರ್ಜಿತಾ | ತತ್ರ ಸಾದಾತ್ ಪೂರ್ವವನ್ನ- ಶಶಷಣಪರಾ ಭವ |೪೩! ಇತ್ಯುಕಾ, ಗೌತಮಃ ಪಂಗಾತ್ ತಪಃ ಕರ್ತು೦ ಹಿಮಾಚಲ | ತನ್ನದಾನವ ತಾಂ ನಾರೀ೦ ಪಾವಯ ವಿಧೇಃ ಸುತಾಮ್ ೪೪! ಇತಿ ಶ್ರೀ ಬಾಲಕಾಣ್ಣೆ ಇನ್ನು ಹಲ್ಯಯೋಃ ಕಾಪಪ್ರದಾನವರ್ಣನಂ ನಾನು ಪಞ್ಚ ವಿಂಶಃ ಸರ್ಗಃ, ಅಯ್ಯಾ ! ರಾಮ ! ಆ ಮನೀಂದ್ರನು ಇಂದ್ರನಿಗೆ ಈ ರೀತಿಯಾಗಿ ಶಾಪವನ್ನು ಕೊಟ್ಟು, ತನ್ನ ಹೆಂಡತಿಗೂ ಹೀಗೆ ಶಾಪಕೊಟ್ಟ ನು:- ಎಲೌ ದುಷ್ಟೆ ! ನೀನು ಹತ್ತು ಸಾವಿರವರ್ಷಕಾಲ ಶಿಲಾವಸ್ಥೆಯನ್ನು ಹೊಂದಿ, ವಾಯುಭಕ್ಷಳಾಗಿಯೂ ನಿರಾಹಾರಳಾಗಿಯ ಸಂತಾಪಪಡುತ, ಬೂದಿಯಲ್ಲಿ ಬಿದ್ದು ಹೊರಳುತ, ಯಾವ ಪ್ರಾಣಿಗೂ ಕಾಣಿಸಿಕೊಳ್ಳದೆ, ಈ ಆಶ್ರಮದಲ್ಲಿ ವಾಸ ಮಾಡಿಕೊಂಡಿರು ೧೩೯-೪ol ಬಿಸಿಲು ಗಾಳಿ ಮಳೆಗಳನ್ನು ಸಹಿಸಿಕೊಂಡು, ಮನಸ್ಸಿನಲ್ಲಿ ವಾಸಮಾಡುತ್ತಿರುವ ಪರಮೇಶ್ವ ರನಾದ ಶ್ರೀರಾಮಚಂದ್ರನನ್ನು ಧ್ಯಾನಮಾಡುತಿರು 1೪೧ ಹೀಗೆ ಸಾವಿರಾರು ವರ್ಷಗಳು ಕಳೆದನಂತರ, ಶ್ರೀರಾಮನು ಇಲ್ಲಿಗೆ ಬರುವನು; ಆಗ ಅವನ ಪಾದಧೂಳಿಯಿಂದ ನೀನು ಪರಿಶುದ್ಧಳಾಗುವೆ |೪೨॥ ಎಲ್‌ ದುರ್ವತ್ರಳೆ ! ನೀನು, ಆ ಶ್ರೀರಾಮನಿಗೆ ಅತಿಥಿಸತ್ಕಾರ ಮಾಡಿ, ಅದರ ಮಹಿಮೆ ಯಿಂದ ಲೋಭ ಮೋಹಗಳನ್ನು ಬಿಟ್ಟ ವಳಾಗಿ, ಆ ಶ್ರೀರಾಮನ ಅನುಗ್ರಹದಿಂದ ಮತ್ತೆ ಮೊದ ಅನಂತ ನನ್ನ ಸೇವೆಯಲ್ಲಿ ನಿರತಳಾಗುವೆ ||೪|| ಅಯ್ಯ! ರಾಘವ! ಹೀಗೆಂದು ಹೇಳಿಬಿಟ್ಟು, ಆ ಗೌತಮನು ತಪಸ್ಸಿಗೋಸ್ಕರವಾಗಿ ಹಿಮ ವತ್ಸರ್ವಶಕ್ಕೆ ಹೊರಟುಹೋದನು, ಆದುದರಿಂದ, ಬ್ರಹ್ಮಪುತ್ರಿಯಾದ ಅಹಲೈಯನ್ನು ನೀನು ಈಗ ಪರಿಶುದ್ಧ ಮಾಡಬೇಕಾಗಿರುವುದು ಎಂದು ಶ್ರೀ ವಿಶ್ವಾಮಿತ್ರಮುನಿಯು ಶ್ರೀರಾಮನಿಗೆ ಹೇಳಿದನು [೪೪! ಇದು ಬಾಲಕಾಂಡದಲ್ಲಿ ಇಂದ್ರಾಹಲ್ಯಯರ ಶಾಪಪ್ರದಾನವರ್ಣನೆಯೆಂಬ ಇಪ್ಪತ್ತಯ್ದನೆಯ ಸರ್ಗವ'